ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧೬) ಅರೇಬಿರ್ಯ ನೈಟ್ಸ್ ಕಥೆಗಳು. ೧೦೧ ಮೇಲೆ ಕೂತುಕೊಂಡಿದ್ದಳು. ಆಕೆ ಈ ಇಬ್ಬರನ್ನು ನೋಡಿದಕೂಡಲೆ ಸಿಂಹಾಸನವನ್ನಿಳಿದು ಹೊರಗೆ ಬರಲು, ಇವರುಗಳು ಅವಳಿಗೆನೋಡಿದ ಮ ರ್ಯಾದೆಯನ್ನು ನೋಡಿ, ಆಕಯ ರಾಣಿ.ಂದು ಕಲ್ಲಿಯವನು ಊಹಿ ಸಿಕೊಂಡನು. ಸಿಂಹಾಸನದ ಮೇಲಿದ್ದ ದೊರೆಸಾನಿಯ ಹೆಸರು ಜೋಬದಿ, ಬಾಗಿಲನ್ನು ತೆಗೆದವಳ ಹೆಸರು ಸಫಖಿ, ಆಹಾರಪದಾರ್ಥಗಳನ್ನು ತರುವು ದಕ್ಕಾಗಿಹೋಗಿದ್ದವಳ ಹೆಸರು ಅನಿನಿ.ಜೆಬದಿಯೆಂಬುವಳುಉಳಿದಇಬ್ಬ ರು ಹೆಂಗಸರನ್ನು ನೋಡಿ ತಂಗಿಯರೇ ! ಈ ಮನುಷ್ಯನು ತಾನು ತಿರುವ ಹೊರೆಯ ಭಾರವನ್ನು ತಾಳಲಾರದೆ ತಲ್ಲಣಿಸುತ್ತಿರುವುದನ್ನು, ನೀವು ನೋಡಲಿಲ್ಲವೆ ? ಎನಲು ಕೂಡಲೆ ಅವಿನಿ, ಸಫಾಯಿ ಇವರಿಬ್ಬರೂ, ಆಗೂಡೆಯನ್ನಿಳಿಸುತ್ತಿರುವ ಜೋಬದಿ ತಾನೂಒಂದು ಕೈಯನ್ನು ಹಾಕಿ, ಇಳಿಸಿ, ಸಾಮನುಗಳನ್ನೊ೦ದುಕಡೆಯಲ್ಲಿಟ್ಟು ಪೂಜೆಯನ್ನು ಖಾತ್ರಿ ಮೂಡಿಕೊಟ್ಟಳು. ಆಗ ಅಮಿನಿ ಬಹುಧಾರಾಳವಾಗಿ ರೂಪಾಯಿಗಳನ್ನು ಕೂಲಿಯವನಿಗೆ ಕೊಟ್ಟಳು. ಇವರಲ್ಲಿ ಬೆಳಗಾದುದರಿಂದ ಸಹಜ ದಿ ಕಥೆಯನ್ನು ನಿಲ್ಲಿಸಿ, ಉಳಿದಕಥೆಯನ್ನು ನಾಳೆಮುಗಿಸುವೆನೆಂದು, ತನ್ನ ತಂಗಿಯನ್ನು ಸುಲ್ತಾನನ್ನು, ಸಮಧಾನಪಡಿಸಲು ದೊರೆಯು ಯಾವನೂ ತನ್ನು ಆಡದೆ ಸುಲ್ತಾನನು, ಹೊರಟುಹೋದನು. - ೩೦ ನೆಯ ರಾತ್ರಿ ಕಥೆ ಮರುದಿನ ಬೆಳಗಿನಜಾವದಲ್ಲಿ ದಿನರಜಾದಿಯು, ತನ್ನ ಅಕ್ಕನ ನ್ನು ಎಚ್ಚರಿಸಿ ಅಕ! ಆ ಸಿ ತಂದಪದಾರ್ಥಗಳನ್ನು ಏನುಮೂಡಿದ ರೂ, ಆ ಕಥೆಯನ್ನು ಹೇಳೆಂದು ಕೇಳಲು, ಸಹರಜಾದಿಯು, ಸುಳ್ಳಾ ನನಿಂದಪ್ಪಣೆಯನ್ನು ಪಡೆದು, ಮುಂದೆ ಹೇಳಸಾಗಿದಳದೆಂತೆನೆ : ಹೀಗ ರೂಪಾಯಿಗಳನ್ನು ತೆಗೆದುಕೊಂಡಬಳಿಕ ಕಲಿಯವನು ಅತ್ಯ೦ತವಾದ ಆನಂದವನ್ನು ಹೊಂತಿ ಹೊರಟುಹೋದನೇಹೊರತು, ಮ ನನ್ನನ್ನು ಹಿಡಿಯಲಾರದೆ ಹೋದನು. ಅವಿನಿಯು, ಮೇಲುನುಸುಕ ನ್ನು ತೆಗೆದಮೇಲೆ ಅವರಿಗಿಂತಲೂ, ರೂಪವತಿಯಾಗಿಯೇ ಇದ್ದಳು. ಅವ ರು ಮೂವರು ಸಮನವಾದ ಸೌಂದರ್ಯವನ್ನು ಹೊಂದಿದವರಾದುದರಿಂದ ತಾನುಹೊರಗೆ ಸಾಗಿಹೋಗಲಾರದೆ, ಅಲ್ಲಿಯೇ ನಿಂತು ಅವರನ್ನು ನೋಡಿ,