ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨೦) ಅರೇಬಿರ್ಯ ನೈಟ್ಸ್ ಕಥೆಗಳು ೧೫೩ ಆದರೆ ಅವರು ಕರಿಯಕಾಡಿಗೆಯಂತೆ ಬೆಂದು ಸೀಕಲಾಗಿದ್ದರು, ಅವರನ್ನು ನೋಡಿದಕೂಡಲೇ ನಾನು ಅತ್ಯಂತವಾದ ಭಯವನ್ನು ಹೊಂದಿ ದನ, ಆದರೆ ಇದಕ್ಕಿಂತಲೂ, ಅತ್ಯಾಶ್ಚರ್ಯವನ್ನುಂಟುಮಾಡುವ ಸಂಗತಿಯಾಂದು ಅಲ್ಲಿಯೇನಮಗೆ ಕಂಡುಬಂದಿತು. ಅದೇನಂದರೆ ನನ್ನ ಚಿ ಕಪ್ಪನ ಈ ಸ್ಥಿತಿಯಲ್ಲಿರುವ ಮಗನನ್ನು ನೋಡಿ, ಸ್ವಲ್ಪವಾದರೂ, ವ್ಯ ಸನಪಡದೆ ಸಂತೋಷದಿಂದ ಅವನ ಮುಖದಮೇಲೆ ಉಗುಳಿ ಈ ದ ವಂಚ ದಲ್ಲಾಗುವ ಶಿಕ್ಷೆ ಇದೇ ಅಲ್ಲದೆ ಪರಲೋಕದಲ್ಲಿ ನಿನಗೆ ತುಂಬಾ ಶಿಕ್ಷಯಾ ಗುವುದೆಂದು ಹೇಳಿ ತನ್ನ ಕಾಲಿನಲ್ಲಿರುವ ಜೋಡನ್ನು ತೆಗೆದುಕೊಂಡು, ಅದೊಂದು ನಿರ್ಲಕವಾಗಿ, ಆತನಕೆನ್ನೆಯಮೇಲೆ ಒಂದು ಪೆಟ್ಟನ್ನು ಹಾಕಿದನು. ಇಷ್ಟರಲ್ಲಿಯೇ ಬೆಳಗಾದುದರಿಂದ ನಹರಜಾದಿಯು, ಕಥೆ ಯನ್ನು ನಿಲ್ಲಿಸಿದಳು. ಈ ಕಥೆಯ ಸರಸವು ಬಹುಸುಂದರವಾಗಿರು ಇದರಿಂದ ನಾಳೆಯದಿನ ಇದನ್ನು ಪೂರ್ತಿಯಾಗಿ ಹೇಳಬೇಕೆಂದು ಸುತ್ತಾ ನನುಹೇಳಿ ಹೊರಟುಹೋದನು. ೩೯ ನೆಯ ರಾತಿ ಕಥೆ, ಮರುದಿನ ದಿನರಜಾದಿಯಾ, ಎಂದಿನಂತೆ ಜಾಗ್ರತೆಯಾಗಿ ಎದ್ದು, ತನ್ನ ಅಕ್ಕನನ್ನು ಕುರಿತು ಅಕ್ಕಾ ! ಬಹುಚಮತ್ಕಾರಯುಕ್ತ ವಾದ, ಆ ಮಾದಲನೆ ಕಾಲೆಂಡರಿನ ಕಥೆಯನ್ನು ಕೇಳಿದಕೊರತು ನನ್ನ ಪಾ ಣಗಳುಳಯುವುದಿಲ್ಲವೆಂದು ಹೇಳಲು, ಷಹರಜಾದಿಯು, ಹೇಳತೊಡ ಗಿದಳು. ಮಾದಲನೆಯ ಕಾಲೆಂಡರು, ಜೋಬದಿಯನ್ನು ನೋಡಿ ಅಮ್ಮ! ನನ್ನ ಚಿಕ್ಕಪ್ಪನು, ಸತ್ತುಹೋದ ತನ್ನ ಮಗನನ್ನು ನೋಡಿ ದೂಷಿಸಿದುದ ದರಿಂದ ನನಗೆ ಬಹಳವಾಗಿ ಆಶ್ಚರ್ಯವುಂಟಾಯಿತು. ಬಳಿಕ ನಾನು ರಾಜನನ್ನು ನೋಡಿ, ಸಾಮೂಾ ! ನನ್ನ ಪ್ರೀತಿನಾತ ನಾದ ತಮ್ಮನು ಸತ್ತುಹೋಗಿರುವುದನ್ನು ನೋಡಿದಾಗಿನಿಂದ ನನಗೆ ಅತ್ಯಂತನಾದ ವ್ಯಸ ನವು ಕಾವ್ಯವಾಗಿರುವುದು. ಆದರೆ ತಾವು ಆತನನ್ನು ನೋಡಿ ಈ ತರದಿಂ ದ ನಿರ್ಲಕವಾಗಿ ಶಿಕ್ಷೆ ಮಾಡುವುದಕ್ಕೆ ಅವನುಮಾಡಿದ ತಪ್ಪುಗಳೇನುಂಟು ಎಂಬುದನ್ನು ನನಗೆ ತಿಳಿಸಬೇಕೆಂದು, ಮಾ ರ್ಥಿಸಿದೆನು. ಅವರು ನನ್ನ ನ್ನು ನೋಡಿ ಆಯಾ ! ಇವನು ನನ್ನ ಮಗನೆಂದು ಹೇಳಿಸಿಕೊಳ್ಳುವುದಕ್ಕೆ