ಪುಟ:ಅರಮನೆ.pdf/೫೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೫೨೯ ಅವರಿರುವರೂ ನಾಟಕವಾಡುತ್ತಿದ್ದರೆಂಬುದು ಸರುವ ಯಿದಿತ. ಆದರೆ ಅದೆಲ್ಲ ತಮ್ಮ ತಮ್ಮ ಯಿರೋಧಿ ಸತ್ತಮಾಲ ಪ್ರಕಟವಾಗೋದು ಲೋಕಾರೂಢಿ ಯಿರುವುದು. ಆದರೆ ಅದನ್ನು ರಾಜಕುಮಾರನು ತಿರುಗಾಮುರುಗಾ ಮಾಡುತ್ತಿರುವುದು ಯೇಟೊಂದು ಯಿಚಿತ್ರಅಯ್ತಲ್ಲಾ? ಅದನ್ನೆಲ್ಲ ವದ್ದುಕೊಂಡು ದುಕ್ಕವು ಮುನ್ನುಗ್ಗಿ ಬಂದಿರಬೌದಾ? ಯಂದೆಲ್ಲರು ಸಂದೇಹಿಸಿದರು. ಈ ಮಣ್ಣಿನ ರಿಣ ಹರಕೋಬೇಕಂತ ಸುತ್ತನ್ನಾಕಡೇಲಿಂದ ಮಂದಿ ಹರಕೋತ ಬರುತ್ತಿದ್ದೋರು ಸುಮ್ಮನೆ ಕುಂತಿರಲಿಲ್ಲ. ಅದಾತಾ... ಯಿದಾತ...ನಾನಿದನು ಮಾಡಲೇನು? ಯಂದು ಗಾರಾಡುತಲಿದ್ದರು. ಪುವ್ವಲ ವಮುಸದ ಮೂಲ ಪುರುಸ ಯಿಲ್ಲಿ ರಾಜ್ಯ ಕಟ್ಟೋ ಮೊದಲ ಯೇನು ಕಣಸು ಕಂಡಿದ್ದನೋ? ಯೇನೋ? ವಟ್ಟಿನಲ್ಲಿ ಯೀ ನೆಲದ ಮಣ್ಣಿನ ಜಾಯಮಾನವೇ ವಬ್ಬರ ದುಕ್ಕಕ್ಕೆ ಯಿನ್ನೊಬ್ಬರು ಆಗೋದಾಗಯ್ತಿ ಯಂಬುದು ನಿಚ್ಚಳ, ಮೊದಲಾ ಯಿಲ್ಲಿ ಸಾಯೋದುದರ ಅಪರೂಪದ ದ್ರುಸ್ಯ ಆಗಿತ್ತಲ್ಲ. ಅದಕ ಯಾರಾದರು ಸತ್ತರೆಂದರ ಹಲ್ಲಿನ ಮಂದಿ ಬಿನ್ನ ಬೇದ ಮರತು, ಸತ್ತುತ್ತ ಗಿತ್ತು. ಮರತು ನೊಣ ಮುಕ್ಕುರಿದಂಗ ಗವ್ರಂತ ಮುಕ್ಕುರಿಕೋ ಸೊಭಾವದವರಾಗಿದ್ದರು ಯಂಬುದು ಖರೇ ಅಂದರ ಖರೆ, ಅದಲ್ಲದ ಯೀ ಸಾವಿಗೆ ಮೋಬಯ್ಯನೇ ಕಾರಣಕರ ಯಂಬ ಸಂಗತಿ ಪುಷಿ« ನೀಡಿತ್ತು. ಆ ಮಾತಾಯಿ ಮೋಬಯ್ಯನ ಕಣ್ಣಿನ ದ್ವಾರ, ಬಾಯಿ ದ್ವಾರಾ ಸುತ್ತಿಪ್ಪತ್ತೂರುಗಳಲ್ಲಿ ಸಾವಿನ ಸುದ್ದಿ ಬಿತ್ತರ ಮಾಡಿದ್ದಳಲ್ಲ. ರಾಜಮಾತೆ ಭಮ್ರಮಾಂಬೆ ಯಿಹಲೋಕ ತ್ಯಜಿಸಿದಂಗಯ್ತಿ. ಸೂತಕದ ಸಕುನ ಅಲ್ಲಿ ಕಾಣಿಸುತಯ್ಕೆ.. ಯಿಲ್ಲಿ ಕಾಣಿಸುತಯ್ಕೆ. ಯಂದನಕಂತ ಮಂದಿ ಹಕೋತ ಹರಕೋತ ಬಂದಿದ್ದರು, ಬರುತಲಿದ್ದರು. ಹೆಣ ಹೊರಲಕ ನಾಕು ಮಂದೀನ ಯಲ್ಲಿಂದ ತರೋದಪ್ಪಾ ಯಂದು ಅವರಿಗೆ ಹೇಳಿ ಕಳುವಬೇಕು, ಯಿವರಿಗೆ ಹೇಳಿ ಕಳುವಬೇಕು ಯಂದು ರಾಜಪರಿವಾರದೋರು ಯಸನ ಮಾಡೋದೀಗ ಅಗತ್ಯ ಯಿರಲಿಲ್ಲ. ಅದೆಲ್ಲ ತಂತಾನ ವದಗಿ ಬಂದುಬಿಟ್ಟಿತ್ತು. ಕಾಟನಾಯಕನ ದುಕ್ಕದ ಯಳೆಗುಂಟ ನಡಕೋತ ಹೋದ ಆತನ ಅಂಯು ಮಂದಿ ಹೆಂಡರೂ, ಅವರನ್ನು ಹೆತ್ತಂಥೋರು ವಂಛಣ ಗಾಬರಾಗಿಬಿಟ್ಟರು. ಆಕೆಯ ಅತುಮ ಸಂತ್ರುಪ್ತಗೊಳ್ಳಲಕ ತಾವೇನು ಮಾಡಬೇಕು ೧ರಂದು ತ‌ನ ಬರನ ನಡೆಸಿದರು. ಮೀ ಮಾತಾಯಿ ಮನಸ್ಸಿನಾಗೇನಿತ್ತಳೀಮಯ್ಯಾ ಯಂದು ಹೆಣುಕೊಟ್ಟ ಮಾವಂದಿರು ಪಯ್ಕೆ