ಪುಟ:ಅರಮನೆ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೬೩ ಅಕ್ಷಮ್ಯ ಅಪರಾಧವು. ಯದನ್ನು ಯಾರೂ ಸಯ್ಯಲಕ ಬಾರದು. ತಾನು ಅವಯ್ಯನನ್ನು ಹೆಂಗಾದರು ಮಾಡಿ ಕಾಣಬೇಕಲ್ಲ.. ಆತನ ಸಮಸ್ಯೆ ತಿಳಕೋ ಬೇಕಲ್ಲ.. ಜೀವನ ಸವಂತಿಯೊಳಗ ಅವಯ್ಯ ಸಮ ವಕ್ಕಲಾಗಿ ಬದುಕೋ ಹಂಗ ತಾನಾತನ ಮನಸೂಲಿಸ ಬೇಕಲ್ಲ.. ಕೇಳಿದರ ಯವರವರು “ನಾಗಿರೆಡ್ಡಿ ಯಲ್ಲಿರುತಾನಂತ ಹೆಂಗ ಹೇಳೋದು? ವಂದೇ ಮಾತಲ್ಲಿ ಹೇಳಲಕಂದರ ಆ ಮಾನುಭಾವ ಸರುವಂತರಯಾಮಿ ದೊರ” ಯಂದು ಹೇಳಿದ್ದಕ್ಕಿತನು “ಹಂಗಾರ ಆತ ನಮ ಸಮಕ್ಷಮ ಯಿದ್ದಾನಂತೀರೇನು?” ಯಂದು ಪ್ರಶ್ನೆ ಮಾಡಿದ್ದಕ್ಕವರು “ಯಾಕಾಗಬಾರದು ಸಾಹೇಬ? ನಮ್ಮೊಳಗೆ ಯಿದ್ದರೂ ಉದ್ದಾನು” ಯಂದು ಜವಾಬು ನೀಡಿದರು. ಹೇ ರೀತಿ ಮಾತುಕತೆ ನಡೆದ ಸಭೆಯನ್ನು ಬರಖಾಸ್ತು ಮಾಡಿದ ಮನ್ನೋ ಸಾಹೇಬನು ತನ್ನೆಡಗಯ್ಯನ್ನು ಚೂಪನೆಯ ಗದ್ದದ ಮಾಲಿಟ್ಟುಕೊಂಡು ಅರಗಳಿಗೆ ಕಣ್ಣುಮುಚ್ಚಿ 'ಸಂಭವಾಮಿ ಯುಗೇ ಯುಗೇ' ಯಂಬ ಸ್ತ್ರೀ ಕುಷ್ಟನ ಮಾತನ್ನು ಗಪ್ತಿಗೆ ತಂದುಕೊಳ್ಳು ತಿರುವಾಗ್ಗೆ... ಅತ್ತ ಹರಪನಹಳ್ಳಿ ಪ್ರಾಂತದೊಳಗ ಯಿದ್ದ ಕಂಬತ್ತಳ್ಳಿ ಗ್ರಾಮವನ್ನಾಳುತಲಿದ್ದ ರಾಜ ಯಾಕುಂದೇನಾಯಕನನ್ನು ಪುರಾವೆ ಸಮೇತ ಹಿಡಿದು ಮುಂಡದಿಂದ ಬೇರುಪಟ್ಟ ರುಂಡವನ್ನು ಭಲ್ಲೇವಿಗೆ ಸಿಕ್ಕಿಸಿಕೊಂಡು, ಹಲಗೆ ತಮ್ಮಟೆ ಕಾಳಿಯೇ ಮೊದಲಾದ ರಣವಾದ್ಯಗಳನ್ನು ಭಾರಿಸುತ್ತ ಬೀದಿಬೀದಿಗುಂಟ ಮೆರವಣಿಗೆ ಮಾಡುತಲಿದ್ದ ಪ್ರಜೆಗಳ ರಣೋತ್ಸಾಹದಲ್ಲಿ ಸಮ್ಮಿಕರೂ ಪಾಲುಗೊಂಡಿರುವುದನ್ನು ಹೇಳುತ್ತ ಹೋದರss ಅತ್ತ ಕೂಡ್ಲಿಗಿ ಪಟ್ಟಣದೊಳಗಿನ ಯಿದ್ಯಾಮಾನಗಳು ವಂದಃ ಯರಡು.. ಕುದುರೆಡವಿಗೆ ಹೋಗಿ ಬಂದ ಲಾಗಾಯ್ತು ಜೆನ್ನಿಫರಮ್ಮ ಮಾನಸಿಕ ಕೋಟೆಗೆ ಯರವಾಗಿದ್ದಳು. ಕಣ್ಣು ಬಿಟ್ಟಿದ್ದು ಸೊಪುನಗಳನ್ನು ಕಾಣಲಾಕ ಹತ್ತಿದ್ದಳು. ನೂರಾರು ಕೂಸು ಕಂದಮ್ಮಗಳು ಆಕೆಯ ಯದೆಯೊಳಗೆ ನಾನಾ ರೀತಿಯಲ್ಲಿ ಪೀಡಿಸ ತೊಡಗಿದ್ದವು. ಆಕೆಯು ತನ್ನ ಚಾಚಿಗಳ ಸಂಕಟವನ್ನು ಅನುಭವಿಸಲಾರಂಭಿಸಿದ್ದಳು.. ತಾನು ಕುದುರೆಡವಿಗೆ ಹೋಗಿ ನೊಂದವರ ಸೇವೆ ಮಾಡುತ ಯಿರುವೆನೆಂದು ಗಂಡ ಯಡ್ಡವರರನೊಂದಿಗೆ ವಾದ ಮಾಡುತಲಿದ್ದಳು. ತನ್ನ ಸಮಸ್ಯಾತ್ಮಕ ಪ್ರಿಯ ಪತ್ನಿಯ ಮನಸ್ಸಿನಿಂದ ತಾರ ಮಾಡಿಸುವ ಸಲುವಾಗಿ ಅಧಿಕಾರಿಯು ಫಾದರಿಗಳ ಕುದುರೆಡವನ ಆ ಆ ಆ ಆ