": LI AAAAAAAAAAAAAnd, NNnnnn\r\n\n\n\n\n\AANAANNnnnnnnnqNWAAAAAAAA ಹದಿನಾರನೆಯ ಪರಿಚ್ಚರ nnnnnnnnnnn ರಾಣಾನು ರೋಷದಿಂದ ತನ್ನ ಬಿಳಿದಾದುವನ್ನು ಕರೆದುಕೊಂಡು, trಅಹುದು, ಗೊತ್ತುಂಟು, ಶೃಗಾಲವು ಮಲಗಿದ್ದ ಸಿಂಹದ ಅಲಯದಲ್ಲಿ ಹೊಕ್ಕು ಪ್ರಿಯವಾದ ಶಿಶುವನ್ನು ಅಪಹರಿಸಿಕೊಂಡು ಹೋಯಿತು! ಮೃತಪ್ರಾಯನಾಗಿದ್ದ ಪ್ರತಾಪಸಿಂಹನು ಅದನ್ನು ಸಹಿಸಿಕೊಂಡಿದ್ದಾನೆ ಅನಂತರ, ಮತ್ತೇನು ? ಅಪ್ಪನ ಯಾಗಲ” ಎಂದನು. - * ಅಕಬರ :-ನಾನು ಹಿರಣ್ಮಯಿಯನ್ನು ನನ್ನ ಮಗಳ ಹಾಗೆ ಕಾಪಾಡು! ದೇನೆಂಬುವುದೂ ಗೊತ್ತಿರಬಹುದು, ಅವಳೀಗ ನನ್ನ ಅಂತಃಪುರದಲ್ಲಿ ಕಳಂಕ ರಹಿತ ಯಾಗಿಯೂ, ಸರಳೆಯಾಗಿಯೂ, ಮದುವೆ ಇಲ್ಲದ ರಾಜಪೂತ ಲಲನೆಯಾಗಿಯ ಇದ್ದಾಳೆ. ರಾಣಾನು ವಿಷಾದದಿಂದ 11 ನಿಸ್ಸಹಾಯಕಳಾದ ರಾಜಪೂತ ಲಲನೆಯ ಮೇಲೆ ತಮ್ಮ ಕೃಪಾದೃಷ್ಟಿಯು ಇರುವುದಕ್ಕೆ ಸಲವಾಗಿ ನಾನು ಬಹಳ ಬಾಧ್ಯ ಪಡುತ್ತೇನೆ ಮತ್ತೇನು ? ಅಪ್ಪಣೆಯಾಗಲಿ !” ಎಂದನು. ಅಕಬರ :-ಈಗ ನನ್ನ ಇಷ್ಟವೇನೆಂದರೆ-ಹಿರಣ್ಮಯಿಯನ್ನು ಒಳ್ಳೆಯ ರಾಜ ಪೂತ ವಂಶದ ಯುವಕನಿಗೆ ಕೊಟ್ಟು ಜಾಗ್ರತೆಯಾಗಿ ಮದುವೆ ಮಾಡಬೇಕು. ಪ್ರತಾಪ :-(ಮೆಲ್ಲಗೆ ನಕ್ಕು, ಕೂಹಕದಿಂದ)-ತಮ್ಮ ಸಭಾಮಂಡಲದಲ್ಲಿ ಒಳ್ಳೆಯ ದೊಡ್ಡ ರಾಜಪೂತ ವಂಶದವರಿಗೆ ಕಡಿಮೆಯಿಲ್ಲವಷ್ಟೆ ? ತಮ್ಮ ಪ್ರಿಯಪಾ ರಿಷದ ಮಾನಸಿಂಹ, ಮುಖ್ಯ ಮಂತ್ರಿಯಾದ ಭಗವಾನದಾಸ, ಹಾಸ್ಯಪ್ರವರನಾದ ಬೀರಬಲ ಮುಂತಾದ ಸಭಾಸದರು ತಮ್ಮಲ್ಲಿ ದೊಡ್ಡ ಸದ್ವಂಶದವರೆಂತಲೇ ಗಣ್ಯರಾಗಿ ದ್ದಾರೆ, ತಾವು ಇಷ್ಟಪಟ್ಟರೆ ಅವರಲ್ಲಿ ಯಾರಾದರೂ ಒಂದು ವಂಶಕ್ಕೆ ಗ್ವಾಲಿಯರರ ರಾಜನ ಮಗಳನ್ನು ಕೊಟ್ಟು ಮದುವೆಯಾಗಬಹುದು. ಅಕಬರ:-ಹಿರಣ್ಮಯಿಯು ಸದ್ಯಂಶದವಳೆಂಬುವುದಕ್ಕೆ ತಮಗೇನೂ ಸಂದೇ ಹವಿಲ್ಲ, ಅದುಕಾರಣ ಅವಳನ್ನು ನಿವಾರದ ರಾಜವಂಶಕ್ಕೆ ಕೊಟ್ಟು ಮದುವೆಯಾ ಗುವುದರಿಂದ ಮಿವಾರದ ರಾಜವಂಶದ ಗೌರವಕ್ಕೆ ಲಾಘವವೇನೂ ಉಂಟಾಗುವ ಸಂಭವವಿಲ್ಲ. ಪ್ರತಾಪಸಿಂಹ:-ಇನ್ನು ಸಾಕು, ದಿಲ್ಲೀಶ್ವರ! ನೀಚಾಶಯನಾರ ಯವನನು ಜೋರನಹಾಗೆ ನನ್ನ ಅಂತಃಪುರದೊಳಗೆ ಪ್ರವೇಶಿಸಿ, ಸ್ವರ್ಗಸ್ಥನಾದ ನನ್ನ ಪ್ರಿಯ ಸ್ನೇಹಿತನ ಮಗಳನ್ನು ಅಪಹರಿಸಿಕೊಂಡು ಹೋದನು, ನಂದನವನದ ಪವಿತ್ರವಾಗಿದ್ದ
ಪುಟ:ಅಮೃತಪುಲಿನ.djvu/೭೫
ಗೋಚರ