ಪುಟ:ಅರಮನೆ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮಂತ್ರವು ಕಿವಿಗೆ ಬೀಳುತ್ತಲೆ ಘಾಬರಿಯಿಂದ ಹೋ ಹೋ ಕುದುರೆಡವು ಕಡೆಯೋರು ಬಂದೋರೆ.. ಹ್ಯಾ ಹ್ಯಾ ಕುದುರೆಡವು ಕಡೆಯೋರು ಬಂದೋರೆ.. ಯಂದನಕಂತ ಹೋದರು.. ಅದು ಮೊದಲೇ ಸದಾ ವಂದಲ್ಲಾ ಎಂದು ಸುದ್ದಿಯನ್ನು ನಮಲುತ್ತಿದ್ದಂಥ ಮುಂದಿಯಿಂದ ತುಂಬಿ ತುಳುಕಾಡುತ್ತಿದ್ದಂಥ ಪಟ್ಟಣವು.. ತಮ್ಮ ಯಿಡೀ ಎಂದು ಕಿವಿಂರನ್ನು ಕುದುರೆಡವು ಸಂಬಂಧೀಯಿದ್ಯಾಮಾನಗಳನ್ನಾಲಿಸಲು ಮೀಸಲು ಯಿಟ್ಟಿದ್ದಂಥಾ ಮಂದಿಯಿಂದ ತುಂಬಿ ತುಳುಕಾಡುತಲಿದ್ದಂಥಾ ಪಟ್ಟಣವು. ಕುದುರೆಡವ ಮಂದಿ, ಅದರಲ್ಲೂ ಯಾವಾತನ ಸರೀರದೊಳಗೆ ಸಾಂಬವಿ ವಾಸ ಮಾಡುತ್ತಿರುವಳೋ ಅಂಥಾತನ ಧರುಮ ಪತ್ನಿಯೇ ತಮ್ಮ ಪಟ್ಟಣಕ್ಕೆ ಆಗಮನ ಮಾಡಿರುವಳೆಂದರೆ ಸಾಮಾನ್ಯ ಸಂಗತಿಯೇನು? ಮೊದಲು ವಬ್ಬೊಬ್ಬರಾಗಿ, ತದ ನಂತರ ಗುಂಪು ಗುಂಪಾಗಿ ರುದುರಾಂನ್ನು ಪ್ಲಾ.. ಜ್ಞಾ.. ಹೋ.. ಹೈ ೧ರಂದುದ್ಧಾರ ತೆಗೆಯಾರಂಭಿಸಿದರು. "ಯೇಯ್.. ತಾಯೇ.. ಗುಡ್ಡದವ್ವಾ... ನೀನು ದೊಡ್ಡ ಸರಣೆ ಅ.. ಪಾದ ಕೊಡವ್ವಾ” ಯಂದಡ್ಡಡ್ಡ ಬರತೊಡಗಿದರು. “ಯವ್ವಾ. ನಮ್ಮನೀಗೆ ಬಾರವ್ವಾ.. ತಮ್ಮನೀಗೆ ಬಾರವ್ವಾ” ಯಂದು ಕಯ್ಯ ಮುಗುದು ಕರೆಯ ತೊಡಗಿದರು. ತಾಯಿ ಸಾಂಬವಿಯ ತೊಂಬಲದ ಘಾಟು ಯಿಲ್ಲೀಮಟ ಬರತಯ್ಯ ಅಂದ ಮಾಲ ಅದರ ಗಾತ್ರಯಷ್ಟಯ್ಕೆ? ತಾಯ ಪಾದ ಮುದ್ರೆಗಳಿಗೆ ತಕ್ಕ ಬಂದೋಬಸ್ತು ಮಾಡಿರುವರೇನು? ಹಾಲು ನೀರಾಗುವ ಪರಿಯಂತು? ಯೇರಿದ ಹುಬ್ಬುಗಳು ಹೋಗಿರುವುದಾದರೂ ಯಲ್ಲಿಗೆ? ಆಸ್ತೀಕ ಭಾವ ನೂರಡಿಗೊಂಡಿರುವುದಾ? ಯಿಲ್ಲವಾ? ತುಂಬಿವೇ ಮೊದಲಾದ ಸತಸಹಸಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತಾ.. ತಪ್ಪಿಸಿಕೊಳ್ಳುತಾ ಸದರಿ ನಿಯೋಗವು ಧರುಮ ರತುನಾಕರ ರಾವಬಾದ್ದೂರ ಹೇರೂರು ಯಿರುಪನ ಗವುಡನು ಗ್ರುಹಸ್ಥಾಶ್ರಮ ಧರಮಕ್ಕೆ ರೋಸಿ ಗೊಪಲಾಪುರದ ಕೆರೆಯೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಂಥಾ ತನ್ನ ಹೆಂಡತಿ ಗವುರಮ್ಮನ ಸ್ಮರಣಾರ್ಥವಾಗಿ ಕಟ್ಟಿಸಿದ್ದಂಥಾ ಧರುವ ಛತ್ರದೊಳಗ ಅದರ ಧರುವದರತಿ ಸಾಂಬಸಿವರಾಯನ ವಸೀಲಿಯಿಂದ ವಂದು ಹಜಾರ ಪಡದು ಠಿಕಾಣಿ ಹೂಡಿದರೆಂಬಲ್ಲಿಗೆ ಸಿವಸಂಕರ ಮಾದೇವss ಫಲಾನ ಯಂಥ ಕಡೆಯಿಂದ ಫಲಾನ ಯಂಥವರು ಸದರಿಪಟ್ಟಣಕ್ಕೆ ಆಗಮನ ಮಾಡಿರು ವರೆಂಬ ಸಂಗತಿಯನ್ನು ತನ್ನ ಗೂಢಾಚಾರರಿಂದ ತಿಳಿದುಕೊಂಡಿದ್ದಂಥ ಕುಂಪಣಿ ಅಧಿಕಾರಿಯಾದ ಯಡ್ಡವರನು ಮಿಶೇಷ