ಪುಟ:ಅರಮನೆ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ಅರಮನೆ ಮುಂದ, ಆಜೂಕ ಬಾಜೂಕ, ಗವಿಗವ್ವರಗಳಲ್ಲಿ ಯದ್ವಾ ತಾಯಿ.. ಜಗಾನುಮಾತಾ ಯಂದು ಕೂಗುತ್ತಿದ್ದವರ ಗಂಟಲು ಅಂಗಾಲಪಾಡುಗಳನ್ನು ಹೇಳುತ್ತ ಹೋದರ.. ಅಲ್ಲಲ್ಲಿ ಮತಿಭ್ರಣ ಕ್ಕೊಳಗಾಗಿದ್ದವರ, ಕುಕಾನೆ ಕೂಗಿಕೊಳ್ಳುತ್ತಿದ್ದವರ, ಚಿಟ್ ಚಿಟಾರನೆ ಕೂಗಿಕೊಳ್ಳುತ್ತಿದ್ದವರ, ಕುಣಿದು ಕುಪ್ಪಳಿಸುತ್ತಿದ್ದವರ, ಸೊಯಂ ಕಲುಷಿತ ತಾಯಿಯ ಮೂರುತಿಗಳನ್ನು ಪುಜ ಪೂಜೆ ಮಾಡುತ್ತಿದ್ದವರ, ತಾಯಿ ಬಾರದ ಹೊರತು ವಂದು ತುತ್ತು ಮುಟ್ಟುವುದಿಲ್ಲ, ವಂದು ಗುಟುಕು ನೀರು ಮುಟ್ಟುವುದಿಲ್ಲವೆಂದು ಘೋರ ಸಪಥ ನಿರಸನರೊತಾರೂಢ ರಾಗಿದ್ದವರ, ಭಜನೆ, ಹೋಮ, ಹವನ ಮಾಡುತ್ತಿದ್ದವರ ಬಗ್ಗೆ ಹೇಳುತ್ತ ಹೋದರ... ಅತ್ತ ಯಿಂದ್ರದಿಕ್ಕಿನಲ್ಲಿ ಸದರೀ ಕುದುರೆಡವಿಗೆ ಹಲವು ಗಾವುದ ದೂರದಲ್ಲಿ ದಾರಿದ್ಯ ದೇವತೆಯ ತವರೂರೋ ಯಂಬಂತೆ ಎಂದು ಗ್ರಾಮ ಯಿರುವುದಷ್ಟೆ ಅದರ ನಾಮದೇಯವು ಹತ್ತಲವು ಸತಮಾನಗಳಿಂದ ವಿಚ್ಚೇರಿ ಯಂಬುದಾಗಿತ್ತಷ್ಟೆ. ವಾಡಿಕೆ ನಾಮವು ಅಪಭ್ರಂಸ ಗೊಂಡು ಮಿಂಚೇರಿ ಯಂಬುದಾಗಿ ಚಲಾವಣೆಯಿತ್ತಷ್ಟೆ.. ಅದನು ಅಸಾಂಯಸೂರ ಜಾಲಿ ಮಂಚಯ್ಯನಾಯಕನು ಬರೋಬ್ಬರಿ ಹದಿನೆಂಟೊಂಟೊತ್ತು ಮಂದಿ ಸಮ್ಮಿಕರನ್ನು ಯಿಪ್ಪತ್ತೊಂದೂವರೆ ಹೆಂಡಂದಿರನ್ನು ಯಿಟ್ಟುಕೊಂಡು ಕೆಮ್ಮು, ಕ್ಯಾಕರಿಸುತ್ತ ಪರಿಪಾಲನ ಮಾಡುತ್ತಿದ್ದನಷ್ಟೆ. ಆ ಅರಮನೆಯು ವಂದು ಕಾಲಕ್ಕೆ ಮರ ತುಂಬೆಲ್ಲ ಯಿತ್ತು. ಕಾಲಭyವನ ದಾಂಧಲೆಗೆ ಸಿಕ್ಕು ರಸ್ವಗೊಂಡೂ ಗೊಂಡೂ ಗ್ರಾಮದ ಕಾಲ ಬುಡಕ್ಕೆ ಬಂದು ಹಿಂಗಾಲ, ಮುಂಗಾಲ ಕಸುವಿಲ್ಲದೆ ಹಿಂದಕ್ಕಾಗಲೀ, ಮುಂದಕ್ಕಾಗಲೀ ತೆವಳಲಾರದೆ ವುಳಕೊಂಡುಬಿಟ್ಟಿತ್ತಷ್ಟೆ ಮೂರು ಹೆಂಗಯಿತೆಂದು ಕೇಳುವುದಿಲ್ಲ... ಅರಮನೆ ಹೆಂಗಯಿತೆಂದು ಕೇಳುವುದು ಲೋಕರೂಢಿ ಅಯಿತೆ ಯಂಬ ಲೆಕ್ಕಾಚಾರದಿಂದ ನಾಯಕನು ತನ್ನ ಅರಮನೆಗೆ ದೂರ ಕಳೆಯನ್ನು ಮರಳಿ ಮುಡಿಸಲು ಬಗೆಬಗೆಯ ಜೀರೋದ್ದಾರ ಕಾವ್ಯಗಳನ್ನು ಯೋಚಿಸುತ್ತಲೇ ಬಂದಿದ್ದನು. ಆಗ್ಗಿಕ ಸಂಬಂಧೀ ಅಸಾಯಕತೆಯಿಂದಾಗಿ ತನ್ನ ಮದಾದರೂ ಯೋಚನೆಯನ್ನು ಕರಗತ ಮಾಡುವು ದಾಗಿರಲಿಲ್ಲ. ಅರಮನೆಯ ಆರಿಕ ಸಲಹೆಗಾರ ಬೀರಬಡಕಲಪ್ಪನ ಸಲಹೆ ಮೇರೆಗೆ ಅರಮನೆಯ ಜೀರೋದ್ದಾರ ಸಾಯಾರವಾಗಿ ಚಿಂತರಪಳ್ಳಿ ವಳಿತದ ಹಂಪಾಪಟ್ಟಣದ ಗೊಂದಲಿಗರ ಚವುಡೋಜಿಯ ಆಟವನ್ನು ಪ್ರದರನ ಮಾಡಿಸುವುದೆಂದು ತೀರುಮಾನಿಸಲು ಪುರ ಪ್ರಮುಖರು ಗಂದರ ಗೋಳವಾದರು. ಅಯ್ಯಯ್ಯೋ ಹುಳೇಬೀಡಿನ ಮೋಬುಳಾಂಬಿನ್ನ ಕರೆಸಿ ಕಥಕ್ಕಳ್ಳಿ ವಾಡಸಬ್‌ದಿತ್ತಲ್ಲ..