ಪುಟ:ಅರಮನೆ.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೮ ಅರಮನೆ ಅಂಗಯ್ಯಗಳನ್ನು ಅಡ್ಡಯಿಟ್ಟುಕೊಂಡಿತು. ನಡುಲಿಂಟಿ ನರಸಿಮ್ಮನ ನೇತ್ರುತ್ವದಲ್ಲಿ ಯಿಧುರರ ತಂಡವೊಂದು ಕಾಡುಹುವುಗಳ ಆಳಕ್ಕಿಣುಕಿ ಚಿನ್ನಾ ಯಂದು ಬೆದಕಲಾರಂಭಿಸಿತು. ಸವುಭಾಗ್ಯದ ಗುಹಾಜರಿಯ ತಿಕ್ಕಡಿ ಕುಂಪಣಿ ಸರಕಾರದ ಪರಿಚಾರಕರನ್ನೂ ತಗುಲದೆ ಯಿರಲಿಲ್ಲ.. ಕಾರಖನರು ಯೇನೋ ಬರೆಯಲು ಹೋಗಿ ಯೇನೋ ಬರೆಯತೊಡಗಿದರ, ಸೂರ ಸಿಪಾಯಿಗಳಂತೂ ಸೂತಕ ಮುಖ ಹೊತ್ತು ತಿಕ್ಕಲು ತಿಕ್ಕಲಾಗಿ ವರಿಸಲಾರಂಭಿಸಿದರು. ಗಾಯತ್ರಿಜಪದ ಮಮ್ಮೆಯಿಂದ ತನ್ನ ಮನಸ್ಸಿನ ಮ್ಯಾಲ ಹತೋಟಿ ಸಾಧಿಸಿದ್ದ ಮುಖ್ಯ ಸಚೇತಕ ರಾಂಯನು ಮಾತ್ರಯಃಕಶ್ಚಿತ್ ವಂದು ಹೆಣ್ಣಿಗಾಗಿ.. ಯಂದು ಅಪೂರ್ ವಾಕ್ಯಗಳನ್ನು ವುದ್ದಾರ ಮಾಡುತ್ತ ಅಯ್ಯೋ ರಾಮ ರಾಮಾ ಯೇನಿದೇನಿದು ಯನ್ನುತಲಿದ್ದನು. ತಿಕ್ಕಡಿ ತನ್ನನ್ನೂ ಕಾಡಿರದೆ ಯಿರಲಿಲ್ಲ. ರೆಪ್ಪೆಗೆ ರೆಪ್ಪೆ ಅಂಟಿದ್ದೊಂದೇ ತಡ ತಾಯಕ್ಕಳ ದಿವ್ಯರೂಪ ತಾಂಡವ ಆಡುತಲಿದ್ದಿತು. ಕಿವಿಯೊಳಗ ಆಕೆಯ ಮಾತುಗಳೇನು? ಗಾಯನ ದರಬಾರೇನು? ಮೂಟ ಬಡಿಸುತಲಿದ್ದ ತನ್ನ ಧುಮಪತ್ನಿಗೆ ತಾಯಿ ಅಂದುಬಿಟ್ಟನೆಂದ ಮ್ಯಾಲ... ಸಯನ ಗ್ರಹದಲ್ಲಿ ತಾಯಿ ಯಂಬ ಸಬುಧವನ್ನುಚ್ಚಾರಮಾಡಿ ತನ್ನ ಧರುಮ ಪತ್ನಿಯ ಕಾಮಾವೇಶವನ್ನು ಸರಂತ ಯಿಳಿಸಿದನೆಂದ ಮ್ಯಾಲ.. “ನಿಮ್ಮ ತಲೆಯೊಳಗ ಯಾವುದೋ ಬೊಮ್ಮ ಪಿಚಾಚಿ ಹೊಕ್ಕೊಂಡಂಗಯ್ತಿ ಕಿ. ಮೊದಲದನು ಯಿಳುವಿ ಬಂದು ನನ್ ಕೂಡೆ ಸಮುಸಾರ ಮಾಡಿರಿ” ಯಂದು ಖುದ್ದ ತನ್ನ ಧರುಮಪತ್ನಿಯೇ ಸುಗ್ರೀವಾಗ್ನಿಯನ್ನು ಮಿಧಿಸಿದಳೆಂದ ಮ್ಯಾಲ.. ತನ್ನ ಕರುಳಿನ ಕಂದಮ್ಮಗಳೇ ತನ್ನತ್ತ ಪ್ರಸ್ಮಾರಕ ಚಿನ್ನೆಂತುಂಬಂತೆ ನೋಡತೊಡಗಿದವೆಂದ ಮ್ಯಾಲ.. ತನ್ನ ಸೊಗ್ರುಹದೊಳಗ ಅಪಮವುಲ್ಯಗೊಂಡಿರುವ ತಾನು ಸಾಮಾಜಿಕವಾಗಿ ಅಪಮೌಲ್ಯಗೊಳ್ಳುವ ಮೊದಲೇ.. ರಾಯನು ಆ ಕ್ಷಣದಿಂದ ಕನ್ನ ಕಟ್ಟಿ ಕುಂಡಲಿಲ್ಲ... ಪಟ್ಟಣದ ಸವುಭಾಗ್ಯ ಯಲ್ಲಿಗೆ ಹೋಗಯ್ತಿ! ಯದಕ ಹೋಗಯ್ತಿ! ಅದನ್ನು ಪತ್ತೆಹಚ್ಚಿ ಕರೆತರುವ ಸಲುವಾಗಿ ಸರಕಾರಿ ಆಡಳಿತ ಯಂತ್ರವನ್ನು ಬಳಸಿಕೊಳ್ಳಬೇಕೆಂದು ನಿರರಿಸಿದನು. ಸವುಭಾಗ್ಯ ಯಂಬ ಮಾರಿಕ ಸಬುಧದ ಅಗ್ಗವನ್ನು ಬೇರೊಂದು ಬಗೆಯಲ್ಲಿ ಅರಯಿಸಿಕೊಂಡವನಾದ ಯಡ್ಡವರು ರಾಯನ ಕ್ರಿಯಾ ಕಟ್ಟಳೆಗೆ ಹಸಿರು ನಿಶಾನೆ ತೋರಿಸಿದನು.