ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಅಲ್ಲಿದ್ದ ತಟ್ಟೆ, ಬಟ್ಟಲು, ಮೇದ ವಾದ್ಯಗಳು, ಮೊದಲಾದವುಗಳೆಲ್ಲ ವನ್ನು, ತಗೆದುಕೊಂಡು, ಹೊರಕ್ಕೆ ಸಾಗಿಸಿದಳು, ಬಳಿಕ ಸಫಾಯಿಯು, ಆ ಸ್ಥಳವನ್ನು ಚೆನ್ನಾಗಿ ಗುಡಿಸಿ, ಹೊ ಸದಾದ ನಾನಾವಿಧದ ಸುಗಂಧದ ವಯುಕ್ತವಾದ, ಮೇಣದ ಬತ್ತಿಗಳ ದೀಪವನ್ನು ಹತ್ತಿಸಿ, ಕಾಲೆಂಡರನ್ನೂ, ವರ್ತಕರನ್ನು ಬೇರೆ ಬೇರೆ ಸಿದ್ದ ಮೂಡಿರುವ, ಸೋನಗಳಲ್ಲಿ ಕುಳಿತುಕೊಳ್ಳಬೇಕೆಂದು ಬೇಡಿಕೊಂಡಳು. ಕೂಲಿಯವನನ್ನು ನೋಡಿ, ತಾನುಮೂಡುವ ಕೆಲಸಕ್ಕೆ ಸಹಾಯಕನಾಗಿರು ವಂತಹೇಳಿ, ನನ್ನ ಕುಟುಂಬಕ್ಕೆ ಸೇರಿದಂತಿರುವನಾದ ನೀನು ಸುಮ್ಮನಿರ ಬಹುದೇ ? ಎಂದು ಕೇಳಿದಳು. ಕೂಲಿಯವನಿಗೆ ಆಗತಾನೆ ಸಾರಾಯಿ ಯು ಮತ್ತು ಇಳಿದು ಇದ್ದುದರಿಂದ ಬೇಗನೆದ್ದು ತನ್ನ ತಂಗಿಯನ್ನು ನಡು ವಿಗೆ ಕಟ್ಟಿಕೊಂಡು ಏನುಹೇಳಿದರೂ ಮೂಡುವುದಕ್ಕೆ ಸಿದ್ಧನಾಗಿರುವನೆಂ ದು, ಹೇಳಿದನು, ಸಫಾಯಿಯು, ಅವನನ್ನು ನೋಡಿ ನೀನು ಬಹಳ ಶ್ರು ಸುಮ್ಮನಿರಬಾರದು. ನಿನಗೆ ಕೆಲಸವನ್ನು ಕೇಳುವವರೆಗೂ, ಇಲ್ಲಿ ಇರೆಂದು ಹೇಳಿದಳು. ಆಗ ಅಮಿನಿಯು, ಒಂದು ಚಿಕ್ಕ ಮನೆಗೆ ಕುರ್ಚಿ ಯನ್ನು ತಂದು ಹಾಕುವುದಕ್ಕಾಗಿ ಅದಿರುವ ಸ್ಥಳಕ್ಕೆ ಹೋಗಿ ಕೂಲಿಕಾ ರನನ್ನು ಇಲ್ಲಿ ಬಾ ಎಂದು ಗಟ್ಟಿಯಾಗಿ ಕೂಗಿದಳು. ಕೂಲಿಯವನು ಅದರಂತೆ ಆ ಗವಿಯನ್ನು ನುಗಿ ಹೊರಗೆ ಬರುವಾಗ ಕತ್ತಿಗೆ ಜಟ್ಟಿಯ ನ್ಯೂ, ಗೊಲಸನ್ನೂ ಹಾಕಿದ್ದ ಎರಡು ಹೆಣ್ಣನಾಯಿಗಳನ್ನು ಕಂಡನು ಅವುಗಳು ಬಹಳವಾಗಿ ಪೆಟ್ಟುತಿಂದವುಗಳಂತೆ ಕಂಡುಬಂದವು. ಆತನ ಅವುಗಳನ್ನು ನಡುಮನೆಗೆ ತೆಗೆದುಕೊಂಡು ಬಂದನು. ಆಗ ಚೆಬದಿ ಯು, ಕಾಲೆಂಡರಿಗೂ, ಕಲೀಫರಿಗೂ, ಮಧ್ಯದಲ್ಲಿರುವ ತನ್ನ ಕುರ್ಚಿಯಿಂ ದೆದು, ಕೈಯಲ್ಲಿ ಬೆತವನ್ನು ತೆಗೆದುಕೊಂಡು ನಮ್ಮ ಕರ್ಮವನ್ನು ನಾವು ತೀರಿಸಿಕೊಳ್ಳಬೇಕೆಂದು ಹೇಳುತ್ತಾ, ಕೂಲಿಯವನನ್ನು ಕೂಗಿ ಒಂದು ನಾಯಿಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ ! ಮತ್ತೊಂದ ನ್ನು ಅವಿನಿಯಬಳಿಗೆ ತೆಗೆದುಕೊಂಡು ಹೋಗು ! ಎಂದು ಹೇಳಿದಳು. ಅವನು ಹಾಗೆಯೇ ಮೂಡಿದನು. ಆಗ ಜೋಬದಿಯ ಹತ್ತಿರದಲ್ಲಿದ್ದ ನಾ ಯಿಯು, ಬಹು ದೈನ್ಯವಾಗಿ ಅವಳನ್ನು ಬೇಡಿಕೊಳ್ಳುತ್ತಾ ಕನ್ನತಿ ಅಳಲಾರಂಭಿಸಿತು. ಆ ನಾಯಿಯ ರೋದನದಿಂದ ಮನೆಯಲ್ಲವೂ ಪ್ರತಿ