ಪುಟ:ಅರಮನೆ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xxix

ಎಂ.ಜಿ.ಗೌಡ, ಎಂ.ಎಂ.ಶಿವಪ್ರಕಾಶರಂಥ ಗೆಳೆಯರಿಗೆ..
ಪತ್ನಿ ಅನ್ನಪೂರ್ಣ ಮತ್ತು ಮಕ್ಕಳಾದ ಪುರೂರವ, ಶಾಲಿವಾಹನ, ಪ್ರವರ
ಇವರುಗಳಿಗೆ..
ಲೇಖಕರ ಹಿಂಸೆಯನ್ನು ಮಹಾಪ್ರಸಾದವೆಂದೇ ಭಾವಿಸಿ ಸುಂದರವಾಗಿ
ಪ್ರತಿ ಪುಟವನ್ನೂ ವಿನ್ಯಾಸಗೊಳಿಸಿರುವ ಹೊಸಪೇಟೆಯ ಯಾಜಿ ಗ್ರಾಫಿಕ್ಸ್‌ನ
ಸವಿತಾ ಯಾಜಿ ಮತ್ತು ಗಣೇಶ್ ಯಾಜಿಯವರಿಗೆ..
ಮುಖಪುಟದ ಶ್ರೇಷ« ಕಲಾವಿದ ಮಿತ್ರಚಂದ್ರನಾಥ ಆಚಾರ್ಯ ಅವರಿಗೆ..
ನನ್ನ ಈ ಪ್ರೀತಿಯ ಕೃತಿಯನ್ನು ಪ್ರಕಟಿಸುತ್ತಿರುವ ನಾಡಿನ ಹೆಮ್ಮೆಯ
ಪ್ರಕಾಶನ ಸಂಸ್ಥೆಯಾದ 'ಸಪ್ನ'ದ ಮಿತ್ರದೊಡ್ಡಗೌಡ ಅವರಿಗೆ..
ಮತ್ತು ನಿಮ್ಮೆಲ್ಲರಿಗೆ ಶರಣು...
ಕುಂ. ವೀರಭದ್ರಪ್ಪ