ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಪರಿಚ್ಛೇಡ ಇh \hhhhhhhhrinhhh AAYAAN * * * * * 4 \r\r\ * * \ \\ \re → •° \ r\ 1,x414 15 1104 4 4 4 4 4 • 1೧rs 4412 - ಅಪ್ರಕಾರ ಪರಿಚಾರಿಕೆಯು ತಂದು ಕೊಟ್ಟಳು, ಭಿಖಾರಿಣಿಯು ನಕ್ಕು, 1 ಈಮಹಾ ಮೌಲ್ಯದ ಉಡುಪು ನನಗೆ ಯೋಗ್ಯವಾದುದು ” ಎಂದಳು. ಈ ಚಾಂದಸುಲತಾನೆಯು ಸ್ನೇಹಿತರನ್ನು ಕುರಿತು, ಗಾಯಕಿಯ ಸಂಗಡ ಮಾತಾ ಡುವುದು ಬಹಳವಿದೆ, ನೀವು ಯಾರೂ ನನ್ನ ಬಳಿ ಬರಕೂಡದೆಂದು ಹೇಳಿದಳು, .ಗಾಯಕಿಯನ್ನು ಸಂಗಡ ಕರೆದುಕೊಂಡು ಸುಲತಾನೆಯು ತನ್ನ ಶಯನ ಗೃಹ ದೊಳಗೆ ಹೋಗಿ ಬಾಗಿಲನ್ನು ಹಾಕಿಕೊಂಡಳು. -->#-- ಹತ್ತನೆಯ ಪರಿಚ್ಛೇದ, ದೀಪಮಾಲೆಯಿಂದ ಶೋಭಿತವಾಗಿಯೂ ಸುಸಜ್ಜಿತವಾಗಿಯೂ ಸುವಾಸಿತ ವಾಗಿಯೂ ಇದ್ದ ಕೊಠಡಿಯಲ್ಲಿ ಚಾಂದಸುಲತಾನೆಯ ಉನ್ಮಾದಿನಿಯೂ ಸ್ವಲ್ಪ ಹೊತ್ತು ಮೌನವಾಗಿ ನಿಂತಿದ್ದರು, ಕಡೆಗೆ ಉನ್ಮಾದಿನಿಯು, II ತಾವು ರಾಜೇಶ್ವರಿ; ತಮಗೆ ಭಿಖಾರಿಣಿಯ ಸಂಗಡ ಏಕಾಂತವೇನು ಇದ್ದಿತು? ಏನೂ ಹೇಳುವುದಿಲ್ಲವೇಕೆ ?” ಎಂದು ಹೇಳಿದಳು. ಸುಲತಾನೆ :-(ಬಿಸಸುಯ್ದು-ಮುಮತಾಜ : ನಾನು ನಿನ್ನನ್ನು ಗುರುತಿಸ ಲಾರೆನೆಂದು ತಿಳಿದಿರುವಿಯಾ ? ಇಂದು ನಿನ್ನನ್ನು ನೋಡಿ ವ್ಯಸನದಿಂದಲೂ, ಅನಂದ ದಿಂದಲೂ, ಅಶ್ಚರದಿಂದಲೂ, ಕುತೂಹಲದಿಂದಲೂ ಮನಸ್ಸು ಅಸ್ಥಿರವಾಗಿದೆ, ಯಾವ ಮಾತು ಆಡುವುದಕ್ಕೂ ತೋಚುವುದಿಲ್ಲ. ಭಿಖಾರಿಣಿ :- ನೀನೇನೂ ಹೇಳಬೇಡ, ನಾನೇ ಎಲ್ಲಾ ಹೇಳುವನು, ಕೇಳು. ಈ ಮಂಚದ ಮೇಲೆ ಕೂಡು, ನಾನು ಇಲ್ಲೇ ನಿಂತು ಎಲ್ಲವನ್ನೂ ಹೇಳುವೆನು, ಈಗ್ಗೆ ಇಪ್ಪತ್ತು ವರ್ಷಗಳಾದವು; ಬಾಲ್ಯ ಕಾಲದಲ್ಲಿ ನಾನು ಚರಿತ್ರೆ ಸಂಬಂಧವಾದ ಕಥೆ ಗಳನ್ನು ಹೇಳಿದರೆ ಮನವಿಟ್ಟು ಕೇಳುತ್ತಿದ್ದೆಯಲ್ಲವೆ? ಒಂದುದಿನ ಇದೇ ಮಾದರಿ ದೀಪ ಮಾಲೆಯಿಂದ ಶೋಭಿತವಾಗಿದ್ದ ಕೊಠಡಿಯಲ್ಲಿ ಹೀಗೆ ಮಂಚದ ಮೇಲೆ ಕುಳಿತು ಕೊಂಡು, ನಾನು ಹೇಳಿದ ಬಹಮನೀ ವಂಶದ ಕರ ಮುಸಲಮಾನರು ರಾಮರಾಜ ನನ್ನು ಅನ್ಯಾಯವಾಗಿ ಕೊಂದ ವೃತ್ತಾಂತವನ್ನು ಕೇಳಿ ಕಣ್ಣೀರು ಸುರಿಸಿದೆಯಲ್ಲವ? ಅದು ಸ್ಮರಣೆಯಲ್ಲಿದೆಯೆ ? ಈ ದಿನವೂ ಹಾಗೆಯೇ ಕುಳಿತು ಹಾಗೆಯೇ ನನ್ನ ಮುಖ ವನ್ನು ನೋಡಿಕೊಂಡು ಕಣ್ಣೀರನ್ನು ಸುರಿಸುತ್ತ ಮಂದ ಭಾಗಿನಿಯೂ ಆದ ಮುಮ