ಪುಟ:ಅರಮನೆ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Bes ಅರಮನೆ ತಂದೊಪ್ಪಿಸಿರೆಂದು ಆಗ್ರಾಪಿಸಲು ಸಯೀಕರು ಹೊಂಚು ಹಾಕಿ ಕಾಂಗುತೊಡಗಿದರು. ಹೊನ್ನೇನು ಹಿಡಿದೇಬಿಟ್ಟರು ಅನುವಷ್ಟರಲ್ಲಿ ಭವನಾಯಕನು ಜಟಾಯು ಮೇರಿ ಪಲಾಯನ ಗಯ್ದನು. ಯೀತನು ಮುಂದ ಮುಂದೆ, ಸಮ್ಮಿಕರು ಹಿಂದ ಹಿಂದೆ. ನಾಗಾಲೋಟದಲ್ಲಿ ಜಟಾಯು ಯಂಬ ಪಂಚ ಕಲ್ಯಾಣಿಯು ಮೋಡುತಾ ನೋಡುತ್ತಾ ತನ್ನ ಪ್ರದೇಶವನ್ನು ಪ್ರವೇಶಿಸಿದೊಡನೆ ನೆಲದಡೀಯಿದ್ದ ಯೇಕಾಸುರಿಯು ನೆಲದ ಮ್ಯಾಲೆ ಚಾಚಿದ ಜಂಗಲಯಂಬ ಹೆಬ್ಬೆಟ್ಟನ್ನು ಯಡವಿ ವುರುಳುತುರುಳುತ್ತಾ ಹೋಗಿ ಅಷ್ಟು ದೂರದಲ್ಲಿ ಕಾಲು ಮುರಿದುಕೊಂಡು ಬಿದ್ದುಬಿಟ್ಟಿತು. ಭವ ಹೊನ್ನೇನು ಸತ್ತುಸಕರ ಕಯ್ಲಿಗೆ ಸಿಕ್ಕೇಬಿಟ್ಟ ಅಂಬುವಷ್ಟರಲ್ಲಿ ನಿಲುಗಲ್ಲುಗಳು ಮಾನವ ರೂಪ ಧಾರಣ ಮಾಡಿ ಹೋರಾಡಿ ಹಿಂದಕ್ಕೋಡಿಸಿಬಿಟ್ಟವಂತೆ. ನುಂಕೇಮಲೆಯ ಪಭುವಿನ ಆಗ್ನೆಯಂತೆ ಯುವರಾಜನು ಜಟಾಯುವನ್ನು ಅದು ಬಿದ್ದ ಜಾಗದಲ್ಲಿ ಸಮಾಧಿ ಮಾಡಿದನು. ಅಲ್ಲದೆ ಆತನಿಗೆ ಯಲ್ಲಿ ತೋಡಿದಡಲ್ಲಿ ಅಪಾರ ಧನ ಸಂಪತ್ತು ದೊರಕಿತಂತೆ. ನಿಲ್ಲುಗಲ್ಲುಗಳು ಆತನ ಹೆಗಲಿಗೆ ಹೆಗಲು ಕೊಟ್ಟವಂತೆ. ಹದರಿಂದಾಗಿ ಆತನು ಎಂದು ಪಟ್ಟಣವನ್ನು ನಿರುಮಾಣ ಮಾಡಿ ಅದಕ್ಕೆ ಕುದುರೆಡವು ಯಂದು ನಾಮಕರಣ ಮಾಡಿದನು. ಜರಿಮಲೆಯ ಚಿನ್ನನುಮಪ್ಪನಾಯಕನನ್ನು ಸೋಲಿಸಿ ಆತನ ಮಗಳಾದ ಮೋಬುಳಾಂಬೆಯನ್ನು ಮದುವೆಯಾದನು. ಸುತ್ತುಮುತ್ತಲಿದ್ದ ನಾನಾ ಪಾಳೆಪಟ್ಟುಗಳನ್ನು ಗೆದ್ದು ಬಲಾಡ್ಯ ರಾಜ್ಯವನ್ನು ಕಟ್ಟಿದನು. ಅವನ ವಮುಸಸ್ಥರೇ ಯೀ ಕಾಲದ ರಾಜಮಾತೆ ಭಂವಾಂಬೆ, ಕಾಟಯ್ಯ ನಾಯಕ ಮುಂತಾದವರು..... ಯೀ ಪಟ್ಟಣದೊಳಗ ವಂದು ಯೇರಿಕೆ ಯಂಬುದಿರಲಿಲ್ಲ ಎಂದು ಯಳಿಕೆ ಯಂಬುದಿ ರಲಿಲ್ಲ. ಆತನ ಪುಣ್ಯದ ಫಲವಾಗಿ ಪಟ್ಟಣದ ಸುತ್ತಮುತ್ತ ಹತ್ತಾರು ಹಳ್ಳಗಳು ಹಿಗ್ಗದೆ ಕುಗ್ಗದೆ ವಂದೇ ಪ್ರಕಾರವಾಗಿ ಹರಿಯುತ್ತಿರುವವು. ಅವಕ್ಕೆ ಅಡ್ಡಡ್ಡಲಾಗಿ ಪುಲರಾಜ್ಯ ಸಮುಸ್ಥಾಪನಾಚಾರನೆನಿಸಿದ ಭದ್ರವ ನಾಯಕನು ಕಟ್ಟಿಸಿರುವ ಕೆರೆಗಳುಂಟು, ಅದರ ಬುಡಕ್ಕಿರೋ ಮಾಗಾಣಿಯಲ್ಲಿ ರಸ್ತರು ಎಂದು ಹಿಡಿ ಬೀಜ ಚೆಲ್ಲುತಾರ, ವಂದು ಪಲ್ಲ ಬೆಳಕೊಳ್ಳುತಾರ, ಯಂಥ ರಯ್ತನ ಮನೆಯಲ್ಲಿ ಹಾಲು ಹಯನಕ್ಕೆ ಬರಯಿಲ್ಲ. - ಕುಲಕರುಣಿ ರಾಘುಪ್ಪಸೋಮಿ ಬರಕಂಡಿರೋ ಕಯಿಫಿಯನ್ನೊಳಗೆ ಹಿಂಗುಂಟು... ಸದರಿ ಪಟ್ಟಣದಲ್ಲಿ ಖಾ ೧ ರೂಪಾಯಿ ಕಿಮತದವರಿಗೆ ಆಗುತಾ