ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AL ಅತ್ಯುತಸುಲಿನ VwWMVy\\\/vb1dvy\ NV JVVSVVSVVVV Lityvvvvvvvvvvvvv /wwVV In\r\n\n\Anhni/AAA ಕಮಲಾವತಿಯು ನಡುಗಿ, ಏನು ಸರ್ವನಾಶ! ಹಾರವನ್ನು ಯಾರ ಕುತ್ತಿಗೆಗೆ ಹಾಕಿಬಿಟ್ಟಿಯ ' ಎಂದಳು. Abu ಮರನೆಯ ಪರಿಚ್ಛೇದ. ರಾಜಪೂತ ವೀರರೂ ಮುಸಲಮಾನ ವೀರರ ಕುದುರೆಗಳಿಂದಿಳಿದು ರಾಜಾ ಸಾದರೂಳಗೆ ಪ್ರವೇಶಮಾಡಿದರು, ರಾಣಾಪ್ರತಾಪಸಿಂಹನೂ ಅಕಬರಷಹನೂ ಮಾತ್ರ ಡಿಕೊಂಡು ಉದಯಪುರಾಭಿಮುಖವಾಗಿ ಮಲ್ಲ ಮೆಲ್ಲನೆ ನಡೆದುಕೊಂಡು ಹೋದರು. ಅಕಬರನು, ರಾಜನ! ನಾನು ಹೇಳುವುದಕ್ಕೆ ತಾವು ಒಪ್ಪದಿರಲು ಕಾರಣವೇನೂ ತೋರುವುದಿಲ್ಲ ಎಂದನು. “ ತಮ್ಮ ಪ್ರಸ್ತಾಪವು ಅಸಂಭಾವಿತವಾದುದು, ನನ್ನ ವೃದ್ಧಾಪ್ಯದಲ್ಲಿ ನನಗೆ ಕಡೆಗಾಲದಲ್ಲಿ, ನನ್ನ ಕಣ್ಣಿಗೆ ಮಣಿ ಸ್ವರೂಪವಾಗಿರುವ ವೀರನಾರ ನನ್ನ ಮಗನನ್ನು ಕಣ್ಣಿಗೆ ಮರೆಯಾಗಿ ಕರೆದುಕೊಂಡು ಹೋಗಬೇಕೆಂದು ಹೇಳುತ್ತೀರಿ. ( ತಾವು ಪವೇಚನೆಯನ್ನು ಮಾಡಿ ನೋಡಬಹುದು, ನಾನು ಮಾಡಿರುವ ಪ್ರಸ್ತಾಪವು ನಮ್ಮಿಬ್ಬರಿಗೂ ಮಂಗಳಕರವಾದುದು, ಇಂದು ತಮ್ಮ ಮಗನ ಶೌರ್ಯ ಧೈರ್ಯ ಪರಾಕ್ರಮಗಳನ್ನು ನಾನೇ ಪ್ರತ್ಯಕ್ಷವಾಗಿ ನೋಡಿ ಸಂಪೂರ್ಣ ಅನುಭವ ಮಾಡಿದನು. ಅವನು ದಿಲ್ಲಿಯ ದರಬಾರಲ್ಲಿದ್ದರೆ ಅವನಲ್ಲಿ ನೆಲೆಗೊಂಡಿರುವ ಅನ್ಯತ್ರ ದುರ್ಲಭವಾದಾ ಸದ್ಗುಣಗಳೆಲ್ಲಾ ಚೆನ್ನಾಗಿ ಸ್ಫೂರ್ತಿಗೊಂಡು ವೃದ್ಧಿಯನ್ನು ಹೆಚ್ಚು ಪ್ರಕಾಶವಾಗುವುದಕ್ಕೆ ಅವಕಾಶವಾಗುವುದು.” ೮ ಬಸರಾಯನ ವಂಶದವರು ವೀರ ಶೌರ್ಯ ಔದಾರ್ಯಾದಿ ಗುಣಗಳನ್ನು ಯವನರಿಂದ ಕಲಿತುಕೊಂಡರೆಂದು ಕೇಳಿದರೆ ನನ್ನ ಹೃದಯವು ಶೂಲದಿಂದಿರ್ದಿಟ್ಟ ಹಾಗಾಗುವದೆಂಬುದನ್ನು ತಾವು ಮರೆತಹಾಗಿದ” | - ದಿಲ್ಲೀಶ್ವರನ ಲಲಾಟವು ಮುಹೂರ್ತಮಾತ್ರ ಕೆಂಪೇರಿದ ಹಾಗಾಯಿತು, ಆದರೆ ಅದನಾಭಾವವನ್ನು ಹೊರಸರಿಸದೆ ಅ೦ಕೆಗೆ ತೆಗೆದುಕೊಂಡು ಹಾಸ್ಯವದನನಾಗಿ, * ರಾಜನ ನಿಮ್ಮ ಮಗನು ನನ್ನ ಬಳಿ ಇದ್ದರೆ ಯವನರ ಅವನರ ಆಡಾರವನ್ನು ಕಲಿತುಕೊಳ್ಳಲಾರನು / ಅಕಬರನು ರಾಜಪೂತರಿಗೆ ಪಕ್ಷಪಾತದವನೆಂದು ಪ್ರಪಂಚದಲ್ಲಿ ಯಾರು ತಾನೇ ಅರಿತಿಲ್ಲ ? ನಾನು ಪ್ರತಾಪಸಿಂಹನ ವೀರನಾದಕುವರನು ಕ್ಷತ್ರಧರ್ಮ