ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವನ ಯಾಮಿನೀ ವಿನೋದ, ಎಂಬ ಸುಮ್ಮನಿರಿ ಇಲ್ಲದಿದ್ದರೆ ಬಂದದಾರಿಯನ್ನು ಹಿಡಿದು ಹೋಗಬಹುದೆಂದು ಹೇಳಿದನು. ಇಲ್ಲಿಗೆ ಬೆಳಗಾದುದೆಂದು ನಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನೂ, ವಿದ್ಯು ಸುಮ್ಮನೆ ಹೊರಟುಹೋದನು, ಆದರೆ ಆ ರಾಜಕುವರನ ಮತ್ತು ಹೆಂಗಸಿನ ಸಂಗತಿಯೇನಾಯಿತೋ ಅದ ನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ, ಯಾವಾಗ ರಾತ್ರಿಯಾಗು ವುದೋ ? ಎಂದು ಕಳವಳಿಸುತ್ತಿದ್ದನು, - ೩ ನೆ ಯ ರಾ ತಿ) ಕ ಥೆ . ಮರುದಿನ ಬೆಳಗಿನಜಾವಕ್ಕೆ ದಿನರಜೆದಿಯು, ಎದ್ದು ತನ್ನ ಅಕ್ಕನನ್ನು ಎಚ್ಚರಗೊಳಿಸಿ, ಅಕ್ಕಾ ! ಆ ಕಾಲೆಂಡರು, ತನ್ನ ಕಥೆ ಯನ್ನು ಹೇಳುತ್ತಿರುವಾಗ ಮಧ್ಯಭಾಗದಲ್ಲಿ ನಿಲ್ಲಿಸಿರುವೆಯಲ್ಲ ! ಅದನ್ನು ಪೂರ್ತಿಯಾಗಿ ಕೇಳಬೇಕೆಂದುಸುಲ್ತಾನರು, ಬಹಳವಾಗಿಕುತೂಹಲಯು ಕ್ಯರಾಗಿರುವರು. ಆದುದರಿಂದ ಜಾಗ ತಯಾರಿ ಆರಂಭಿಸಿದ್ದು, ನುಡಿ ಯಲು, ಸಹರಜಾದಿಯು, ಕಥೆಯನ್ನು ಹೇಳತೊಡಗಿದಳು, ಕಾಲೆಂ ಡರು ಜೋಬದಿಯನ್ನು ನೋಡಿ, ಮುಂದೆ ಇಂತಂದು ಕೇಳಸಿಗಿದನು. ಅಮಾ ! ಇದರಿಂದನಾನು ಏನನ್ನು ತಿಳಿದುಕೊಳ್ಳುವುದಕ್ಕೆ ಶಕ್ತನಲ್ಲವಾ ದುದರಿಂದ, ನನ್ನ ಚಿಕ್ಕಪ್ಪನ ಊರಿಗೆಬಂದೆನು. ಆಗ ನಾನು ಕುಡಿದನಾ ರಾಯಿಯು ಮತ್ತು ತಲೆಗೇರಿದ್ದುದರಿಂದ ಅಂತಃಪುರವನ್ನು ಸೇರಿ ಮಲಗಿ ಕೊಂಡೆನು. ಮರುದಿನ ಬೆಳಿಗ್ಗೆ ಎದ್ದು ರಾತ್ರಿ ನಡೆದ ಸಂಗತಿಯನ್ನು ಕುರಿತು ಯೋಚಿಸುತ್ತಿರುವಾಗ, ಅದು ಅತ್ಯಂತ ಆಶ್ಚರ್ಯವಾಗಿ ತೋರಿ ದುದರಿಂದ, ಇದು ಕನಸೇ ಹೊರತು ಮತ್ತಬೇರೆಯಲ್ಲವೆಂದುಕೊಂಡು, ನಾ ನು ನನ್ನ ಚಿಕ್ಕಪ್ಪನ ಮಗನನ್ನು ನೋಡಬೇಕೆಂಬ ಕುತೂಹಲದಿಂದ ಇದು ಸಮಯವಹುದೋ ! ಅಲ್ಲವೋ ? ನೋಡಿಕೊಂಡುಬರುವಂತೆ, ನನ್ನ ಚಾ ರಕನಿಗೆ ಆಜ್ಞಾಪಿಸಿದನು. ಅವರು ಅಲ್ಲಿಗೆ ಹೋಗಿ ವಿಚಾರಿಸಿಕೊಂಡು ಬಂದು ಅವನು ನಿನ್ನೆ ರಾತ್ರಿ ಮನೆಯಲ್ಲಿ ಮಲಗದೆ ಎಲ್ಲಿಯಾ ಹೋದನಂ ದೂ, ಇನ್ನೂ ಬಾರದೇ ಇರುವುದರಿಂದ ಎಲ್ಲರೂ ವ್ಯಸನಪಡುತ್ತಾ ಇದಾ ರಂದು ಹೇಳಿದನು. ಆದುದರಿಂದ ನಾನು ರಾತ್ರಿ ನೋಡಿದ ಆಶ್ಚರ್ಯಕರ ವಾದ ಸಂಗತಿಯು ನಿಜವಾಗಿರಬಹುದೆಂದು ಗೊತ್ತುಮಾಡಿ, ತುಂಬ ವ್ಯಸ