ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ذ ಅಮೃತಪುಲಿನ vvvvsysn\/11/11/YYi\ \4'/'# / My W • •/Y\\\r\!!! W V J JJ*. t, M # S+ S. : "1 : 12 J / # 4 141/11/41 ಅಜಯನ ಮೇಲೆ ಹೂವೆರಚಿ ಓಡಿಹೋಗುವಳು. ಹಿರಣ್ಮಯಿಯು ಇಲ್ಲಿಗೆ ಎಲ್ಲಿಂದ ಬಂದಳು ? ಅಜಯನು ಕನಸುಕಂಡನೆ ? ಅವನು ಕಣ್ಣೆರೆದು ನಾಲ್ಕು ಕಡೆಯೂ ನೋಡಿದನು, ಯಮುನೆಯ ಹಂಚಲವಾದ ತರಳಹೃದಯದಲ್ಲಿ ಚಂದ್ರನು ಕೇಳಿ ಮಾಡುತ್ತಾನೆ ವಜ್ರದ ಹಾರವು ಝಳಪಿಸುತ್ತದೆ. ನದಿಯ ಮರಳಲ್ಲಿ ಪುನಃ ಅದೇ ಸ:ಗೀತವು ಕೇಳಿತು. ಅಜಯನು ಎದ್ದು ನಿಂತು ಹುಚ್ಚನ ಹಾಗೆ ಉಚ್ಚಕಂಠದಿಂದ 11 ಹಿರಣ್ಮಯಿ !” ಎಂದು ಕೂಗಿದನು. ನಾಲ್ಕು ದಿಕ್ಕಿನಿಂದಲೂ ಆ ವಿಕಟಧ್ವನಿಯು ಪ್ರತಿಧ್ವನಿತವಾಯಿತು, ಯಮು ನಯ ತರಂಗದಲ್ಲಿಯ ಅಂಬರದ ತಲದಲ್ಲಿಯ ಚಂದ್ರನ ವಕ್ಷದಲ್ಲಿಯ ವಿಕಟವಾಗಿ 11 ಹಿರಣ್ಮಯಿ ” ಎಂದು ಶೆಲೆಗೊಂಡಿತು, ಅಜಯನು ಒಂದು ಕೈಯಿಂದ ಎದೆಯನ್ನು ಅದಮಿಕೊಂಡು ಮತ್ತೊಂದು ಕೈಯಿಂದ ಕಣ್ಣು ಗಳನ್ನು ಮುಚ್ಚಿಕೊಂಡು ಕುಳಿತು ಬಿಟ್ಟನು ! ಯಮುನೆಯು ತರಂಗರಂಗದಲ್ಲಿ ಕುಣಿಯುತ್ತಿತ್ತು ! ತರಂಗದೊಂದಿಗೆ ದೋಣಿಯು ಸರಸವಾಡುತ್ತ ಓಡುತ್ತಿತ್ತು ! - ನಿಮ್ಮಷ್ಟಕ