ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೧೬ ಬದಿಯು, ಕೂಲಿಯವನನ್ನು ಕುರಿತು; ಇನ್ನೊಂದುಸಾರಿ ನಿನ್ನಿಸ್ವಾರ್ಥ ನನ್ನು ನೆರವೇರಿಸುವೆವು. ಆದರೆ ನೀನುವಾತ ) ನಾವು ಏನುಮಾಡಿದಾ ಗೂ ಅದಕ್ಕೆ ಸಮ್ಮತಿಪಡುತ್ತಿರಬೇಕು. ಅಲ್ಲದೆ ನಿನಗೆ ಸಂಬಂಧಪಡದ ಕಾರ್ಯದಲ್ಲಿ ನೀನು ನನ್ನನ್ನು ಕುರಿತು, ಯಾವಪ್ರಶ್ನೆಯನ್ನು ಮಾಡ ಕೂಡದು. ಇದೆಲ್ಲವನ್ನು ಚೆನ್ನಾಗಿ ತಿಳಿದುಕೊಂಡು, ಅದರಂತೆ ನಡೆದುಕೊ ಳ್ಳಲು ಸಮ್ಮತಿಸಬೇಕೆಂದು, ಈಗಲೆ ಎಚ್ಚರಿಸಿರುವೆನೆಂದು ಹೇಳಿದಳು. ಆ ಮಾತುಗಳನ್ನು ಕೇಳಿ ಆತನು, ನೀವು ಹೇಳಿದ ಪ್ರಕಾರವೇ ತಪ್ಪದಂತೆ ನಡೆದುಕೊಳ್ಳುವುದರಿಂದ, ನಾನು ನಿನ್ನ ಕೋಪಕ್ಕೆ ಪಾತ ನಾಗಿ ದಂಡನೆಗೆ ಗುರಿಯಾಗುವಂತಹ ಮಂದಬುದ್ಧಿಯನ್ನು ತೊರೆದು ಬಿಟ್ಟರು ಅಲ್ಲದೆ ನನ್ನ ಲಕ್ಷಣವಾದ ಕನ್ನಡಿಯಂತೆ ಈ ವಿಷಯದಲ್ಲಿ ನಡೆದುಕೊಳ್ಳು ವೆವು. ಎಂದು ಹೇಳಲು ಜೊ%ದಿಯು ಸ್ನೇಹಿತನೇ ನಿನಗೆ ಹೊಸದಾಗಿ ಹೇಳ ಬೇಕಾಗಿರುವ ಮತ್ತೂಂದು ವಿಷಯವುಂಟು. ಆದುದರಿಂದ ನೀನು ನಮ್ಮ ತಲೆ ಬಾಗಿಲಪಕ್ಕದಲ್ಲಿ ಗೋಡೆಯಮೇಲೆ ಬರೆದಿರುವ ಅಕ್ಷರಗಳನ್ನು ಓದಿನೋಡಿಕೋ ! ಎಂದುಹೇಳಿದಳು. ಕೂಲಿಯವನು ಅಲ್ಲಿಗೆ ಹೋಗಿ ಬಂಗಾರದ ಮುಲಾಮಿನಿಂದ ಬರೆದಿರುವ ದೊಡ್ಡ ಅಕ್ಷರಗಳುಳ್ಳ ಈ ಮಾತು ಗಳನ್ನು ಓದಿಕೊಂಡನು. ಏನಂದರೆ ತನಗೆ ಸಂಬಂಧವಿಲ್ಲದ ವಿಷಯವನ್ನು ಕುರಿತುದದಾನ ನಾಡತಕ್ಕವನು, ತನ್ನ ಮನಃಪೂರ್ವಕವಾಗಿ ಈ ಮಾತನ್ನು ಕೇಳಬೇಕಾ ಗಿದೆ. ಎಂದು ಓದಿಕೊಂಡು, ಆತನು ಮರುಜನದೊರೆಸಾನಿಯರ ಬಳಿ ಗೆಬಂದು, ನನಗೆ ಸಂಬಂಧವಿಲ್ಲದ ವಿಷಯಗಳನ್ನು ಕುರಿತು, ನಾನು ಕೇಳು ವುದೂ, ಅದನ್ನು ನೀವು ಹೇಳುವುದೂ, ಲೇಶವೂತ )ವೂ ಆವಶ್ಯಕವಿಲ್ಲ ವೆಂದು ವ ಮಣಪೂರ್ವಕವಾಗಿ ಹೇಳಿದನು. ಹೀಗೆ ನಿನ್ನ ರ್ನೆಯಾದ ಮೇಲೆ ಆಮಿನಿಯು ಸುಗಂಧದ್ರವ್ಯಗಳಿಂದ ಕೂಡಿ ಸುಂದರವಾದ ಮೇಣದಬ ತ್ರಿಗಳಿಂದ ದೀಪವನ್ನು ಹೊತ್ತಿಸಿ, ರಾತ್ರಿ ಭೋಜನಕ್ಕಾಗಿ ತಕ್ಕ ಪದಾರ್ಥಗ ಳನ್ನು ಸಿದ್ಧಪಡಿಸಿಕೊಂಡು, ತನ್ನ ಅಕ್ಕಂದಿರ ಮತ್ತು ಕೂಲಿಯವನ ಪ ಕ್ಯದಲ್ಲಿ ಕುಳಿತುಕೊಂಡಳು. ಆಗ ಅವರೆಲ್ಲರೂ ಭೋಜನವನ್ನು ಮಾಡು ಆಲೂ, ಸಂಗೀತವನ್ನು ಹಾಡುತ್ತಲೂ, ಸಾರಾಯಿಯನ್ನು ಕುಡಿಯುತ್ತ ಲ, ಪರವಾತ್ಸಾಹದಿಂದ ಆತನಿಗ, ಕುಡಿಸಿ, ಮಹತ್ತಾದ ಮತ್ತು