ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧) ಅರೇಬಿರ್ಯ ನೈಟ್ಸ್ ಕಥೆಗಳು. ೧೦೫ ಬಂದರೂಕೂಡ ನೀನು ಅಲಕನೋಡಿ ನನ್ನನ್ನು ನೋಡುತ್ತಿರುವೆಯಲ್ಲಾ ಜಗದೀಶನನಿಯಲ್ಲಿರುವ ರಾಜ್ರ್ಯ ಗಳನ್ನು ಕೊಟ್ಟರೂ ಇಲ್ಲ ದೆ ನಿನ್ನ ಆಲಿಂಗನದಿಂದ ಸುಖವನ್ನು ಹೊಂದುವನೆಂದಿದ್ದೆನಲ್ಲಾ ! ಎಂದು ತನಗೆ ತರಿದಂತೆ ಕಾನುನಿಕಾರವಾದ ಮಾತುಗಳನ್ನಾಡಿದಳು. ಅದನ್ನು ಕೇಳಿದಕೂಡಲೇ ತಾನು ಉಕ್ಕಿಬಂದಕೊದವನ್ನು ದಕ್ಕಿಸಿಕೊಳ್ಳಲಾರದೆ, ಮುಂದ ಅವಳನ್ನು ನೋಡಿ ರಾಣಿಯೇ ! ಸಾಕು. ಇನ್ನು ಅಳಬೇಡ ನಿಮಿಬ್ಬರ ಅನುಮನಗಳು ನಿವಾರಣೆಯಾದವು. ನಿನ್ನ ವ್ಯಸನಕ್ಕೆ, ಕಾರಣವೂ ತಿಳಿಯಬಂದಿತೆಂದು ನುಡಿದೆನು. ಕೂಡಲೆ ಆಕೆ ಸಾ. ಮೀ ! ತಮಗೆ ನನ್ನ ಮೇಲೆ ದಯವುಂಟಾಗಿದ್ದರೆ ನನ್ನನ್ನು ಹಿಂಸಿಸದೆ ಕಾವಾಡ ಬೇಕೆಂದು ಬೇಡಿಕೊಂಡಳು. ಅಲ್ಲದೆ ನಾನುಯಾವಾಗಲೂ ಈ ರೀತಿಯಾ ದ ವ್ಯಸನದಿಂದಲೇ ಕೊರಗುತ್ತಿರುವುದರಿಂದ ಕಾಲವಿಳಂಬದಿಂದ ಇದು ಪರಿಹಾರವಾಗದಂದು ಬಿನ್ನವಿಸಿದಳು. ಈ ಹೂತುಗಳನ್ನು ಕೇಳಿದಕೂಡ ಲೆ ನನಗೆ ಅತ್ಯಂತವಾದ ಕೋಪವು ಒದಗಿಬಂದುದರಿಂದ ನಾನು ಅತ್ತಿರದ ಹೊರಟು ಅರಮನೆಗೆಬಂದನು. ಅವಳಾದರೋ ನ ತಿದಿನವೂ, ಆ ಜಾರ ಪುರುಷನ ಬಳಿಗೆ ಹೋಗುತ್ತಾ ಎರಡು ಸಂವತ್ಸರಗಳವರೆಗೂ, ದುಃಖವ ನ್ನು ಅನುಭವಿಸುತ್ತಿದ್ದಳು. ಹೀಗಿರುವಲ್ಲಿ ಮರಳಿ ಒಂದಾನೊಂದು ದಿನ ನಾನು ಆ ಕ ರಿನ ನಗರಿಗೆ ಹೋಗಿ ಮರಳಿ ಮರೆಯಾಗಿ ನಿ೦ ತ ಕ ೦ ಡು ನೋಡು ತಿರುವು, ಆಕ ಮೊದಲಿನಂತ ಮೊಹಕರನಾದ ಮೂ ತು ಗಳ ನ ಡ ತೊಡಗಿದಳು. ಕೊನೆಯಲ್ಲಿ ಆಕೆ ಆ ಮೊ ಘು ವಾದ ನಿಧಿ ಗೆ ನೀನು, ಆಕರವಾಗಿರುವುದು ನಿನ್ನ ಮಹಿಮೆಯಿಂದಲೋ, ಅಥವಾ ದೈನಯತ್ನದಿಂ ದಲಿ ? ಎಂದು ಕೇಳಿದಳು. ಸುಲ್ತಾನರೇ ! ಈವತುಗಳನ್ನು ಕೇಳಿ ದಕೂಡಲೇ ನನಗೆ ಅತ್ಯಂತವಾದ ಕೋಪವು ಬಂದೊದಗಿತು. ಆಹಾ ! ಆಕೆಗೆ ಅತ್ಯಂತ ಪ್ರೀತಿಪಾತ್ರನಾದ ವಿಟನಾದವನು ಯಾರೆನ್ನುವಿರೋ, ಮತ್ಯಾರು ಅಲ್ಲ. ಇಂಡಿಯಾ ದೇಶದ ರಾಜರಭಯದಿಂದೋಡಿಬಂದ ಒಬಾ ನೋಬ್ಬ ಕಾಫರನು. ಇದನ್ನು ನೋಡಿ ನಾನು ಗೋರಿಯಕಡೆಗೆ ತಿರುಗಿ ಎಲೈರಿಯೆ ಈ ಇಬ್ಬರನ್ನೂ ನೀನೆನುಂಗಿಬಿಡು. ಖಂಡಿತವಾಗಿ ಯಾ, ಈಗಲೇ ನುಂಗು ಎಂದು ಕೂಗಿಕೊಂಡನು. ಆ ಕೂಗನ್ನು ಕೇಳಿ