ಪುಟ:ಅರಮನೆ.pdf/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೭೯ ಸಾಂಕೇತಿಕ ರೂಪದಲ್ಲಿ ದಕ್ಷಿಣೆ, ಫಲ ತಾಂಬೂಲ ಸ್ವೀಕಾರ ಮಾಡಿ ತಮ್ಮ ತಮ್ಮ ಅಗ್ರಹಾರಂಗಳಿಗೆ ಜಗದಂಬೆ ನಾಮಸ್ಮರಣೆ ಮಾಡೂತ ವಾಪಾಸಾದರು. ಆ ಕ್ಷಣದಿಂದ ನೂರಾರು ದುಂಬಿಗಳಿಂದ ರಾಸ ಹಲ್ಲೆಗೀಡಾದ ಹುಬ್ಬಿನಂತಾಯಿತು ಕುದುರೆಡವು ಪಟ್ಟಣದ ಪರಿಸ್ಥಿತಿ. ಅದು ಮಾಡಬೇಕು, ಯಿದು ಮಾಡಬೇಕು ನಂಬುವ ನಿಮಿತ್ತ ವಬ್ಬರಾದರು ನಿಂತಲ್ಲಿ ನಿಲ್ಲದಾದರು, ಕುಂತಲ್ಲಿ ಕೂಡ್ರದಾದರು. ಅವರ ಸುತ್ತಮುತ್ತಲಿದ್ದೋವು ಅಯ್ತಿಹಾಸಿಕವಾಗಿಯೂ, ಪವುರಾಣಿಕವಾಗಿಯೂ ಪ್ರಸಿದ್ದ ದೂರುಗಳೇ.. ಫಲಾನ ಯಿಂಥಪ್ಪ ದಿನದಲ್ಲಿ ಫಲಾನ ಯಿಂಥಪ್ಪ ಮೂರದಲ್ಲಿ ತಾಯಿ ಸಾಂಬವಿಯ ಸಿಸುವಿನ ತೊಟ್ಟಿಲು ಕಾಠ್ಯವು ಯಿದೆ, ನಾಮಕರಣ ಮಮೋತ್ಸವಯಿದೆ ಯಂಬ ಪ್ರಚಾರ ಕಾವ್ಯ ಕಮ್ಮಿಕೊಂಡರು. ಯೀ ಪಯಿತ್ರಕಾರೈವಿನಲ್ಲಿ ಸದುಭಕ್ತಾದಿಗಳು ಭಾಗಿಯಾಗಬೇಕು. ತಮ್ಮ ತಮ್ಮ ಯಿಚ್ಚಾನುಸಾರ ಕಾಣಿಕೆ ನೀಡಿ ಅವ್ವ ಸಾಂಬವಿಯ ಕ್ರುಪಾಕಟಾಕ್ಷಕ್ಕೆ ಪಾತ್ರರಾಗಬೇಕು.. ಅವ್ವ ಸಾಂಬವಿ ಮಾ ಕೋಪಿಷ್ಟೆಯಂಬ ಯರಡು ಮಾತುಗಳನ್ನೂ ಅತಿರಿಕ್ತವಾಗಿ ಸೇರಿಸಿರಲು ನಿಚ್ಚಯಿಸಲಾಯಿತು... ಆಮಾತ್ಯ ಸ್ಥಾನದಲ್ಲಿದ್ದ ಕಾಡುಗೊಲ್ಲರೀರಯ್ಯನು ಆಸ್ತೀಕ ಮುದ್ರೆವುಳ್ಳ ವಕ್ಕಣಿಕೆಗಳನ್ನು ಸುತ್ತಮುತ್ತಲ ಗ್ರಾಮಗಳ ಸಾಮಂತರಿಗೆ, ರಾಜರುಗಳಿಗೆ ವಾಲಿಕಾರರ ಮೂಲಕ ರವಾನಿಸಿದನು. ಆಯಾ ದೂರುಗಳಲ್ಲಿ ಆಯಾ ಮುಖಂಡರು ಟಾಮು ಟಾಮು ಹಾಕಿಸಿದರು. ಅದೂ ಅಲ್ಲದೆ ಯೀ ವುತ್ಸವಕ್ಕೆ ಮುಖ್ಯ ಅತಿಥಿಂಗ್ಟನನ್ನು ಕರೆಯಿಸಬೇಕು. ಆತ ಭಕುತಿದೂತ್ವಕವಾಗಿ ಬರುವಂತವನಾಗಿರಬೇಕು. ಅಂಥೋರು ಯಾರಿದ್ದಾರೆ? ಯಡ್ಡವರನಿಗೆ ಕಳಿಸುವುದೇ? ಥಾಮಸು ಮನೋ ಸಾಹೇಬನಿಗೆ ಕಳಿಸುವುದೇ? ಯಂಬ ಬಗ್ಗೆ ದಯವಸ್ತರೊಳಗೆ ಬಿಸಿಬಿಸಿ ಚಕ್ಕೆ ನಡೆಯಿತು. ಆದರೆ ಯಿವರಾರು ಭಕುತಿಮೂರುವಕವಾಗಿ ಅಗಮನ ಮಾಡುವಂಥಾ ಆಸ್ತಿಕರಲ್ಲ ಯಂದು ಕೆಲವರೂ, ಅವ್ವನೇ ಅಂಥವರಲ್ಲಿ ಆಸ್ತಿಕ ಭಾವ ತುಂಬುವಳೆಂದೂ, ಯಿದಕ್ಕೆ ಅಲ್ಲವ್ವನ ಘಟನೆಯೇ ಸಾಕ್ಷಿ ಅಲ್ಲೊಂದು ಕೆಲವರೂ ವಾದಿಸಿದರು. ಕೊನೇಕಿದ್ದು ಕಾರಡಿಯ ಯೆಪ್ಪತಿರಾಜನನ್ನು ಕರೆಯಿಸುವುದೆಂದು ಯೇಕಗ್ರೀವಂಗಾ ತೀರುಮಾನಿಸಲಾಯಿತು. ಆತನಾದರೋ ಸೀಕ್ರುಷ್ಣದೇವರಾಯನ ನಂತರ ಹಿಂದೂರಾಂರು ಸುರತ್ರಾಣ ತುಂಬ ಬಿರುದನ್ನು ಮುಡಿದು