ಹದಿಮೂರನೆಯ ಪರಿಚ್ಛೇದ JUdV47°V ೨r 1, $ $ $ $ - * - * * * * \ n 1, 1 1 1, - $ 1 1 1 1 1 1 1 1 1 1 1 ', ', ' ! ! ! ! •\ Y ನಾರಿಯರ ಸೈನ್ಯವಿದೆ-ನಾನೇಸ್ವಂತವಾಗಿ ರಣಕ್ಷೇತ್ರದಲ್ಲಿ ರಣಕೌಶಲವನ್ನೂ ವೀಣಾ ಝೇಂಕಾರವನ್ನೂ ಅAಸಂಚಾಲವನ್ನೂ ಅವರಿಗೆ ಕಲಿಸಿದ್ದೇನೆ--ನಿನ್ನ ಐದುಸಾವಿರ ಮೊಗಲಸೈನ್ಯವೂ ನನ್ನ ಈ ನೂರು ನಾರಿಯರ ಸೈನ್ಯಕ್ಕೆ ಸಮನಾಗದು-ಅದಲ್ಲದೆ, ನನ್ನ ಸ್ವಂತ ಸಂಜೀವಿನೀ ವೀಣೆ-ಶತ್ರುಸಂಹಾರಿಯಾದ ಕತ್ತಿ, ಇವಕ್ಕೆಲ್ಲಾ ಹೆಚ್ಚಾದ ಯಾ ಗೂ ಹೆದರದ ವಜದಹಾಗೆ ಕಠಿಣವಾದ ನನ್ನ ಪ್ರಾಣ! ನಿನ್ನ ಹೊಸ ಸೇನಾಪತಿಯನ್ನು ಕೇಳಿದರೆ ಮುಮತಾಜಬೇಗಂ ಗಂಟುಮಾತು ಹೇಳೆ ಜಲ್ಲಿ ಕೊಚ್ಚು ವಳಲ್ಲ ಎಂದು ಗೊತ್ತಾ ಗುವುದು-ಹಾಗಾದರೆ ಚಾಂದಸುಲತಾನೆಯು ಈರೀತಿ ಸಂಧಿಯನ್ನು ಮಾಡಿ ಕೊಂಡ ಲೇಕೆ ? ನನ್ನ ಹೇಳಿಕೆಯ ಮೇರೆಗೆ ಮಾಡಿಕೊಂಡಳು ಈ ಅಭಾಗಿನಿಯಾದ ಮುಮತಾ ಜಯ ಹೃದಯವೇದನೆಯಿಂದ ಕಾತರೆಯಾಗಿ ಅವಳ ಅಭೀಷ್ಟ ಸಾಧನೆಗೋಸ್ಕರ ಈ ಕಟ್ಟಡಕ್ಕೆ ಒಪ್ಪಿಕೊಂಡಳು-ನಿನ್ನಲ್ಲಿ ನಾನು ಹೇಳಿ ಕೇಳುವುದೊಂದು ಪ್ರಸ್ತಾಪವುಂಟುಅದನ್ನು ಹೇಗೆ ಹೇಳಿಕೊಳ್ಳಲಿ? ಹೇಳಬೇಕೆಂದರೆ ಹೃದಯವು ಒಪ್ಪುವುದಿಲ್ಲ-ಬರೆಯು ವದಕ್ಕೆ ಲೇಖನಿಯು ನಡಿಯುವದಿಲ್ಲ-ಭಾರತೇಶ್ವರ! ಕ್ಷಮಿಸಬೇಕು-ವಿದ್ಯಮಾನ ಗಳೆಲ್ಲಾ ಒಂದೇತತದೆ ಹೇಳಲಾರೆನು-,ಶಾ ಸಂಗತಿಗಳನ್ನೂ ಕೇಳಬೇಕಾದ ಅವಶ್ಯ ಕವಿಲ್ಲ-ಅದೊಂದು ದೊಡ್ಡ ಕು -ಮತ್ತೊಂದು ತಡ 3 ಅದನ್ನೆಲ್ಲಾ ಹೇಳುವೆನುಪಾಪಿಷ್ಟನಾದ ಗಾಲಿಯುರದ ರಾಜನಿಗೂ .