ಮೊದಲನೆಯ ಪರಿಚ್ಛೇದ
- lsh M11111tst t 1 1
t 1n1 1 1 1 1 1 1 1 1 11 • •11ANAAA, ಅವನಿಗೆ ಅಭ್ಯರ್ಥನಮಾಡುವುದಕ್ಕೆ ಸಲವಾಗಿ ರಾಜಪೂತರು ರಾಜಧಾನಿಯಲ್ಲಿ ಇಷ್ಟು ಆನಂದೋತ್ಸವ ಅನೇಕದಿವಸಕ್ಕೆ ಹಿಂದೆ ಮಿವಾರದ ರಾಜ್ಯಾಧಿಕಾರವು ಅಲ್ಟಾ ಉದ್ದಿ ನನ ಕೈತಪ್ಪಿದಾಗ ವೀರವೃಂದದವರಲ್ಲಿ ಇಂಥಾ ಉತ್ಸವವೊಂದು ನಡಿದು ವಿಜಯ ಭೇರಿ ಯಾದುದನ್ನು ಕೇಳಿದ್ದೆವು. ಚಿತ್ತೋರದ ರಾಜಪ್ರಾಸಾದವು ಹೀಗೆ ಹೂವಿನ ಹಾರ ಗಳಿಂದ ಶೋಭಿತವಾಗಿದ್ದುದನ್ನು ನೋಡಿದ್ದೆವು, ಹಿಂದೂ ಸೂರ್ಯಸ್ವರೂಪನಾಗಿದ್ದ ಬಪ್ಪರಾಯನು ರಾಜಗುರುವೆಂದು ಬಿರುದಾಂಕಿತನಾಗಿ ವೀರದರ್ಪದಿಂದ ಮಿವಾರದ ಸಿಂಹಾಸನವನೇರಿದ ದಿನ ಸಂಚರಂಗಿನ ಪತಾಕವು ಹೀಗೆ ಉಲ್ಲಾಸದಿಂದ ಚಿತ್ರ ದುರ್ಗದ ಉಚ್ಚಶಿಖರವನ್ನಲಂಕುಸಿದ್ದಿತು, ಈದಿನ ರಾಜಪೂತರನ್ನು ಸಂತೋಷಪಡಿಸು ವುದಕ್ಕೋಸ್ಕರ ಅಮಲನ್ನುಂಟುಮಾಡುವ ಪದಾರ್ಥಗಳು ರಾಶಿರಾಶಿಯಾಗಿ ಸಿದ್ಧ' ಮಾಡಲ್ಪಟ್ಟಿವೆ. ರಾಜಪೂತಪೀರರಾ ! ಅವನ್ನು ದರಪೂರಣ ಮಾಡಿಕೊಂಡು ಎಕೃತ ವಾದ ಮೆದುಳಲ್ಲಿ ಸ್ವಲ್ಪ ಮಾತ್ರ ಉಳಿದಿರುವ ವಿವೇಕ ಶಕ್ತಿಯನ್ನು ಹಾಳುಮಾಡಿ ಕೊಂಡು ಮಾದಕವಾವಾ ಪವಾರ್ಥಗಳನ್ನು ಪಾನಮಾಡಿರಿ, ಇಲ್ಲದಿದ್ದರೆ ಹೇಗೆ ತಾನೇ ಯಾವಪ್ರಾಣದಿಂದ ಇಂದು ಯವನ ಸಮಾಜನ ಪದತಲದಲ್ಲಿ ತಲೆಯನ್ನು ಬಗ್ಗಿ ಸಲಾದೀತು ! ಅದೆ , ಕೇಳಿರೀ, ಅಕಬರಷತನ ಸೈನ್ಯದ ಕೋಲಾಹಲದ ಗದ್ದ ಲವು ಕೇಳಿಸುತ್ತದೆ ! ಆದಿನ ಸಾಯಂಕಾಲ ಉದಯಪುರಕ್ಕೆ ಪಶ್ಚಿಮಭಾಗದಲ್ಲಿರುವ ಕಾನನದಲ್ಲಿ ಅರಾವಳಿ ಬೆಟ್ಟವನ್ನು ನಡುಗಿಸುತ್ತ ಬೆಟ್ಟದ ತಪ್ಪಲ್ಲಿ ಸಹಸ್ರಾಧ್ರಕ ಸಶಸ್ತ್ರರಾದ ಯೋದ್ಧರು ಸೇರಿದ್ದರು. ಅವರಲ್ಲರ್ಧಮಂದಿ ಸಮಾಜನ ಅನುಚರರು, ಉಳಿದವರು ರಾಜಪೂತರು, ಕುದುರೆಗಳು ಕಳೆಯುವ ಕುನುಕು ಶಬ್ದದಿಂದಲೂ ಆನೆಗಳು ಚೀಲಿಟ್ಟು ಘೀಂಕರಿಸುವ ಅಬ್ಬರಣೆಯಿಂದಲೂ ಅರಣ್ಯವೆಲ್ಲಾ ಪ್ರತಿಧ್ವನಿತವಾಗುತ್ತಿತ್ತು, ಎಲ್ಲರ ಮುಖಮುಂಡಲವೂ ಆನಂದದಿಂದರಳಿತ್ತು, ಈ ದಿನ ರಾಜಸ್ಥಾನದಲ್ಲಿ ಚಿರಕಾಲದಿಂದ ನಡೆದುಬಂದ ವಿಜಯದಶಮಿಯ ಉತ್ಸವ, ಅದರಲ್ಲಿ ದಿಲ್ಲಿಯ ಸಮಾಜನು ಸ್ವಂತ ವಾಗಿ ಮಿವಾರದ ರಾಣಾನಸಂಗಡ ಬೇಟೆಗೆ ಹೊರಟಿದ್ದಾನೆ ಈ ದಿನ ನಡೆಯುವ ಪಶು ಯುದ್ಧದಲ್ಲಿ ತಮ್ಮ ತಮ್ಮ ಶೌರ್ಯವನ್ನು ತೋರಿಸುವುದಕ್ಕೆ ಸಲವಾಗಿ ಎಲ್ಲರೂ ಉತ್ಸುಕರಾಗಿದ್ದಾರೆ ! ಆದರೆ ಯೌವನ ಪುರುಷನೊಬ್ಬನು ಮಾತ್ರ ಕನಿಯಿಂದ ಕಂದಿರ ಮುಖವುಳ್ಳವನಾಗಿ ಎಲ್ಲರಿಗಿಂತ ಹಿಂದೆ ಕುದುರೆ ಸವಾರನಾಗಿ ಮೆಲ್ಲ ಮೆಲ್ಲಗೆ ಹೋಗುತ್ತಿದ್ದನು, ಕುದುರೆಯು ಗರ್ವದಿಂದ ಕುತ್ತಿಗೆಯನ್ನು ಅಲ್ಲಾಡಿಸುತ್ತ ಮುಂಗಾ ಲುಗಳನ್ನು ದರ್ಪದಿಂದೆತ್ತಿಹಾಕಿ ಕುಣಿದಾಡುತ್ತ ತನ್ನ ಯಜಮಾನನನ್ನು ಮುಂಬಳಿ 9 D