ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ಟಿನೆ ಯaಏನೀ ಏಸದಿ, ವಿಟಿ ಯಾ, ಇರುತ್ತದೆ ? ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳು ವುದಕ್ಕಾಗಿ ವೇಷಧಾರಿಯಾಗಿ, ಸ್ವತಃನೋಡುವುದಕ್ಕಾಗಿ ಹೊರಟುಬಂದಿ ದನು. ಆ ರಾತ್ರಿಯಲ್ಲಿ ಕಲೀಫರು, ತಮ್ಮ ಪ್ರಧಾನಮಂತ್ರಿ ), ಮತ್ತು ಬೋಜ ಸರದಾರರಸಂಗಡ, ಹೊರಟು ನಗರಾಧನೆಗಾಗಿ ಬರುತ್ತಾ, ಆ ದೊರೆಸಾನಿಗಳು ಮತ್ತು ಕಾಲೆಂಡರುಗಳು, ಇರುವ ಮನೆಯಬಳಗ, ಬಂದು ಒಳಗಿನ ಸಂಗೀತಧನಿಯನ್ನೂ, ಹೆಂಗಸರು ನಗುತ್ತಿರುವ ಆರ್ಭ ಟವನ್ನು ಕೇಳಿ, ಆ ಕೋಲಾಹಲವು ನಡೆವುದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳುವುದಕ್ಕಾಗಿ, ಬಾಗಿಲನ್ನು ತಟ್ಟಿದರು. ಅಲ್ಲದೆ ಕಲೀಫರು ಮಂತ್ರಿಯನ್ನು ನೋಡಿ, ಈ ಕೋಲಾಹಲಧS ನಿಗೆ ಕಾರಣವೇನೆಂಬುದನ್ನು ನಾನು ತಿಳಿದುಕೊಂಡುಬರುತ್ತೇನೆಂದು, ಈ ಳಲು ಮಂತ್ರಿ ಯು, ಯಾರೋ ಕೆಲವುಜನ ಸ್ಮಿಯರು ಸಂಭಾ jಂತರಾ ಗಿ ಸಾರಾಯಿಯನ್ನು ಕುಡಿದ ಮಾದಕದಿಂದ ಉನ್ಮತ್ತರಾಗಿರುವರು. ಈಕಾ ಲದಲ್ಲಿ ನೀವು ಒಬ್ಬರೇ ! ಪ್ರತ್ಯಕ್ಷವಾಗಿ ಅಲ್ಲಿಗೆ ಹೋಗುವುದು, ಯುಕ್ತ ವಲ್ಲವೆಂದು ಹೇಳಿದನು. ಅಲ್ಲದೆ ಈ ಕಾಲದಲ್ಲಿ ಉಚಿತವಾದ ಉತ್ಸಾಹವ ನ್ನು ಹೊಂದಿರುವ ಆ ಜನರ ಆನಂದವನ್ನು ಭಂಗಪಡಿಸುವುದು, ನನಗೆ ಯಾಗ್ಯವಲ್ಲವೆಂದು ಹೇಳಿದನು. ಅಂತಹ ಅಭಿಮಾ ಯವೇನೂ, ನನಗೆ ಇಲ್ಲ. ಆದರೆ ಬಾಗಿಲುತಟ್ಟುವಂತೆ ನಿನಗೆ ಆಜ್ಞಾಪಿಸಿರುವೆನೆಂದು ಹೇ ಳಲು, ಮಂತಿ ಯು ಹಾಗೆ ಬಾಗಿಲನ್ನು ತಟ್ಟಿದನು ಕೂಡಲೇ ಬಾಗಿಲು ತಗೆಯುವುದಕ್ಕಾಗಿ ಹೊರಗೆ ಬಂದಿರುವ ಸಫಯಿಯ ಕೈಯಲ್ಲಿದ್ದ ಮೇ ಣಬತ್ತಿಯ ಬೆಳಕಿನಿಂದ ಅಸದೃಶವಾದ ಅವಳ ಸೌಂದರ್ಯವನ್ನು ನೋಡಿ, ಅಮಾ ನಾವು ಮುಾವರು ಮಸ್ತಿದೇಶದ ವರ್ತಕರು. ಇಲ್ಲಿಗೆ ಬಂದು ಹತ್ತುದಿನಗಳಾಯಿತು. ನಮಗೆ ಬೇಕಾದ ಸರಕುಗಳನ್ನು ಕೊಂಡು ಮುಸಾ ಮರಖಾನೆಯಲ್ಲಿ ತುಂಬಿಕೊಂಡು, ಅಲ್ಟ್ ಒಕರಿರುವೆವು, ಈ ದಿನಒಬ್ಬ ಸಾಹುಕಾರನಮನೆಗೆ ಔತಣಕ್ಕೆ ಹೋಗಿದ್ದೆವು. ಬಹು ತೃಪ್ತಿಕರವಾಗಿ ಭೋಜನಾದಿಗಳು, ಜರಗಿದವು. ಅಲ್ಲದೆ ಆತನು ನಾಟ್ಯಗಾತಿಯರನ್ನು, ಕರೆಸಿ, ತಾಣಿಯನ್ನು ಕಟ್ಟಿಸಿದನು. ರಾತ್ರಿಯಲ್ಲಾ ನಮಗುಂಟಾದ, ಆಟಪಾಟಗಳಿಂದ ತುಂಬ ಆಯಾಸವುಂಟಾದುದರಿಂದ, ಇಲ್ಲಿಗಬಂದು ತಲೆ ಬಾಗಿಲನ್ನು ತೆಗೆದುಕೊಂಡು ಹೊರಗಬಂದವು. ಕೂಡಲೆ ಕಲವುಜನರು