ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ಯವನ ಯಾಮಿನೀ ವಿನೋದ, ಎಂಬ ನ್ನು ಹೊಂದಿ ತನ್ನ ತಲೆಯಮೇಲಿರುವ ಗೋಡೆಯನ್ನು ಸಾಮನುಸಹಿತವಾ ಗಿ ಕಡುವುವಂತಿದ್ದನು. ಆ ಕೂಲಿಯವನನ್ನು ಸಂಗಡ ಕರೆದುಕೊಂಡು ಬಂದ ರಂಗಸು, ಆತನಸ್ಸಭಾವವನ್ನು ನೋಡಿ ಭ್ರಾಂತನಾಗಿ ನಡುಗುತ್ತಿರು ವುದಕ್ಕೆ ಕಾರಣವನ್ನು ಊಹಿಸಿತಿಳಿದುಕೊಂಡು, ಅದಕ್ಕಾಗಿಪಂತೋನವನ್ನು ಹೊಂದಿ ಅವನ ಮುಖವನ್ನೇ ನೋಡುತ್ತಿರುವ, ಬಾಗಿಲು ತೆರೆದಿರುವುದ ಮರೆತುಹೋದಳು. ಆಗ ಬಾಗಿಲನ್ನು ತೆರೆದ ದೊರೆಸಾನಿಯು, ತಂ ಗೀ ಒಳಗೆಬಾ, ಏನುನೋಡುತ್ತಿರುವೆ, ಈ ಕೂಲಿಯವನು ಹೊರಲಾರದ ಹೊರೆಯನ್ನು ಹೊತ್ತು ಬರುತ್ತಿರುವುದನ್ನು ಕಾಣೆಯಾ ! ಎಂದು ಹೇಳಿ ದಳು. ಬಳಿಕ ಇವರಿಬ್ಬರೂ, ಒಳಗೆ ಪ್ರವೇಶಮೂಡಿದಕೂಡಲೇ, ಭಾಗಿ ಲನ್ನು ತೆರೆದ ದೊರೆಸಾನಿಯು, ಕದವನ್ನು ಮುಚ್ಚಿದಳು. ಮರುದಿನ ಪೂ, ಒಳಗೆಬಂದು ಸುತ್ತಲೂ, ಬೌಳಿಯನ್ನು ಹಾಕಿರುವ ವಿಸ್ತೀರ್ಣವಾದ ಒಂದುಸ್ಥಳಕ್ಕೆ ಬಂದುಸೇರಿದರು. ಆ ಸ್ಥಳದಲ್ಲಿ ಹೊರಗಹೋಗಿ ಬರು ವುದಕ್ಕೆ ಸುರಂಗದವರ್ಗಗಳ, ಇದ್ದವು. ಇಂತಹಸಳದಲ್ಲಿ ಬಹು ಸುಂದರವಾದ ಒಂದು ಸೋಜಾ ಹಾಕಿದ್ದಿತು. ಅಲ್ಲದೆ ಆನಂದಕರಗಳಾದ, ಅಮೂಲ್ಯ ವಸ್ತುಗಳಿಂದ ಆ ಸ್ಥಳವು ಅಂಲಂಕರಿಸಲ್ಪಟ್ಟಿತು . ಅದ ರಮಧ್ಯದಲ್ಲಿ ನಾಲ್ಕು ಮುಖದಲ್ಲಿ ಸುಂದರವಾದ ಒಂದು ಸಿಂಹಾಸನವೂ ಇತ್ತು. ಅದಕ್ಕೆ ಅದ್ಭುತವಾದ ಬಂಗಾರ ಕೆತ್ತನೆ ಕೆಲಸಗಳನ್ನು ನೋಡಿ, ಪಟ್ಟಿಯ ಬುರುಸ್ಸನ್ನು ಹಾಕಿದ್ದಿತು. ಆ ಅಂಗಳದಮಧ್ಯದಲ್ಲಿ ನಿರ್ಮ ಲವಾದ ನೀರಿನಿಂದ ಕೂಡಿದ ಒಂದುಚಿಲುಮೆಯಾ, ಅದಕ್ಕೆದುರಾಗಿ ಒಂದು ಚಂದ ಕಾಂತ ಶಿಲೆಯಾ, ಇದ್ದಿತು. ಆ ಚಿಲುಮೆಯನೀರು ಸೊಗಸಾ ದ ಸಿಂಹಾಸನದ ಪಾದಮೂಲದಿಂದ ಹೊರಹೊರಟು ಚೆಲ್ಲಿಹೋಗುತ್ತಾ, ಇದ್ದಿತು. ಆ ಕೂಲಿಯವನು, ಹೊರಲಾರದಹೊರೆಯನ್ನು ಹತ್ತಿದ್ದ ರೂ, ಆ ಮನೆಯ ಸೌಂದರ್ಯವನ್ನು ಅಲ್ಲಿ ನಡೆಯುವ ಆಶ್ಚರ್ಯವನ್ನು ನೋಡಿ ತುಂಬ ಸಂತೋಷವನ್ನು ಹೊಂದಿದನು. ಹೀಗಿರುವಲ್ಲಿ ಮೂರನೆ ದೊರೆಸಾನಿಯಾಬ್ಬಳು, ಅವನ ತೊಂದ ರೆಯನ್ನು ಪರಿಹರಿಸಿದಳು. ಆಕ ಎರಡನೆಯವಳಿಗಿಂತಲA ಅತ್ಯಂತನಾ ದ ರೂಪಸಂದರ್ಯವನ್ನು ಹೊಂದಿದ್ದರೂ, ಹಿಂದುಳಿದ ಸಿಂಹಾಸನಥ