ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(f) ಅರೇಬಿರ್ಯ ನೈಟ್ಸ್ ಕಥೆಗಳು, ೧೫ ಇಗ ! ಈ ನಿನ್ನ ತಂಗಿಯಾದ ದೊರೆಸಾನಿಯು, ನನ್ನನ್ನು ಕರೆದಳು. ಆಕಯ ಸಂಗಡಲೇ ಸಾರಾಯಿ ಅಂಗಡಿಗೆ ಹೋಗಿ ಅಲ್ಲಿಂದ ಹಣ್ಣು ಕಾಯಿ ಯಅಂಗಡಿಗೂ, ಅಲ್ಲಿಂದವಿಠಾಯಿ ಅಂಗಡಿಗೂ, ಇನ್ನು ಮುಂದೆ ಪಸಾರೆ ಅಂ ಗಡಿ, ಹೋಗಿ ಅಲ್ಲಲ್ಲಿ ಬೇಕಾದ ಸಾಮನುಗಳನ್ನು ತಗೆದುಕೊಂಡು, ಗೋಡೆಗೆ ತುಂಬಿದಕೂಡಲೆ ಕುಕ್ಕೆಯು ಭರ್ತಿಯಾಯಿತು. ಅದನ್ನು ಹೊತ್ತುಕೊಂಡು ನಾನು ಈ ಮನಗೆಬಂದನು. ನೀವು ದಯವಿಟ್ಟು ಇದುವರೆಗೂ, ದಯಮಡಿ ನನ್ನನ್ನು ಇ ಇರುವಂತ, ಮೂಡಿದಿರಿ. ಇದನ್ನು ನಾನೆಂದಿಗೂ ಮರೆಯುವದಿಲ್ಲ, ಇದೆ ನನ್ನ ಕಥೆ ಎಂದು ಹೇಳಿದನು. ಆಗ ಜೋಬದಿಯು, ಹೊರಟುಹೋಗು ಇನ್ನು ನಮ್ಮ ಕಣ್ಣಿಗೆ ಬೀಳಬೇಡವೆಂದು ಹೇಳಿದಳು, ಕೂಲಿಕಾರನು ಅಮ ದಯಮಡಿ, ನೀವು ನನ್ನನ್ನು ಇಲೆ ಇರುವಂತ ಮೂಡಬೇಕು. ನಾನು ಇವರು ಹೇಳುವ ಕಥೆಯನ್ನು ಕೇಳದೆಹೋಗುವುದು, ನ್ಯಾಯವಲ್ಲವೆಂ ದು ಹೇಳಿ, ತನಗುಂಟಾಗಿದ್ದ ಮಹದಾಯದವು ನಿವಾರಣೆಯಾದುದಕ್ಕಾಗಿ, ಸಂತೋಷವನ್ನು ಹೊಂದಿ, ಸೋಫಾದ ಬಳಿಯಲ್ಲಿ ಕುಳಿತುಕೊಂಡನು. ಬಳಿಕ ಆ ಮೂರುಜನ ಕಾಲೆಂಡರುಗಳನ್ನೊಬ್ಬನು, ಜೋಬದಿಯನ್ನು ಕಾಣಿಸಿಕೊಂಡು, ತನ್ನ ಕಥೆಯನ್ನು ಹೇಳೆಂದು ಕೇಳಿದ ಮನುಷ್ಯನ ನ್ನು ನೋಡಿ, ಇಂತಂದು ಹೇಳಲಾರಂಭಿಸಿದನು. ಒಬ್ಬರಾಜಕುಮಾರನಾದ ೧ನೇ ಕಾಲೆಂಡರಿನ ಕಥೆ. ಅಮ್ಮ ನನ್ನ ಬಲಗಣ್ಣು ಕುರುಡಾಗುವುದಕ್ಕೂ, ಸನ್ಯಾಸಿ ಯ ವೇಷವನ್ನು ಧರಿಸಿ, ನಾನುಆಕಾರದಿಂದ ತೋರುವುದಕ್ಕೂ, ಕಾರಣವ ನ್ನು ನಿಮಗೆ ತಿಳಿಯಹೇಳುವುದಕ್ಕಾಗಿ ಮೊದಲುನೋಡುವೆನು. ನಾನುಭಾ ನವತ್ತಾಗಿಯೂ, ರಾಜಪುತ ನ, ನನ್ನ ತಂದೆಯು, ಒಂದಾನೊಂದು