ಎರಡು ಶd ' % MAAAAAAAAN NWMAINAMAAAAAAA nayyyyyyyyyyyyyy .9 ಒಂದು ವೇಣುನಾರವು ಅವನ ನಿದ್ರೆಯನ್ನು ಭಂಗಮಾಡಿತು, ಎಚ್ಚರಗೊಂಡು ಕಣ್ಣು ತಲೆತು ನೋಡಲಾಗಿ ಅತುಳ ಸೌಂದರ್ಯಮಯಿಯಾದ ಒಬ್ಬ ಕಿಶೋರಿಯು ಗುರ Dqದ ಒಡಗೂಡಿ ಮಧುರವಾದ ಉಚ್ಚ ವೇಣುನಾದದಿಂದ ನಿತ್ಯಬ್ಬನಾಗಿದ್ದ ಆ ಕನನ ಪ್ರದೇಶವನ್ನು ಶಿಲೆಗೊಳಿಸುತ್ತ ಮರ್ತ್ಯದಲ್ಲಿದ್ದ ಗುಡ್ಡದಿಂದಿಳಿದು ಅವನ ಹತ್ತಿರ ಬಂದು ನಿಂತರು: ಕಿಶೋರಿಯ ಮಾಧುರಿಮಯವಾದ ದೇಹವು ಹೊಸದಾಗಿ ಅರಳಿ.ಘಮಘಮಿ ಸುತ್ತ ಕುಸುಮುದಾಯಗಳ ಅಂwರಗಳಿಂದ ಅತಿ ಮನೋಹರವಾಗಿ ಅಲಂಕರಿಸ ಒಟ್ಟಿತ್ತು, ಕಂತದಲ್ಲಿ ದುಂಡುಮಲ್ಲಿಗೆಯು ಹಾರ, ಕೈಯಲ್ಲಿ ಚಂಶಕದ ಬಳಿ, ಜಯಲ್ಲಿ ಧಡಿಮುಷ್ಪದ ಬೊಟ್ಟು ಈರೀತಿ ಅಂಗಾಂಗಗಳೂ ಹೂವಿನಿಂದ ಅಲಂಕರಿಸಲ್ಪಟ್ಟಿದ್ದವು, ಸುಂದರಿಯ ಸಂಗಿನಿಯರೂ ಹೂವಿನ ಆಭರಣಗಳಿಂದ ಶೋಭಿಸುತ್ತಿದ್ದರು, ನೇಣುನಾದ ಇದ್ದಹಾಗೆ ನಿಂತಿತು, ವನಸುಂದರಿಯು ಚಂಚಲವಿಲ್ಲದ ಮಿಂಚಿನ ಹಾಗೆ ಉಜ್ವಲ .ಪಾಗಿ ವಿಶಾಲವಾಗಿಯೂ ಇದ್ದ ಕಣ್ಣುಗಳಿಂದ ಪೂರ್ಣ ದೃಷ್ಟಿಯನ್ನಸಿದು.ಅಜ ಯನನ್ನು ನೋಡಿದಳು, ಅವಳ ಆ ಸರಳವಾದ ಸುಂದರ ಮುಖಮಂಡಲದಲ್ಲಿ ಆಶ್ಚರ್ಯದ ಚಿತ್ರಗಳು ತೋರಿದವು, ಚರಣವನ್ನು ಚುಂಬನಮಾಡುತ್ತಿದ್ದ ಅವಳ ಆ ದೀರ್ಘವೀಣೆಯು ಸ್ವಲ್ಪಕಂಪಿತವಾಯಿತು! ಗಂಡಸ್ಟವು ಉಷಯ ಕಮಲದ ಹಾಗೆ ಕಂಪಾಯಿತು! ಅಮೃತಕ್ಕೆ ನೆಲೆಯಾಗಿ ಚೆಂಗುಡಿಯ ಹಾಗಿದ್ದ ತುಟಿಯು ಸ್ವಲ್ಪ ಸುರುಗಿತು | ಪ್ರತಿ ಕೂಲ ಪ್ರವಾಹದಿಂದ ಹುರಿಯಲ್ಪಟ್ಟು ಧಾವಪಟ್ಟ ಮೃಣಾಳರಲ್ಲಿದ್ದಯುಗಳ ಪರ ಗಳಹಾಗೆ ಉಬ್ಬಿದುರುಸು ಸ್ವಲ್ಪ ಮಾತ್ರ ಉದ್ಭನ್ನವಾಯಿತು. ಮಸಳದ ತಂಗಾಳಿ ಯಿಂದ ಚಂಚಲವಾದ ಕಮಲವೃಕ್ಷದ ಹಾಗೆ ಬಾಹುಯುಗಳವು ಸ್ವಲ್ಪ ಬೆಳಳಿದವು! ಬಾಲಿಕೆಯು ಪಾರ್ಶ್ವದಲ್ಲಿದ್ದ ಗೆಳತಿಯ ತೋಳನ್ನು ಹಿಡಿದುಕೊಂಡು ಮೃದುಸ್ವರದಿಂದ ಸಖ | ಇವನಾರೆ' ಎಂದಳು. ಸಬಿ-ಹದಿವಾಡಕು ಹಾದಿತಪ್ಪಿ ನಿನ್ನ ಕನನಡರಾಜ್ಯಕ್ಕೆ ಬಂದ ಹಾಗಿದೆ ಎಂದು ತೋರುತ್ತದೆ. 11 ಅವನಾರು 1 ಕೇಳು, ನೋಡೋಣ !" « ನೀನೇ ಕೇಳಕೂಡದೇಕೆ ?' “ ನನಗೆ ನಾಚಿಗೆಯಾಗುತ್ತದೆ. ನೀನೇ ಕೇಳಿನೋಡು." ಸಖಿಯು ಸ್ವಲ್ಪ ನಕ್ಕು ಮುಂದುವರಿದು ಹೋಗಿ ಅಜಯಸಿಂಹನನ್ನು ಕುರಿತು, “ ನೀವೆರು 7 ನಮ್ಮ ಗಿರಿರಾಣಿಯು ನಿಮ್ಮ ಪರಿಚಯವನ್ನರಿಯಲಿಷ್ಟವಳ್ಳವಳಾಗಿ ಧ್ಯಾಳಿ” ಎಂದಳು, "
ಪುಟ:ಅಮೃತಪುಲಿನ.djvu/೮೭
ಗೋಚರ