ಪುಟ:ಅರಮನೆ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧ರ್೩ ತಮಗೆ ಆಹಾರವಾದರ ತಪ್ಪೇನು? ಯಂಬ ಅಪಾಯಕಾರಿ ನಿಲುವಿಗೆ ಬಂದುದನ್ನು ಹೇಳುತ್ತಾ ಹೋದರೆ.... ಅತ್ತ ಸಂಡೂರು, ಕಣಿವೆಹಳ್ಳಿ, ಯತ್ತಿನಹಟ್ಟಿ, ಗಬ್ಬಲಗುಂಡಿ, ಅಂತಾಪ್ರದಂಥ ಗ್ರಾಮ ಗಳನ್ನಾಳುತಲಿದ್ದ ಜಮೀಂದಾರರು ಸಂತರಸ್ತರನ್ನು ಹತ್ತದಿನದ್ದು ರೂಪಾಯಿಗಳಿಗೆ ಖರೀದಿ ಮಾಡುತ್ತಿದ್ದುದನ್ನು ಹೇಳುತಾss ಹೋದರೆ.. ಅತ್ತ ಮೋರಿಂಗೆರೆ ಗ್ರಾಮದ ಹಿರೇವತನದಾರ ತಿರುಕಪ್ಪಗವುಡನೂ, ಯಲ್ಲಾಪುರ ಕೊರಚರಟ್ಟಿಯ ಜೋರಾಗ್ರೇಸರನೂ ಯದುರಾ ಬದುರಾ ಕೂತುಕೊಂಡು ವುಭಯಕುಶಲೋಪರಿ ಯಿಚಾರಿಸುತ್ತ ಮುಂಬುತಲಿದ್ದುದನು, ಅದೇಯಿನ್ನುರುತುಮತಿಯಾಗಿದ್ದ ಗವುಡನ ಮಗಳು ಪಾರೊತಿಯು ಅವರೀಲ್ವರಿಗೆ ಅಪ್ಯಾಯಮಾನವಾಗಿ ವುಣಬಡಿಸುತಲಿದ್ದುದನ್ನು ಹೇಳುತ್ತಾ ಹೋದರ... ಅತ್ತ ಕುದುರೆಡವು ಪಟ್ಟಣದರಮನೆಯೊಳಗೆ ಅಂಜಣ ಹಾಕುವವರನ್ನು ತಾನಿದ್ದಲ್ಲಿಗೆ ಕರೆಯಿಸಿಕೊಂಡು ನೋಡಿರಪ್ಪಾ.. ನಾನು ಕೀರಿಸೇಸಳಾದ ಬಳಿಕ ಸಮಾಧಿ ಕಟ್ಟಿಸಲಕ, ನನ್ನ ಕುರಿತು ಪುರಾಣ ಬರೆಸಲಕ, ಪುಣ್ಯತಿಥಿಗಳಂದು ಸಾವುರಾರು ಮಂದಿಗೆ ಅನ್ನಸಂತರಣೆ ಮಾಡಿಸಲಕ ತುತ್ತಾಗಿ ಸಾಯಿರಾರು ಹೊನ್ನು ಬೇಕಾಗಯ್ತಿ.. ಯೇಳು ಕೊಪ್ಪರಿಗೆ ಚಿನ್ನವನ್ನು ನಮ್ಮ ಪೂಲ್ವಿಕರು ಸದರಿ ಅರಮನೆಯೊಳಗೆ, ವರ ಅಚ್ಚೇಕಡಲಿಗೆ ರಣಮಹಲಿನೊಳಗೆಲ್ಲೋ ಮೂತಿಟ್ಟಿರುವಂತೆ.. ಅದನ್ನು ನೀವು ನಿಮ್ಮ ತಂತ್ರಯಿದೈವ ಖಚುಮಾಡಿ ಹುಡುಕಿಸಿ ಕೊಡಬೇಕೆಂದು ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಜಾಯಮಾನದ ರಾಜಮಾತೆ ಭಮ್ರಮಾಂಬೆಯು ತಾಕೀತು ಮಾಡುತಲಿದ್ದುದನ್ನು ಹೇಳುತ್ತ ಹೋದರ.. - ಅದೇ ಪಟ್ಟಣದ ಮಿನ್ನೊಂದು ಮೂಲೆಯೊಳಗೆ ಪಟ್ಟಣದ ದಯವಸ್ತರು ವಲ್ಲೇ ವಲ್ಲೇಯಂಬ ರಾಗವನ್ನು ಹಾಡುತಲಿದ್ದ ಜಗಲೂರೆವ್ವಳನ್ನು ರಾಯಭಾರಕ್ಕೆ ಕಳುವಲು ತಲೆಕೆಳಗಾಗಿ ನಿಂತಿದ್ದನ್ನು ಹೇಳುತ್ತ ಹೋದರ... ಅದೇ ಪಟ್ಟಣದ ಮತ್ತೊಂದು ಮೂಲೆಯಲ್ಲಿ ಸೂರನೆಂಬಭಿದಾನವುಳ್ಳವನಾದ ಮಹಿಷನು ಮಿಚೇರಿಯತ್ತ ಮುಖಮಾಡಿ ಹೊಂನ್ನು ಹೊಂನ್ನು ಯಂದು ವುದ್ದೇಸಯಿಟ್ಟುಕೊಂಡು ಯಾಕೆ ಕೂಗುತ್ತಲಿದ್ದನೆಂಬುದನ್ನು ಹೇಳುತ್ತ ಹೋದರ. ಅದೇ ಪಟ್ಟಣದ ಸೆರಗಿಗಂಟಿಕೊಂಡಂತಿದ್ದ ಚತುರಾಖೀ ಗುಡ್ಡಗಳ ಹಿಂದ