ಪುಟ:ಅರಮನೆ.pdf/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________


ನೆನಕೆಗಳು

ಅರಮನೆಯ ವಾಸ್ತುವನ್ನು ತಮ್ಮ ಅರ್ಥಪೂರ್ಣ ಮುನ್ನುಡಿಯೊಳಗೆ ವಿನ್ಯಾಸಗೊಳಿಸಿರುವ ಡಾ.ಸಿ.ಎನ್.ರಾಮಚಂದ್ರನ್ ಮತ್ತು ಅರಮನೆಯ ಬೆನ್ನುಗೋಡೆಯನ್ನು ತಮ್ಮ ಅಮೂಲ್ಯ ಮಾತುಗಳಿಂದ ಚಿತ್ತಾರ ಮಾಡಿರುವ ಡಾ.ಹೆಚ್.ಎಸ್.ರಾಘವೇಂದ್ರರಾವ್ ಅವರಿಗೆ..

   ಥಾಮಸ್ ಮನೆ ಕುರಿತಂತೆ ಅನೇಕ ಮಾಹಿತಿ ನೀಡಿದ ಸನ್ನಿತ್ರಎಂ.ಪಿ.ಪ್ರಕಾಶ್ ಅವರಿಗೆ..

ಡಾ.ಸುಭಾಷ್ ಭರಣಿ ಅವರಿಗೆ.. ಕಾದಂಬರಿ ಬೆಳವಣಿಗೆಯನ್ನು ಕುತೂಹಲ ಪ್ರೀತಿಯಿಂದ ಗಮನಿಸುತ್ತ.. ಉಪಯುಕ್ತ ಸಲಹೆ ನೀಡುತ್ತಿದ್ದ ಹಿರಿಯ ಸಹೋದರ ಸಮಾನರಾದ ಹೆಚ್.ಇಬ್ರಾಹಿಂ ಸಾಹೇಬರಿಗೆ.. ನನ್ನ ಸಾಹಿತ್ಯ ಕೃಷಿ ಬಗ್ಗೆ ಪ್ರೀತಿ, ಕುತೂಹಲವಿರಿಸಿಕೊಂಡಿರುವ ಡಾ.ಜಿ.ಎಸ್.ಶಿವರುದ್ರಪ್ಪ, ಡಾ. ಜಿ.ಎಸ್.ಆಮೂರ, ಡಾ.ಎಸ್.ಎಲ್.ಭೈರಪ್ಪ, ಡಾ.ಗುರುಲಿಂಗ ಕಾಪಸೆ, ಡಾ.ಪ್ರಭುಶಂಕರ ಮತ್ತು ಡಾ.ಗಿರಡ್ಡಿ ಗೋವಿಂದರಾಜ ಅವರಿಗೆ.. ಬರೆದವನ ಬವಣೆಗೆ ಸಹೃದಯತೆಯಿಂದ ಸ್ಪಂದಿಸಿದ ಮಿತ್ರರಾದ ಅಗ್ರಹಾರ ಕೃಷ್ಣಮೂರ್ತಿ ಮತ್ತು ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮತ್ತು ಡಾ.ಬಾನಂದೂರು ಕೆಂಪಯ್ಯ ಅವರಿಗೆ.. ಕೇಳಿದೊಡನೆ ರೇಖಾಚಿತ್ರಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದ ಕಲಾವಿದ ಮಿತ್ರದಿ.ಶಂಕರ ಪಾಟೀಲರ ಮಾಮಂದಿರೂ, ನನ್ನ ಶ್ರೇಯೋಭಿಲಾಷಿಗಳೂ ಆದಂಥ ಡಾ. ಚನ್ನವೀರ ಕಣವಿ ಅವರಿಗೆ.. ತಮ್ಮ ಶಿಲ್ಪಗಳ ಪ್ರತಿಕೃತಿಗಳನ್ನು ಉಪಯೋಗಿಸಿಕೊಳ್ಳಲು ಸಮ್ಮತಿಸಿದ ಮಿತ್ರಡಾ.ಶಿವಾನಂದ ಬಂಟನೂರು, ವಿ.ಟಿ. ಕಾಳೆ ಅವರಿಗೆ.. ಅಜರಾಮರ ಕಲಾವಿದರಾದ ಹೆಬ್ಬಾರ್, ಬಾಪು ಅವರಿಗೆ.. ಹೊ.ಮ.ಪಂಡಿತಾರಾಧ್ಯ ಕೇಶವರೆಡ್ಡಿ ಹಂದ್ರಾಳು, ಕಂನಾಡಿಗ ನಾರಾಯಣ,