ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 14/4141 vy '/Y : 11 * * * : : 2 212, , 2113 • • • • : 1/\r\\ YY #\ \\\ \\ ಅಮೃತಪುಲಿನ ಹೋಗಿ ಅದರೊಂದಿಗೆ ಎದುರು ನಿಂತು ಹೋರಾಡಿ ಗೆದ್ದು ಬಂದರೆ ರಾಜಪುತಾನದ ರಾಜ್ಯ ಲಕ್ಷ್ಮಿ ಯು ಮಿವಾರದ ದುರ್ಗವನ್ನು ಬಿಟ್ಟು ಹೊರಟು ಹೋಗುವಳೆಂದು ತಿಳಿ ಯುವೆನು !!! ಹೀಗೆಂದು ಹೇಳುತ್ತಿದ್ದ ಹಾಗೆ ಮಿವಾರಾಧಿಪನ ಮುಖಮಂಡಲವು ಆಶ ಯಿಂದಲೂ ಉತ್ಸಾಹದಿಂದಲೂ ಅಭಿಮಾನದಿಂದಲೂ ಅರಕ್ತಿಮವಾಗುತ್ತ ಬಂದಿತು. ಅವನ ಕಣ್ಣುಗಳೆರಡೂ ಇದ್ದಹಾಗೆ ದೀಪ್ತವಾದ ಬೆಂಕಿಯ ಜೋತಿಯಿಂದ ಬೆಳಕಾಗಿ ತೀಕ್ಷ್ಯದೃಷ್ಟಿಯಿಂದ ಹಿಂದೂಗಳಕಡೆ ತಿರುಗಿ ನೋಡಿದನು, ಮೊಗಲಸಮ್ರಾಜನೂ ತನ್ನನುಜರರ ಕಡೆ ತಿರುಗಿನೋಡಿ, ಮೃಗವನ್ನು ಬೆನ್ನಟ್ಟಿ ಹೋಗಲು ಇಂಗಿತ ಮಾಡಿ ದನು, ಅವರು ಅಲ್ಲಾ ಇಲ್ ಅಲ್ಲಾ' ಎಂದು ಕೂಗುತ್ತ ಗಗನವನ್ನು ಪ್ರತಿಧ್ವನಿಗೊ ಳಿಸಿ ಹೊರಟರು, ರಜಪೂತರು ಮಹಾರಾಣಾ ಪ್ರತಾಪಸಿಂಹನಿಗೆ ಜಯವಾಗಲಿ' ಎಂದು ಹೇಳುತ್ತ ಕುದುರೆಗಳನ್ನು ವೇಗದಿಂದ ಓಡಿಸಿದರು, ಮಿವಾರಾಧಿಪನ ವಜ್ರ ಗಂಭೀರಧ್ವನಿಯು ಎಲ್ಲರಿಗಿಂತ ಹಿಂದೆ ವಿಷಣ್ಣವದನನಾಗಿ ಮೆಲ್ಲ ಮೆಲ್ಲಗೆ ಹೋಗು ತಿದ್ದ ಯಯೌವನಪುರುಷನ ಕಿವಿಗೆ ಬಿತ್ತು, ಅವನು ಕೂಡಲೇ ಕುದುರೆಯ ಕಡಿವಾಣ ವನ್ನು ಸಡಿಲುಬಿಟ್ಟನು, ಕುದುರೆಯು ದುರ್ದಮನೀಯವಾದ ವೇಗದಿಂದ ಹೊರಟಿತು. ಸಹಸ್ರಾಧಿಕ ಸಂಖ್ಯೆಯ ಸವಾರರು ಬೆನ್ನಟ್ಟಿ ಬರುತ್ತಿದ್ದುದನ್ನು ಕಂಡು ಕಾಡುಕೋ ಣವು ಪ್ರಾಣಭಯದಿಂದ ಓಡಿಹೋಗಿ ಎಲ್ಲೋ ಔತುಕೊಂಡಿತು. ಸೂರ್ಯದೇವನು ಅಸ್ತ್ರನಾಗುವುದಕ್ಕೆ ಬಂದಿದ್ದನು. ಕಾಡಿನಲ್ಲೊತ್ತಟ್ಟು ನಿರ್ಜನವಾಗಿ ನಿಶ್ಯಬ್ದವಾಗಿತ್ತು, ಯುವಕನೊಬ್ಬನು ಮಾತ್ರ ವ್ಯಾಕುಲದಿಂದ ನಾಲ್ಕು ಕಡೆಯೂ ನೋಡುತ್ತ ಒಂದೊಂದು ತಡೆವೆ ಅಸ್ತ್ರನಾಗುತ್ತಿದ್ದ ಸೂರ್ಯನನ್ನು ನೋಡು ತಿದ್ದನು, ಅವನು ಕುದುರೆಯ ಕುತ್ತಿಗೆಯನ್ನು ತಟ್ಟುತ್ತ ದಾನವದಮನ ನಾವು ಪುನಃ, ಉದಯಪುರಕ್ಕೆ ಹೋಗಿ ಮುಖವನ್ನು ತೋರಿಸುವದು ಹೇಗೆ ? ಒಂದು ಅದ ವಿಯ ಮೃಗವನ್ನೆದುರಿಸಿ ಹೊಡಿಯಬೇಕೆಂಬ ಸಂಕಲ್ಪವೂ ಕೈಗೂಡುವಹಾಗೆ ಮಾಡಲು ದೇವರಿಗೆ ಇಷ್ಟವಿಲ್ಲ ! ಇದುವರೆಗೂ ಎಡೆಬಿಡದೆ ಮೃಗವನ್ನ ಟ್ಟಿಕೊಂಡು ಬಂದನು. ಕಡೆಗೊಂದು ನಿಮಿಷದಲ್ಲಿ ಅದು ಎಲ್ಲೋ ಹೋಗಿ ಔತುಕೊಂಡಿತು !” ಎಂದ ಹೇಳಿದನು. ಇದ್ದಿದ್ದ ಹಾಗೆ ಸ್ವಲ್ಪ ದೂರ ಅಡವಿಯಲ್ಲಿ ಹೆಚ್ಚು ಜುಡುಪಾಗಿ ಕಾಡು ಬೆಳೆದು ಜುಡುಪಯಹಾಗಿದ್ದ ಪ್ರದೇಶದಿಂದ ಬೆನ್ನಟ್ಟಿ ಓಡಿಸಿದ ಬಳಿಕ ಎದುರುಬಿದ್ದ ಕಾಡು ಕೋಣವು ಗಂಭೀರವಾಗಿ ತುರಕಿಹಾಕಿ ಗರ್ಜಿಸಿದ ಶಬ್ದವು ಬಂತು, ಅದರೊಂದಿಗೆ