ಶಾಂತಿಯಾದ ತಾರಾಬಾಯಿಗೂ ಮಗ ಳಾದ ಹಿರಣ್ಮಯಿಯನ್ನು ನೀಷ ಕುಲದ ಮುಸಲಮಾನನೊಬ್ಬನ ಮದುವೆ ಮಾಡಿ ಕೊಂತದಿನ (ಆಹಾ! ಅದು ಎ೦ಥಾ ಸುದಿನ!) ಉನ್ಮಾದಿನಿಯೊಬ್ಬಳು ತನ್ನ ಪರಿಚಯ ವನ್ನು ತಮಗೆ ತಿಳಿಸುವುದಾಗಿ ಹೇಳಿದ್ದುದು ಮನವರಿಗಿದಿಯ? ಉನ್ಮಾದಿನಿ ಯಾರೆಂಬುದು ಈಗ ತಿಳಿಕೆಗೆ ಬಂದಿತೆ? ಮತ್ತೊಂದು ತಂದೆ ನನ್ನ ವೃತ್ತಾಂತವನ್ನೆಲ್ಲಾ ಸಂಪೂರ್ಣ ವಾಗಿ ಹೇಳುವೆನು--ಒಂದೇ ತಡದೆ ಎಲ್ಲವನ್ನೂ ಹೇಳಲಾರೆನಾದುದುಂದ ಪ್ರಕೃತ ಈ ಕಾಗದದಲ್ಲಿ ಒಂದು ಚಿತ್ರಪಟವನ್ನು ಗರ್ಭಿಕುಸಿದ್ದೇನೆ -ತಮ್ಮ ಇಷ್ಯಪ್ರಕಾರ ತಮಗೆ ಬಿರಾರಪ್ರದೇಶವನ್ನು ಬಿಟ್ಟು ಕೊಟ್ಟು ಯುದ್ಧವನ್ನು ನಿಲ್ಲಿಸಿ ಸಂಧಿಯನ್ನು ಮಾಡಿ ಕೊಂಡಿದ್ದೇನೆ, ನನ್ನ ಕತ್ತಿಗೆ'аಪ್ಪ ತಮ್ಮ ಹೊಸ ಸೇನಾಸತಿಯು ರಕ್ತದ ಕೃಷೆಯಿಂದ ಅವನನ್ನು ಬಿಡುಗಡೆ ಮಾಡಿದ್ದೇನೆ-ಅದಕ್ಕೆ ಪ್ರತಿಯಾಗಿ ನಿನ್ನಲ್ಲಿ ನನ್ನದೊಂದು ಭಿಕ್ಷೆ-ಎನೆಂದರೆ, ಈ ಚಿತ್ರದಲ್ಲಿ ಅಂಕಿತವಾಗಿರುವ ಹುಡುಗಿಯನ್ನು ನನಗೆ ತಂದು ಕೊಡಬೇಕು-3 ದಳೆಲ್ಲ ಸಿಕ್ಕುವಳೆಂದು ನೀನು ಕೇಳಬಹುದು, ಅದನ್ನು ಕುರಿತು ನಾ ನೇನೂ ಹೇಳಲಾರು, ಆದರೆ ನನ್ನ ಪ್ರಾಣವು ಯಾವ ಸಮಾಧಾನಕ್ಕೂ ಒಪ್ಪುವಹಾ ಗಿಲ್ಲ, ನಾನು ನಿನ್ನಲ್ಲಿ ನನ್ನ ಹೃದಯವನ್ನು ಬಿಚ್ಚಿ ಹೇಳಿಕೊಂಡರೆ ನನಾಕೆಯು ಕೈಗೂ
ಪುಟ:ಅಮೃತಪುಲಿನ.djvu/೬೩
ಗೋಚರ