ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

سم ಯವನ ಯಾಮಿನೀ ವಿನೋದ, ಎಂಬ ಹೋಗಿ ನೋಡಲು ಭೂಮಿಗಿಂತಲೂ, ಸ್ವಲ್ಪ ಎತ್ತರವಾಗಿರುವ ಒಂದು ಸಿಂಹಾಸನದಲ್ಲಿ ಬೆಲೆಯುಳ್ಳ ವಸ್ತ್ರಗಳನ್ನು ಧರಿಸಿಕೊಂಡು ಕುಳಿತಿರುವ ಗಾಯದವನೊಬ್ಬನನ್ನು ಕಂಡನು. ಸುಲ್ತಾನನು, ಆತನನ್ನು ನೋಡಿ ವಂದನೆಯನ್ನು ನೋಡಲು ಆತ ನು ತಲೆಯನ್ನು ಬಾಗಿಸದೆ ಪ್ರತಿವಂದನೆಯನ್ನು ಮೂಡಿದನು. ಕೂಡಲೆ ಆತನು ಸುಲ್ತಾನನನ್ನು ನೋಡಿ, ಸುಲ್ತಾನರೇ ! ತಾವು ಹತ್ತುತ್ತಾನ ಕ್ಕೆ ಅರ್ಹರೆಂದೂ ತಮ್ಮನ್ನು ಎದ್ದು ಬರಮೂಡಿಕೊಳ್ಳಬೇಕಾಗಿತ್ತೆಂದೂ ನನಗೆ ತಿಳಿದಿದ್ದರೆ, ನಾನುಹಾಗೆ ನಡೆದುಕೊಳ್ಳುವುದಕ್ಕೆ ಅವಕಾಶವನ್ನು ಕೊಡದಿರುವ ಬಲವತ್ತರವಾದ ಒಂದಾನೊಂದು ಕಾರಣವಿರುವುದರಿಂದ ತಾ ವು ಕ್ರಮಿಸಬೇಕಾಗಿ ಬೇಡಿಕೊಳ್ಳುವೆನು. ಎಂದುಹೇಳಲು ಸಾವಿರಾ ! ತಾವು ನನಗಾಗಿ ಇದೊಂದುವುರ್ಯಾದೆಯನ್ನು ಮೂಡುತ್ತಿರುವುದಕ್ಕಾ ಗಿ ತುಂಬ ಕೃತಜ್ಞನಾಗಿರುವೆನು. ಆ ಕಾರಣವನ್ನು ಕುರಿತು ತಾವು ಏನು ಹೇಳಬೇಕೆಂದಿರುವಿರೋ ಅದನ್ನು ಸಂತೋಷದಿಂದ ಹೇಳುವೆನೆಂದು ಸುಲ್ತಾನನು ಹೇಳಿದನು. ಅಲ್ಲದೆ ಈ ಕೋಟೆಯುಬಳಿಯಲ್ಲಿರುವ ಕೆರೆಯ ಲ್ಲಿ ನಾಲ್ಕು ವರ್ಣದ ವಿಾನುಗಳಿರುವುದಕ್ಕೂ, ಈ ಕೋಟೆಯು ಹೀಗೆ ಳಾಗಿರುವುದಕ್ಕೂ, ತಾವು ಏಕಾಂಗಿಗಳಾಗಿ ಇಲ್ಲಿ ದುರವಸೆಯನ್ನನುಭವಿ ಸುತ್ತಿರುವುದಕ್ಕೂ, ಕಾರಣವೇನೆಂಬುದನ್ನು ತಿಳಿಯಹೇಳಬೇಕಾಗಿ ಬಾ | ರ್ಥಿಸುವೆನೆಂದು ನುಡಿಯಲು, ಆ ಯುವಕನು ಈ ಪ್ರಶ್ನೆಗೆ ಉತ್ತರವನ್ನು ಹೇಳುವುದಕ್ಕೆ ಪ್ರಯತ್ನ ಪಟ್ಟು ಹಾ ! ಈ ದುರವಾದ ಭಾಗ್ಯದಿಂದ ಯಾರುತಾನೆ ಸಿರವಾದ ಸೌಖ್ಯವನ್ನು ಹೊಂದಿರುವರು. ಅಸ್ಥಿರವಾದ ಐಶರ್ಯದಿಂದ ನಾನಾವಿಧವಾದ ದುರ್ದಶೆಗಳು ಮನವಕೋಟಿಗೆ ಮಾ) ಏನಾಗುತ್ತಿರುವುದಲ್ಲ, ಈ ಭಾಗದಿಂದ ತಮ್ಮ ಆಯುಃಕಾಲವನ್ನು, ನೆಮ್ಮದಿಯಾಗಿಯಾ, ನಿರ್ಮಲವಾಗಿಯಾ, ಸುಖವಾಗಿಯಾ, ಇರುವ ಮನಸಿನಿಂದ ಯಾರುತಾನೆ ಕಳೆದಿರುವರು ? ಅಂಥವರು ಯಾರಾದರು, ಇದ್ದರೆ ನನಗೆ ಹೇಳಬಲ್ಲೆಯಾ ? ಎಂದು ಕೇಳಿದನು. ಅಂತಹಸೀತಿ ಯಲ್ಲಿರುವ ಆತನನ್ನು ನೋಡಿ, ಸುಲ್ತಾನನು, ತಮಗೆ ಇಂತಹದುರ್ದಣೆಯು ಬಾ ಪ್ರವಾಗುವುದಕ್ಕೆ ಕಾರಣವೇನೆಂಬುದನ್ನು ವಿವರಿಸಬೇಕೆಂಬದಾಗಿ ಈ ಳಲು ಆತನು ಸ್ವಾಮಿಾ, ನನ್ನ ರೋದನವು ನಿಲ್ಲದು ಕಣ್ಣುಗಳಾದರೆ