ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೧8೩ ಜೋಬದಿಯ, ಕೋಪವನ್ನು ತಾಳಿದ್ದರೂ, ಕೂಲಿಯವನ ಮೂತಿನಿಂದ ಕರುಣರು ನಗುತ್ತಾ ಅವನಿಗೆ ಉತ್ತರವನ್ನು ಹೇಳದೆ, ಉಳಿದವರನ್ನು ನೋಡಿ, ನೀವು ಯಾರು, ನನಗೆ ತಿಳಿಯಹೇಳಿ, ಹಾಗಹಳ ದೆ ಇದ್ದರೆ, ಕ್ಷಣಕಾಲವಾದರೂ, ಬದುಕಲಾರಿರಿ ! ನೀವು ಗೌರವಸರೆಂ ದು, ಯಾಗ್ಯತೆಯನ್ನು ತಿಳಿದವರೆಂದು, ನಿಮ್ಮ ದೇಶದಲ್ಲಿ ಮನ್ಯರೆಂದು, ತಿಳಿದು ಬಂದರೆ ನಿಮ್ಮಗಳಿಗೆ ತಕ್ಕ ಮರ್ಯಾದೆಯನ್ನು ಅಗತ್ಯವಾಗಿ ಡುವೆನೆಂದು ಹೇಳಿದಳು. ಬಳಿಕ ಕಲೀಫನು, ತನ್ನ ನಾ ಎಣವನ್ನು ೪ಸಿ ಕೊಳ್ಳುವುದಕ್ಕಾಗಿ, ತನ್ನ ಸ್ಥಿತಿಯನ್ನು ಹೇಳಬೇಕೆಂದು ರೆಪಡುತಿ, ದರೂ, ತಲ್ಲಣಿಸುವ ಉಸುರಿನಿಂದ ನಮ ಗಳ ಸ್ಥಿತಿಯನ್ನು ತಿಳಿಯದೇ * ನಾ ಣವನ್ನು ಉಳಿಸೆಂದು, ಮಂತ್ರಿಯನ್ನು ನೋಡಿ, ಮೆತ್ತಗೆ ಹೇಳಿ ದನು. ಅವನಿಗಿಂತಲೂ ಜಾಣನಾದ ಗಯಥರನು, ಕಲೀಫನ ಅವಿವೇಕ ದಿಂದುಂಟಾದ ಆಪದವನ್ನು ಹೋಗಲಾಡಿಸಿ, ಅವನಸ್ಥಿತಿಯನ್ನು ತಿಳಿಸದೆ ಮಾನದಿಂದ ಕಾಪಾಡುವುದಕ್ಕಾಗಿ ಬಗೆದು ನನಗೆ ಆಗಬೇಕಾಗಿರುವುದೇ ಆಗುವುದು ಮತ್ತೇನೂ ಆಗದೆಂದು ಹೇಳಿದನು. ಅಲ್ಲಿಯೇ ಜೋಬ ದಿಯು, ಕಾಲೆಂಡರುಗಳ ಕಡೆಗೆ ತಿರುಗಿ, ಮರುಜನವೂ ಕುರುಡರಾಗಿರು ವುದನ್ನು ನೋಡಿ, ನೀವೇನು ಆತನು ,ಂದಿರೇ ಎಂದುಕೇಳಿದಳು. ಅದ ರಿಬ್ಬನು, ಇಲ್ಲ, ನಾವುಗಳು ಏಕಸಂಪ ದಾಯಾನವರ್ತಿಗಳು ದ ಸನ್ಮಾನಿಗಳೇಹೂರತು, ನಮಗವತವ ಸಂಬಂಧವೂ ಇಲ್ಲವೆಂದು ಹೇ ಆದನು. ಆಗ ಆಕೆಯು ನೀವೆಲ್ಲರೂ, ಹುಟ್ಟುವಾಗಲೇ ಕುರುಡರಾದಿರಾ! ಅಥವಾ ಮಧ್ಯಕಾಲದಲ್ಲಾದಿರಾ ! ಎಂದು ಕೇಳಲು, ಇಲ್ಲವನ್ನೂ ನನ್ನ ಕಣ್ಣು ಮಧ್ಯಕಾಲದಲ್ಲಿ ಕುರುಡಾಯಿತು. ಆ ಕಥೆಯು ಬಹು ವಿಚಿತ್ರ ವಾದುದು. ಅಲ್ಲದೆ ಸರ್ವರಿಗೂ, ವಿವೇಕವನ್ನು ಂಟುನೂಡುವುದು, ಇಂತಹ ನಿರ್ಭಾಗ್ಯವು ನನಗೆ ದೊರೆತಮೇಲೆ ನಾನು ಧರಿಸಿ ರುವ ಈ ಸನ್ಯಾಸಿಯ ಉಡುಪನ್ನು ಹೊಂದಿದೆನು. ಎಂದುಹೇಳಲು, ಜೆಬದಿಯು, ಉಳಿದಿಬ್ಬರು ಕ್ಯಾಲೆಂಡರುಗಳನ್ನು ಕೇಳಿದ ಕೂಡಲೇ ಅವರೂ ಅದೇವರಿಗೆ ಹೇಳಿ ಕದೆಯಲ್ಲಿ ಅವ ! ನಾವು ಸಾಮನದನ ರೆಂದು ತಿಳಿಯಬೇಡ. ಆದುದರಿಂದ ನಮ್ಮಲ್ಲಿ ಗೌರವಪೂ, ಮರ್ಯಾ ದೆಯಾ ಚೆನ್ನಾಗಿರುವಂತ ನಿವು ನಡೆದುಕೊಳ್ಳಬೇಕು. ಏಕೆಂದರೆ ನಾ