ಪುಟ:ಅರಮನೆ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೨ ಅರಮನೆ ಮಂದಿ ಆತುಮಹತ್ಯೆ ಮಾಡಿಕೊಳ್ಳಲಕ ಯಂದು ಯಿದ್ದಿರಬೇಕೆಂದು ತಾನು ಲೆಕ್ಕಾಚಾರ ಮಾಡಿಕೊಂಡಿದ್ದುದೇ ಅದಕ್ಕೆ ಕಾರಣವಾಗಿತ್ತು. ತೆರನೇಕಲ್ಲೊಳಗಿರುವ ಗಿಡ್ಡಣ್ಣನ ಬಾವಿಯು ಮತಮತ್ತ ತನ್ನ ಕಣ್ಣೂಳಗ ಮೂಡಿ ಕಾಡಲಾರಂಭಿಸಿದ್ದುದೇ ಅದಕ್ಕೆ ಕಾರಣವಾಗಿತ್ತು... ಪರಾಕ್ರಮದಿಂದ ನೂರಡಿಗೊಂಡು ಬೀಗುತಲಿದ್ದ ಥ್ಯಾಕರೆಯು, ಕಲೆಟ್ಟರನ ಶಬ್ಬಾಷ್ ಗಿರಿಯು ಯೀಗ ಸಂದಾಯವಾದೀತು? ಆಗ ಸಂದಾಯವಾದೀತು ಯಂದು ಅಡಿಗಡಿಗೆ ನಿರೀಕ್ಷೆಯಲ್ಲಿದ್ದನಷ್ಟೆ ಅವನಿಗೇನು ಗೊತ್ತು? ಕಲೆಟ್ಟರ ಸಾಹೇಬನು ನೂರಾರು ಮಂದಿಯ ಕಗ್ಗೂಲೆಗೆ ಕಾರಣನಾಗಿರುವ ಮತ್ತು ರವ್ವಷ್ಟಾದರೂ ಪ್ರಾಯಶ್ಚಿತ ಭಾವನೆಯಿರದಿರುವ ತನ್ನನ್ನು ಬೆಳಗಾವಿ ಕಡೇಕ ಯಲ್ಲಾದರೂ ವಾವಣೆ ಮಾಡಬೇಕೆಂದು ಗವರರು ಸಾಹೇಬನಿಗೆ ಸಿಫಾರಸು ಮಾಡಬೇಕೆಂದು ಯೋಚಿಸುತ್ತಿರುವುದು? ಪ್ರಾಯಶ್ಚಿತ ಭಾವನೆಯೇ ಯಿಲ್ಲದಿರುವ ಥ್ಯಾಕರೆ ಯಂಥವರೊಂದಿಗೆ ಯಾವ ಕಲೆಟ್ಟರನು ಯಷ್ಟು ದಿನಾಂತ ಯೇಗಲಾದೀತು? ದಾರೀಲಿ ಬರುವಾಗ್ಗೆ ತಾನು ಅವನೆದೆಯಿಂದ ಪಶ್ಚಾತ್ತಾಪದ ಸಂಬಂಧೀ ವಂದೇ ಎಂದು ಭಾವನೆಯನ್ನು ಹೆಕ್ಕಿ ತೆಗೆಯಲು ನಾನಾ ನಮೂನಿ ಪ್ರಯತ್ನ ಮಾಡಿದ್ದುಂಟು. ಆದರೀತನು ವಂದಾರ ಸಕಾರತ್ಮಕವೂ, ಸಮಂಜಸವೂಆದ ವುತ್ತರವನ್ನು ನೀಡಿದ್ದುಂಟೇನು?.. ಛೇ... ಛೇ.. ಯಿಲ್ಲವೇ ಯಿಲ್ಲ.. ಸದಾ ಕಗ್ಗೂಲೆಗೆ ಹಾತೊರೆಯುವ ಯಂಥವರಿಂದಾಗಿ ಕುಂಪಣಿ ಸರಕಾರಕ್ಕೆ ಕೆಟ್ಟ ಹೆಸರು ಅಚಂದ್ರಾರವಾಗಿ ತಗಲುವುದು ಯಂದು ಯಸನ ಮಾಡುತ್ತಲೇ ಮನೋ ಸಾಹೇಬನು ಅಲ್ಲಿ ಕಮ್ಮಿಕೊಂಡ ಕೆಲಸಕಾರೈವುಗಳು ಹೆಡಿಗೆ ಪ್ರಮಾಣದಲ್ಲಿದ್ದವು. ಕೋಸಿಗಿ, ರವುಡೂರು, ತುಂಬಳ, ಮಾದಾಪುರ ಮೊದಲಾದ ಕಡೇಲಿಂದ ವಂದಲ್ಲಾ ಎಂದು ತಲೆನೋವುಗಳು, ಅವನ್ನೆಲ್ಲ ವಂದೊಂದಾಗಿ ಬಗೆಹರಿಸುವ ಹೊತ್ತಿಗೆ ಅವಯ್ಯನ ತಲೆಯು ಬಾಯೊಳಗೆ ಯಿನ್ನೇನು ಬಂತು ಅಂಬುವಷ್ಟರೊಳಗೆ ಹೆನ್ರಿಕರ ಮೇರೆಗೆ ತಾನು ಬಳ್ಳಾರಿಗೆ ಹೋಗಬೇಕಾಗಿ ಬಂತು. ಹೆನಿಯು ಯಾವತ್ತು ಸಂಗತಿಗಳನ್ನು ಅರಕೆ ಮಾಡಿಕೊಂಡ. ಅದೇ ಯಿನ್ನು ಹೊಸದಾಗಿ ತನ್ನ ಕಚ್ಚಿ ಕೆಳಗೆ ಬಂದಿದ್ದ ದುಪ್ಪಟಿ ಕಲೆಟ್ಟರನಾದ ಗೋಲ್ಡ್‌ಸಮ್ಮಿತ್ತನು ದತ್ತಮಂಡಲದ ದೊರೆಯೇ ಅಪರಾಧಿಯೋಲ್ಡನ ಆತಿಥ್ಯ ಸ್ವೀಕರಿಸುವುದು ಸರಿಕಾಣುವಲ್ಲದು ಯಂದು ತಕರಾರು ಯಕ್ತಪಡಿಸಿದ ಕಲೆಟ್ಟರ