ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೩ (೧) ಅರೇಬಿರ್ಯ ನೈಟ್ಸ್ ಕಥೆಗಳು, ವನ್ನು ಕೊಡುವೆನು, ನೀನು ಅದನ್ನು ಹಿಡಿದುಕೊಂಡಕೂಡಲೇ ನಾನು ಏಳುವೆನೆಂದು ಹೇಳಿದನು. ಆ ಮೂತನ್ನು ಕೇಳಿ ಅವಳು ಓ ನನ್ನ ನಾ ಣಕಾಂತನೇ ನೀನು ಹೇಳಿದಂತೆ ನಾನು ಈಗಲೇವಡುವೆನು, ನೀನು ಆರೋಗ್ಯವನ್ನು ಹೊಂ ದಿ ನನಗೆ ಸುಖವನ್ನುಂಟುಮೂಡೆಂದು ಹೇಳಿ ಹೊರಟುಹೋಗಿ, ಆ ಕೆರೆಯ ಬಳಿಯಲ್ಲಿರುವ ಒಂದುಗುರಿಯನ್ನು ಹೊಕ್ಕು ಅಲ್ಲಿಂದ ಹೊರಗೆ ಕೈಯಲ್ಲಿ ಸ್ವಲ್ಪ ನೀರನ್ನು ತೆಗೆಧುಕೊಂಡು, ಪೊ ಪೋಕಿಸಿದಳು. ಕೂಡಲೇ ಬೆಳಗಾ ದುದೆಂದು ಸಹರಜಾದಿಯ, ಕಥೆಯನ್ನು ನಿಲ್ಲಿಸಿದಳು, ದಿನರಜಾದಿಯು ಅಕ್ಕ ! ಆ ರಾಜನೂ, ದಿನಗಳೂ, ನಗರಿಯು, ಎಂದಿನಂತೆ ಜನಭರಿ ತವಾದುವೆಂಬುದನ್ನು ಕೇಳಿ ನನಗೆ ತುಂಬ ಸಂತೋಷವಾಯಿತು. ಆದರೆ ಆ ಮಯದಮೂರಿಯ ಗತಿ ಏನಾಯಿತೋ ಅದನ್ನು ತಿಳಿಯಬೇಳೆನಲು, ತಂ ಗೀ ಸುಲ್ತಾನರು, ಒಪ್ಪಿ ನನ್ನನ್ನು ಉಳಿಸಿದರೆ ನಾಳೆ ಹೇಳುವೆನಂದಕೂಡ ಲೇ ಯಾವಮೂತನ್ನು ಆಡದೆ ಸುಲ್ತಾನನು ಹೊರಟುಹೋದನು, - ೨೭ ನಯ ರಾತಿ ) ಕಥೆ ಮರುದಿನ ದಿನರಜಾದಿಯು, ಉಷಃಕಾಲಿದಿದ್ದು, ತನ್ನನು ಜೆಯನ್ನು ಕುರಿತು, ಅಕ್ಕಾ ! ನೀನು ನಿನ್ನೆಯದಿನ ಮೂತುಕೊಟ್ಟಂತೆ, ಆ ಮಯದನೂರಿಯಾದ ಮಂತ್ರಿ ಯವಗಳ ಕಥೆಯನ್ನು ವಿವರಿಸಬೇ ಕಂದು, ಬೇಡಿಕೊಳ್ಳಲು, ತಂಗೀ ಸುಲ್ತಾನರಿಗೂ, ನಿನಗೂ, ಸಂತಸ ವುಂಟಾಗುವುದಕ್ಕಾಗಿ ಕಥೆಯನ್ನು ಹೇಳುವೆನು, ಸಾವಧಾನ ಚಿತ್ತಳಾಗಿ, ಕೇಳೆಂದು ನುಡಿದು, ಸುಲ್ತಾನನ್ನು ನೋಡಿ, ಆಳಿದನುಹಾಸಾಮಿಯವರೇ ಆ ಮಂತ್ರಿ ಯಮಗಳು, ಹಾಗೆನೀರನ್ನು ಚೆಲ್ಲಿ ತನ್ನ ಬಾಯಿಯಿಂದ ಏನೋ ಒಂದು ಮಂತ್ರವನ್ನು ಹೇಳಲು ಕಡಲೆ ಆ ತಟಾಕವು ನಗರವಾಯಿತು, ಮೀನುಗಳಾದರೂ ಮುಸಲ್ಮಾನರು, ಪರಶಿಯವರು, ಕಿರು, ಜಸ ಗಳೆಂಬ ಪ್ರಜೆಗಳಾಗಿ, ಎಂದಿನಂತೆ ತಮ್ಮ ತಮ್ಮ ಪತ್ನಿ ಪುತ್ರ ರೊಡನೆ, ಸಂಸಾರದೂಡಿಕೊಂಡಿರಲು, ಆನಗರವು ಇಂದ ನ ರಾಜಧಾನಿಯಂತ ಹೊ ಳೆಯುತಲಿದ್ದಿತು. ಆ ಪುರವು ಅಂಗಡಿ ಮುಂಗಟ್ಟುಗಳಿಂದ ಮೊದಲು ಗ ಒರು ತರಿದಿತೂ ಹಾಗೆಯೇ ಈಗಲೂ ಪ್ರಕಾಶಿಸಿತು.