ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೧೦೩ ಹಂಡತಿಯಲ್ಲಿರುವ ವಿಶ್ವಾಸದಿಂದ ಅವಳನ್ನು ಕೊಲ್ಲದೆ ಹೋದನು. ಆದ ರೂ ನಾನುಕೊಂದುಹಾಕಿದ ಆ ವಿಟನು ನನ್ನ ಹೆಂಡತಿಯ ಮಯದಿಂದ ಬ ದುಕಿಕೊಂಡನು. ಆದರೂ ಆತನು ಸತ್ತವನು ಅಲ್ಲದೆ ಬದುಕಿದವನು ಅಲ್ಲ ದ ಮಧ್ಯಸ್ಥನಾಗಿದ್ದನು. ನಾನು ಆ ತೋಟವನ್ನು ದಾಟಿದಕೂಡಲೇ ರಾಣಿಯು ಗಟ್ಟಿಯಾಗಿಕೂಗಿಕೊಂಡು ಅಳುತ್ತಿರುವದನ್ನು ನೋಡಿ ಅದ ಕ್ಕೆ ಕಾರಣವನ್ನು ಊಹಿಸಿ ತಿಳಿದುಕೊಂಡು ಅವಳನ್ನು ಕೊಲ್ಲದೆ ಬಂದುದ ಕ್ಕಾಗಿ ಸಂತೋಷವನ್ನು ಹೊಂದಿದನು. ಬಳಕ ನಾನು ಸಂತೋಷದಿಂ ದ ಮಂಚದಲ್ಲಿ ಮಲಗಿ ನಿದ್ರೆ ಮೂಡಿದೆನು. ರಾಣಿಯು ಬೆಳಗಿನಜಾವದಲ್ಲಿ ನನ್ನ ಬಳಿಗೆ ಬಂದು ಸೇರಿದಳು. ವಿಂದುಹೇಳಿ ಕಥೆಯನ್ನು ಮುಗಿಸದೆ ನಿಲ್ಲಿ ಸಲು, ಬಿಳಗಾಗಿರುವುದನ್ನು ನೋಡಿ, ಸುಲ್ತಾನರು ನಾಳೆಯದಿನ ಶೀಘ್ರ ) ವಾಗಿದ್ದು ಮುಂದಿನ ಕಥೆಯನ್ನು ಸಂಪೂರ್ಣವಾಗಿ ಹೇಳಬೇಕೆಂದು ರಾಣಿ ಗೆಹೇಳಿ ಹೊರಟುಹೋದನು. ೨೪ ನೆಯ ರಾತಿ ಕಥೆ, ಬಳಿಕ ದಿನರಜಾದಿಯು, ಕಾಲಕ್ಕೆ ಸರಿಯಾಗಿ ತನ್ನ ಅಕ್ಕನನ್ನು ಎಚ್ಚರಗೊಳಿಸಿ ಅಕ್ಕಾ ಆ ನೀಲದಿದದ ರಾಜನು ಅದುಹೇಗೆ ಕಾಲುಗ ಇಂದ ನಡುವಿನವರೆಗೂ, ಕಲ್ಲಾಗಿರುವನೋ ಆ ಕಥೆಯನ್ನು ಕೇಳಬೇಕಂ ದು ತುಂಬ ಕುತೂಹಲವಿರುವುದರಿಂದ ದಯಮಡಿ ಜಾಗ ತಯಾಗಿ ಈ ಳೆಂದು ಕೇಳಲು ಮಹರಾದಿಯು, ಹೇಳತೊಡಗಿದಳು. ನೀಲದೀಪದ ರಾಜನು, ಸುಲ್ತಾನನನ್ನು ಕುರಿತು ಹೇಳಿದುದೇನಂದರೆ ಹೀಗೆ ನನ್ನ ಪಕ್ಕ ದಲ್ಲಿ ಮಲಗಿದ್ದ ರಾಣಿಯು ನಿದೆ ಮೂಡುತ್ತಿದ್ದಳೋ ಇಲ್ಲವೋ ನನಗೆತಿಲ್ಲ ಯದು. ನಾನು ಮೆಲ್ಲಗೆದು ವಸ್ತ್ರಗಳನ್ನು ಧರಿಸಿಕೊಂಡು ಓಲಗಶಾಲೆ ಗಹೋಗಿ ರಾಜಕಾರ್ಯವನ್ನು ತೀರಿಸುತ್ತಿರುವಲ್ಲಿ ನನ್ನ ಹೆಂಡತಿಯು ದುಃ ಖಸೂಚಕವಾದ ಉಡುಪುಗಳನ್ನು ಹಾಕಿಕೊಂಡು ತಲೆಯನ್ನು ಬಿರಿಯ ಹೊಯ್ದುಕೊಂಡು ಗಟ್ಟಿಯಾಗಿ ಅಳುತ್ತಾ ನನ್ನ ಬಳಿಗೆಬಂದು ಸ್ವಾಮಿ ನಾನು ಈಸ್ಥಿತಿಯಲ್ಲಿರುವೆನೆಂದು ನೀವು ಆಶ್ಚರ್ಯವನ್ನು ಹೊಂದಬೇಕಾ ದುದೇನೂ ಇಲ್ಲ. ಆದರೆ ನನಗೆ ಅತ್ಯಂತ ವ್ಯಸನಕರಗಳಾದ ಮೂಗು ಸಂಗತಿಗಳು ಈಗ ಒದಗಿಬಂದಿರುವುವು. ಎಂದು ಹೇಳಲು ನಾನು ಅದೇ