ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಥೆಗಳು. ನನ್ನ ಪಾಂಡಿತ್ಯವು ತನ್ನ ರಾಜ್ಯದಲ್ಲಾ ವ್ಯಾಪಿಸುವಂತ, ಮಾಡಿದುದಲ್ಲ ದೆ, ಇಂದಿಯಾದೇಶದ ರಾಜ್ಯದಲ್ಲಿ ವ್ಯಾಪಿಸುವಂತೆ ನೋಡಿದನು. ಅದ ರಿಂದ ಅಲ್ಲಿ ನಚಕ್ರವರ್ತಿಯು, ನನ್ನನ್ನು ನೋಡಬೇಕೆಂದಾಸಿಸಿ ಕರೆ ದುಕೊಂಡುಬರುವಂತೆ ತಮ್ಮ ಪ್ರಧಾನಮಂತ್ರಿಯನ್ನು ನಾನಾವಿಧವಾದ ಬಹುಮೂನವಸ್ತುಗಳ ಸಹಿತವಾಗಿ ಕಳುಹಿಸಿದರು. ಇದಕ್ಕಾಗಿ ನನ್ನ ತಂ ದೆಯು, ತುಂಬ ಸಂತಸದೊಂದುವುದಕ್ಕೆ ನಾನಾ ಕಾರಣಗಳುಂಟಾದವು. ನನ್ನಂತಹ ರಾಜಪುತ್ರನು, ದೇಶಸಂಚಾರವೂಡಿ, ವಿಷಯಸಂಗ ಪವೂ ಡುವುದಕ್ಕಿಂತಲೂ, ಹಚ್ಚಾ ದಪ್ರಯೋಜನವಿಲ್ಲವೆಂದು ತಿಳಿದು, ಇಂಡಿಯಾ ದೇಶದ ರಾಜನಸ್ನೇಹವು ದೊರಕಿದುದಕ್ಕಾಗಿ, ಹೆಚ್ಚಾದ ಅನಂದವನ್ನು ಹೊಂದಿದರು. ನಾನಾದರೋ ಬಹುದೂರ ಪ್ರಯಾಣವಾದುದರಿಂದ, ಮಾ ರ್ಗದಲ್ಲಿ ತುಂಬ ಕದ್ಮನಾಗುವುದರಿಂದ, ಮಿತವಾದ ಪರಿಜನರಿಂದ ಕೂಡಿ, ಮಂತಿ ಯಾಡನೆ ಹೊರಟು, ವ ಯಾಣಮೂಡುತ್ತಿರುವಲ್ಲಿ, ಒಂದು ತಿಂಗ ಳು ಕಳೆಯಿತು. ಆಗ ಒಂದುದಿನ ಒಂದುಸ್ಥಳದಲ್ಲಿ ಹೊಗೆಯಂತೆ ಧ೪, ಏಳುವುದನ್ನು ಕಂಡೆನು, ಆ ಧೂಳಿಯಸಂಗಡಲೇ ಆಯುಧಪಾಣಿಗಳಾಗಿ ಕುದುರೆಯನ್ನು ಹತ್ತಿ ಓಡಿಬರುತ್ತಿರುವ, ಹತ್ತುಜನ ರಾವುತರು, ಕಾಣ ಬಂದರು. ಅವರನ್ನು ನೋಡಿದಕೂಡಲೇ ನಮ್ಮನ್ನು ದೋಚಿಕೊಂಡು ಹೋಗುವುದಕ್ಕಾಗಿಬಂದ ದಾರಿಹೋಕರಂತೆ ಕಾಣಬಂದಿತು. ಬಳಿಕ ಬೆಳ ಕು ಹರಿಯಿತಂದು, ಸಹರಜಾದಿಯು, ಕಥೆಯನ್ನು ನಿಲ್ಲಿಸಿದುದರಿಂದ, ಸುಲ್ತಾನನುಹೊರಟುಹೋಗಿ ಕುದುರೆಯನ್ನೇರಿಬಂದರಾವುತರಿಗೂಮತ್ತು ಇಂಡಿಯಾರಾದದ ರಾಯಭಾರಿಗೂ, ನಡೆದ ಕಥೆಯನ್ನು ಕೇಳಬೇಕೆಂದು ತುಂಬ ಕುತೂಹಲಯುಕ್ತನಾಗಿದ್ದನು. ೪೧ ನೆಯ ರಾತ್ರಿ ಕಥೆ. ಮರುದಿನ ದಿನರಜಾದಿಯು, ಏಳುವಾಗಲೆ ಬಹಳ ಹೊತ್ತಾಗಿದ್ದಿ ತು. ಆದರೂ ಅವಳು ಸಹರಜಾದಿಯನ್ನು ಏಳಿಸಿ, ಅಕ್ಕಾ ! ನೀನು ಎಚ್ಚರಿಕೆಯಾಗಿದ್ದರೆ, ಎರಡನೆ ಕಾಲೆಂಡರಿನ ಕಥೆಯನ್ನು ಹೇಳೆಂದುಕೇ ಳಲು, ಆಕೆ ಕಥೆಯನ್ನು ಹೇಳಲಾರಂಭಿಸಿದಳು. ಎರಡನೆ ಕಾಲೆಂಡರು ಜೋಬದಿಯನ್ನು ಕುರಿತು, ಅವಾ ! ನಮ್ಮ ಮಟೆಗಳನ್ನೂ, ಇಂ