ಪುಟ:ಅರಮನೆ.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೨೯೫ ಕಾರಣವಾಗಿತ್ತು. ಆ ಸಬುಧ ಸಮುಚ್ಚವನ್ನು ಅಂದರ ನಾಲಗೆಗೆ ಯೇನಾತದೋ? ಕೇಳಿದರ ಯೇನಾತದೋ? ಎಂಬ ಅಂಜಿಕೆಯು ಪ್ರತಿಯೊಬ್ಬರೊಳಗ ಮೂಡಿದ್ದೇ ಆ ಯಿಳಂಬಕ ಕಾರಣವಾಗಿತ್ತು. ಆ ಸಬುಧವೇ ಲೀಟೊಂದು ಭಯಂಕರಯಿರಬೇಕಾದರ.. ಆ ಸಬುಧವನ್ನು ತನ್ನ ನಾಮದ ಯಡಕ ಮುಡುಕೊಂಡಿರುವ ಅವಯ್ಯನು ಹೆಂಗಿರಬ್ಯಾಡ ಯಂಬ ಭಾವನೆ ಮೂಡಿದ್ದೇ ಆ ಯಿಳಂಬಕ್ಕೆ ಕಾರಣವಾಗಿತ್ತು.... ಆದರೆ ಆ ಸಬುಧ ಕಿವಿವಳಗ ವುದುರದಂಗ ಯಿದ್ದೀತಾ? ನಾಲಗೆ ಮ್ಯಾಲ ವುರುಳಾಡದಂಗ ಯಿದ್ದೀತಾ? ಮೂರಿಗೆ ಬಂದಿರೋದು ನೀರಿಗೆ ಬಾರದಂಗ ಯಿದ್ದೀತಾ?.. ದ್ಯಾಮಯ್ಯನನ್ನು ಸನೀಕದಿಂದ ನೋಡಿದವರಿಗೂ, ದೂರದಿಂದ ನೋಡಿದವರಿಗೂ ನಡುವೆ ನಾಲಗೆ ಜಗ್ಗಾಟಗಳು ನಡೆದವು.. ವಬ್ಬರು ಅವಯ್ಯನ ಯತ್ತರ ಯಂಟು ಮೊಳ ಅಂದರ, ಯಿನ್ನೊಬ್ಬರು ಮೂರುವರೆ ಮೊಳ ಯಂದು ವಾದಿಸಿದರು. ಕಣ್ಣಾರೆ ನೋಡಿದ ಮಂದಿ ತಮಗೆ ಗೋಚರವಾಗಿದ್ದೂಂದಿದ್ದರೆ ಯಿನ್ನೊಂದ ನಮೂನಿ ಕಲ್ಪನ ಮಾಡಿಕೊಳ್ಳುತಲಿದ್ದರು. ಅವರನ್ನು ನೋಡಲಕ ವಾವಲು ನರಮಾನ್ನವನಂಗೇನೋ ಅದಾನ.. ಆದರಾತ ಮನಸ್ಸು ಮಾಡಿದರ ಯಿಪ್ಪತ್ತೊಂದು ಮೊಳದುದ್ದಕ ಬೆಳೆದುಬಿಡಬಲ್ಲ.. ಅವಯ್ಯ ಸಮಯ ಬಿದ್ದಲ್ಲಿ ತನ್ನ ಮಾಮೂಲು ಬಾಯನ್ನೆ ಫರಲಾಂಗ ಅಗಲಕ ತೆರೆತಾನ.. ಕಯ್ಯಲ್ಲದ ಮಾಡಬಲ್ಲ... ಕಾಲಿಲ್ಲದ ನಡೆದಾಡಬಲ್ಲ.. ಕಿವಿಯಿಲ್ಲದ ಕೇಳಬಲ್ಲ... ಗಾಳಿ ಹಂಗ ಚಲಿಸಬಲ್ಲ.. ಹಿಂಗ ಮಂದಿಯಂಭೂ ಮಂದಿ ತಲಾ ವಂದೊಂದು ಮಾತನಾಡಿಕೊಳ್ಳುತಲಿದ್ದ ಕಾರಣಕ್ಕೆ ಯಿಳಂಬವಾಗಿತ್ತು.... ವಬ್ಬೊಬ್ಬರದು ವಂದೊಂದು ನಮ್ಮ ಅಭಿಪ್ರಾಯವಾಗಿತ್ತು. ಪ್ರತಿಯೊಂದು ಆಡಪಿಲ್ಲ.. ಮಗಪಿಲ್ಲ ಮನಸೊಳಗ ಭೂತಬಿಲ್ಲೆಯಂಬ ಅಮೂವು ಅಗಾಧ ರೀತಿಯಲ್ಲಿ ಬೆಳೆಯತೊಡಗಿತ್ತು. ಅದು ಅರಮನೆ ಮಂದಿಗೂ ಹೊಸತೇ ಹೊಚ್ಚ ಹೊಸತಾಗಿತ್ತು.. ಅತ್ತ ಅರಮನೆಯೊಳಗ ರಾಜಮಾತೆ ಭದ್ರವಾಂಬೆ ಯಿನಹ ವುಳಿಕೇ ರಾಜಪರಿವಾರದ ಮಂದಿ ಕುತೂಹಲದಿಂದ ತತ್ತರಿಸತೊಡಗಿದ್ದರು. ಪೂರುವಿಕಳೂ ಹಿರೀಕಳೂ ಆದ ಭದ್ರಮ್ಮವ್ವ ಪುವ್ವಲ ರಾಜವಮುಸಸ್ಥರಾದವರು ಕುತೂಹಲಿಸುವು ದೆಂದರೇನು? ಭಯಪಡುವುದೆಂದರೇನು? ಯೀ ರೀತಿ ವರನ ಅರಮನೆಗೆ ಅಪಮಾನ.. ಅವನೂ