ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಯವನ ಯಾಮಿನೀ ವಿನೋದ, ಎಂಬ ಸಂತೋಷವನ್ನು ಹೊಂದಿದೆವೆಂದು, ಹೇಳಿ ಉತ್ತಮವಾದ ಆಸನದಲ್ಲಿ ಕು ಆತುಕೊಳ್ಳುವಂತೆ ಹೇಳಿದರು. ಆ ಕಾಲೆಂಡರುಗಳು ತಾವು ಆ ಮನೆಯ ಸೊಬಗನ್ನೂ, ದೊರೆಸಾನಿಗಳ ಮರ್ಯಾದೆಯನ್ನೂ ನೋಡಿ, ತುಂಬಾ ಆಶ್ಚರ್ಯವನ್ನು ಹೊಂದಿದರಲ್ಲದೆ, ಮತ್ತಾಗಿಮುಲಗಿರುವ ಕೂಲಿಕಾರನ ನೋ, ನೋಡಿದರು. ಗಡ್ಡವನ್ನು ಕಣ್ಣುಹುಬ್ಬುಗಳನ್ನು ಬೆಳಿಸಿ ಕೊಳ್ಳದೆ ಇರುವ, ಆಚಾರಭೇದವನ್ನು ಹೊಂದಿದ ಮತ್ತೊಬ್ಬ ಕಾಲೆಂಡ ರಾಗಿರಬಹುದೆಂದು, ತಂತಮ್ಮಲ್ಲಿ ವಿವಾದವೋಡಿ ನಿಶ್ಚಯಿಸಿದರು. ಅದರ ಲೊಬ್ಬನು ಉಳಿದವರನ್ನು ನೋಡಿ, ಇದೋ ವಿರುದ್ಧವಾದ ಆಚಾರಧ ರ್ಮವನ್ನು ಅರಬ್ಬಿದೇಶದಸನ್ಮಾನಿಯಾಬ್ಬನು ಬಂದಿರುವನೆಂದು, ತೋ ರುತ್ತಿರುವುದೆಂದು, ಆಕಡೆಗೆನೋಡಿದನು. ಆಗ ಕೂಲಿಯವನು, ಅರ್ಧ ನಿದೆ ಯಿಂದಲೂ, ಅರ್ಧಭಾಗದ ಮಾಯಕದಾ ವಕದ ಪದಾರ್ಥಸೇವನೆ ಯ ಮಬ್ಬಿನಿಂದಲೂ, ಕಡಿ ತಾನಿರುವಸ್ಥಳವನ್ನು ಬಿಟ್ಟು, ಏಳಲಾರ ಗೆ ಕೂ ರವಾದ ದೃಷ್ಟಿಯಿಂದವರನ್ನು ನೋಡುತ್ತಾ ಕೂತುಕೊಳ್ಳಿ, ನಿಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ನೀವು ಪ ವೇಶಮಾಡಕೂಡದೆಂದು, ಬಾಗಿಲಬಳಿಯಲ್ಲಿ ಬರೆದಿರುವ ಅಕ್ಷರಗಳನ್ನು ನೀವು ಓದಲಿಲ್ಲವೆ ? ನಿನ್ನು ಆಚಾರಗಳನ್ನು ಅನುಸರಿಸಿ ಪ್ರಜೆಗಳು ನಡೆಯಬೇಕೆಂದು ಎಣಿಸಬೇಡಿ ! ನಮಾಚಾರವನ್ನು ಅನುಸರಿಸಿರಿ, ಎಂದುಹೇಳಿದನು. ಆಗ ಕಾಲೆಂಡರು ಗಳು, ಆ ಮಾತನ್ನು ಕೇಳಿ ಅಯಾ ! ನೀವು ಕೋಪವನ್ನು ಮಾಡಿಕೊಳ್ಳ ಬೇಡಿ, ನಿಮ್ಮ ಕೋಪದಂತೆ ನಾವು ನಡೆದುಕೊಳ್ಳುವುದಕ್ಕೆ ಶಕ್ತರಲ್ಲ. ನಿಂ ಮ ಆಜ್ಞಾನುಸಾರವಾಗಿ ನಾವು ನಡೆದುಕೊಳ್ಳುವುದಕ್ಕೆ ಸಿದ್ದರಾಗಿರು ನರೇ ಹೊರತು, ಮತ್ತೆ ಬೇರೆ ಇಲ್ಲವೆಂದು ಹೇಳಿದರು. ಆಗ ದೊರೆಸಾನಿಗ ಳು ಇವರ ವಿವಾದವನ್ನು ಕೊನೆಗಾಣಿಸಬೇಕೆಂದು, ಅಲ್ಲಿಗೆಬಂದು ಸಮಾಧಾ ನಮಾಡಿದರು, ಬಳಿಕಕಾಲೆಂಡರುಗಳು, ಮೇಣದಬಳ್ಳಿಯಲ್ಲಿ ಕುಳಿತು ರೆಸಾನಿಗಳು ಬಡಿಸಿದ ಆಹಾರವನ್ನು ಫೋಟಮಾಡಿದರು. ಅವರಲ್ಲಿ ತುಂಬ ಅನುರಾಗವುಳ್ಳ ನಾನಾದಿಗಳಿಂದ ಅವರ ನ್ನು ತೃಪ್ತಿಪಡಿಸಿದಳು. ಅಹ್ಮರಿ ಬೆಳಗಾಯಿತೆಂದು, ಸಹರಜಾದಿ ಯ, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ತನ್ನ ಕೆಲಸದಮೇಲೆ