ಪುಟ:ಅರಮನೆ.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪ ಅರಮನೆ ತ್ರಿಕರಣಪೂರುವಕವಾಗಿ ಸರಬರಾಜು ಮಾಡಿದವರಿಗೆ ಮರಣಾನಂತರ ಸುಖ, ಸಂತೋಷ ಲಭ್ಯವಾಗುವುದೆಂದೂ ಅಲಿಖಿತ ಕಾನೂನು ಕಟ್ಟಳೆಗಳನ್ನು ಹೇರುವಲ್ಲಿ ಸಫಲನಾದನು.. ಯಿದು ಯಷ್ಟರ ಮಟ್ಟಿಗೆ ಸರಿ ಯಂಬ ಪ್ರಶ್ನೆಗಳನ್ನು ಕೇಳಿದವನಾದ ಯಡ್ಡವರನಿಗೆ ಯೀ ಭರತಖಂಡದ ವಿಪ್ರರೂ, ಬ್ರಿಟನ್ ದೇಸದ ಆಂಗ್ಲರೂ ವಂದೇ ದ್ವಿದಳ ಧಾನ್ಯದ ಯರಡು ಹೋಳುಗಳೆಂದು ಯಿವರಿಸಿ ಸಮ್ ಅನ್ನಿಸಿಕೊಂಡನು.. ಆದರೂ ಕಾಕುಬಾಳು ಗುಣಸಾಗರ, ಗೋಯಿಂದ ಗಿರಿಯ ವಳಿತದೊಳಗಿದ್ದ ಅಗ್ರಹಾರಗಳು ಅನೇಕ ತತ್ವಾರಗಳಿಂದ ತತ್ತರಿಸತೊಡಗಿದ್ದವು ಸಿವನೇ... ಅದೇ ಸದರಿಪಟ್ಟಣದ ಚೆನ್ನಿಫರಮ್ಮಳ ಕಣೋಳಗಿಂದ ಚಿನ್ನಾಸಾನಿಯ ಗೊಂಬಿ ಪೂರಿ ವುದುರಿರಲಿಲ್ಲ. ಅದು ಮುಳುಗೋದು, ಮೂಡೋದನು ಮಾಡುತಲೇಯಿತ್ತು. ಆ ಕ್ರಿಯೆಗೆ ಹೊತ್ತು ಗೊತ್ತು ಯಿರಲಿಲ್ಲ. ಮುಳುಗಿದಾಗ ವಂದು ನಮೂನಿ ಸಂಕಟ.. ಮೂಡಿದಾಗ ಯಿನ್ನೊಂದು ನಮೂನಿ ಸಂಕಟ. ಸುಮ್ಮನ ಕುಂಡರಕ ಬಿಡುವಲ್ಲದು.. ನಿಂದುರಲಕ ಬಿಡುವಲ್ಲದು. ಯಡ್ಡವರು “ವರೆಯೇ, ಅದೇನು ದೊಡ್ ಸಂಗತಿ” ಯಂದ.. ಅದೆ೦ಗ ಮರೆಯಲಾದೀತು? ಮರೆ ಅಂದರ.. ಅದಕ ತಾನೂನು ಮತ್ತು ಯತ್ನ ಪ್ರಯತ್ನಗಳ ಮಾಡಿದಳು.. ಪರಿಚಯ ಮಾಡಿಸಿದಾತನೇ ಯಿದಕ್ಕೊಂದು ದಾರಿ ತೋರಿಸಿಯಾನು.. ಆದರ ರಾಯ “ತಾಯಿ.. ಆ ತಾಯಿ, ಆ ಮಗಳ ಹೆಸರನ್ನು ಮಾತ್ರನನ್ ಹತ್ರತಗೀಬ್ಯಾಡ.. ಕಿವಿಗೆ ಬಿದ್ದರ ಸರೀರದೊಳಗ ಯಡವಟ್ಟು ಕಾಣಿಸಿಕೊ ತಂ” ರಂದು ರಾಂದು ಹೇಳುತ್ತಾ ಹೇಳೂತ ಶ್ರವಣೇಂದ್ರಿಯಂಗಳನು ಮುಚ್ಚಿಕೊಂಡನು.. ಗಂಡಸರs ಹಿಂಗ ಅಂದರ ಹೆಂಗಸಾದ ತಾನೇನು ಮಾಡಲಾದೀತು.. ನಡಕೋತ ಹೋಗಬೇಕೆಂದರ ತಾನೇನು ಮಾಮೂಲು ಮನುಶೋಳಲ್ಲ... ಅದಕಿದ್ದು ತಾನು ವಬ್ಬರ ಹಿಂದ ಬರಬೇಕಂತೆ ಅಂತ ಹೇಳಿ ಕಳುವಿದಳು. ಯಾವಳು ಕರೆದರೇನಂತೆ ಬರಕಿಲ್ಲಾಂದರ ಬರಾಕಿಲ್ಲ ಅಂತ ಹೆಂಗ ಜವಾಬು ಕೊಡಲಾದೀತು? ಬೀಗ ಚಿನ್ನಸಾನಿ ಮುಟ್ಟಾಗವಳೆ ವ್ರತಗಿತ ಮಾಡುತವಳೆ.. ವುವುನಾಚರಣೆ ಮಾಡುತವಳೆ.. ಗ್ರುತ್ಯ ಸಂಗೀತಾಭ್ಯಾಸ ಮಾಡುತವಳೆ ಯಂಬ ಜವಾಬುಗಳು ವಂದರ ಹಿಂದ ವಂದರಂತೆ ಅಚ್ಚ ಕಡೇಲಿಂದ ಬರಲು ಜೆನ್ನಿಫರಮ್ಮ ತನ್ನ ಮ್ಯಾಲ ಪ್ರೀತಿಯಿದ್ದರ ತಾನೇ ಬರುತಾಳ ಯಂದು ನಿರರಿಸಿ ತನ್ನ ಪಾಡಿಗೆ ತಾನು ಅಸೂಕ್ತವಾಗಿದ್ದ