ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪಂಜ ವ Ji ಉyvyvvvvvvvv\\ 14 V '• • • • • • • VV\\ \ vv\ + #J• • • • • • • • .du/'.24vvvvv\\virw ಯನ್ನು ತುಂಬಿದ್ದ ಪಾತ್ರವನ್ನು ಬರೆದು ಮಾಡಿ, ಸಖಾಯತ ! ಪುನಃ ಕಾಲವಿಳಂಬ ಮಾಡುವುದು ಸರಿಯಲ್ಲ, ತಂದೆಯ ಅವಿವೇಚನೆಯಿಂದ ದಿಲ್ಲಿಯ ಸಿಂಹಾಸನವು ಸ್ವಲ್ಪ ಕಾಲದಲ್ಲಿ ಹಿಂದೂಗಳ ಅಧಿಕಾರಕ್ಕೊಳಗಾಗುವುದು ” ಎಂದನು. ಸುರಾಪಾನವು ಸಖಾಯತನಿಗೆ ಹೆಚ್ಚು ಅಭ್ಯಾಸವಿರಲಿಲ್ಲ, ಇಂದು ಮಾಡಿದ ಪಾಪದಿಂದಲೇ ಅವನಿಗೆ ಅಮಲೇರಿದ್ದಿತು, ಅವನ್ನು, ಜಹಾಪಾನಾ ! ಅದೇನು, ಸಂಭ ನನದಿಲ್ಲಿಯ ಸಿಂಹಾಸನದಮೇಲೆ ಕಾಫರನೊಬ್ಬರು ಕೂಡುವುದನ್ನು ನೋಡಿ ಈ ಪ್ರಾಣವಿರುವಾಗ ಸಹಿಸಲಾದೀತೆ ? ಎಂದನು. ಸೆಲಿಮ:-ಅಸಂಭವವು ಹೇಗೆ ? ಕಾಫರ ಮಾನಸಿಂಹನ ಸ್ಪರ್ಧೆಯು ಬಹಳ ಹಚ್ಚಿಹೋಗಿರುವುದು ಗೊತ್ತಾಗಲಿಲ್ಲವೆ ? ಅವನು ತನ್ನ ತಂಗಿಯ ಮಗನಾದ ನಿರ್ಬೋಧ ಖಸ್ತುವನ್ನು ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೆ ಬಹಳ ತತ್ರದಿಂದ ಅನೇಕ ಒಳಸಂಚು ನಡಿಸುತ್ತಿದ್ದಾನೆ, - ಸಖಾಯತ:-ತಾವು ಅಪ್ಪಣೆಯನ್ನು ಕೊಟ್ಟರೆ ಆ ಪಾಪಾತ್ಮನ ಶಿರವನ್ನು ತಂದು ತಮ್ಮ ಪಾದದಲ್ಲೊಪ್ಪಿಸುವನು. - ಸೆಲಿಮ:-ಮತ್ತೂ ಕೇಳು ಏನಾಶ್ಚರ್ಯ ! ಅಮೇಜನಗರದ (ಅಹನದ ನಗರದ) ಯುದ್ದದಲ್ಲಿ ಏನೂ ಅರಿಯದ ಮಾಸಯ ಹುಟ್ಟದೆ ಇರುವ ಒಬ್ಬ ರಾಜಪೂತ ಹುಡುಗನನ್ನು ಸೇನಾಪತಿಯನ್ನಾಗಿ ಮಾಡಿ ಕಳುಹಿಸಿದ್ದಾರೆ ನಾನು ಆ ಯುದ್ಧಕ್ಕೆ ಹೋಗಲು ಇಷ್ಟವುಳ್ಳವನಾಗಿದ್ದನು, ಆದರೆ ಬಾದಷಹರಿಗೆ ಅದು ಒಪ್ಪಿತವಾಗಲಿಲ್ಲ. ಸಖಾಯತ:-ಅದೇನೋ ಒಳ್ಳೆಯದೇ ಆದಹಾಗಾಯಿತು. ಅಡವಿಯ ಮೃಗ ದೊಂದಿಗೆ ಯುದ್ಧ ಮಾಡುವುದಕ್ಕೂ ಮನುಷ್ಯರೊಂದಿಗೆ ಯುದ್ಧ ಮಾಡುವುದಕ್ಕೂ. ಬಹಳ ಭೇದವುಂಟೆಂಬುದು ಕಾಫರ ಹುಡುಗನಿಗೆ ಗೊತ್ತಾಗುವುದು. ಸೆಲಿಮ: ನಿನ್ನ ಮಾತಿಗೆ ಅರ್ಥವಾಗಲಿಲ್ಲ. ಎರಡು ಬೆಟ್ಟು ಕುಡಿಯುತ್ತಲೇ ಉನ್ಮತ್ತನಾಗಿ ಹೋಗಿರುವ ಹಾಗಿದೆ.

  • ಸಖಾಯತ:-ತಾವು ಕೇಳಲಿಲ್ಲವೇನು / ಆ ಹುಡುಗನು ಪ್ರತಾಪಸಿಂಹನ ಮಗ, ಅವನೊಂದು ಕಾಡುಕೋಣದ ಸಂಗಡ ಹೆಣಗಾಡಿದುದನ್ನು ನೋಡಿ ಸಮ್ಮಾ ಜರು ಅವನಮೇಲೆ ಪ್ರೀತಿಯುಳ್ಳವರಾಗಿದ್ದಾರೆ |

ಸೆಲಿಮ-ಎನು ಅವಿವೇಚನೆ ಪ್ರತಾಪಸಿಂಹನೊಂದಿಗೆ ಸಂಧಿಸ್ಥಾಪನ ಮಾಡಿ ಕಂಡುದುದು ಪ್ರಯೋಜನವೇನಾದ ಹಾಗಾಯಿತು? ಅದು ವಿವೇಕವಾದುದೆಂದು ಹೇಳುವವರಾರು ? ಕಟ್ಟಕಡೆಗೆ ಗರ್ವವುಳ್ಳ ರಾಣಾನ ಹೇಳಿಕೆಗೆ ಒಪ್ಪಿಕೊಳ್ಳುವುದಾಗಿ