ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೦ ಯವನ ಯಾಮಿನೀ ವಿನೋದ ಎಂಬ, ಹಳವಾಗಿ ಹೆದರುತ್ತಿದ್ದೆವು. ಕೂಡಲೆ ನನಗೆ ಅತ್ಯಂತ ಭಯಂಕರವಾ ದ ಮತ್ತೊಂದು ಮೃತ್ಯುವು ಸಂಭವಿಸಿತು. ಆ ರಾಕ್ಷಸನು ರಾಜಕುಮ ರಿಯನ್ನು ತೊರೆದು ನಮ್ಮ ಮೇಲೆ ಕೆಂಡವನ್ನು ಸುರಿಸುವುದಕ್ಕೆ ಬಂದನು ಆ ರಾಜಕುಮರಿಯು, ಆತನನ್ನು ಓಡಿಸಿ, ನಮ್ಮನ್ನು ರಕ್ಷಿಸುವುದಕ್ಕಾ ಗಿ, ತನ್ನ ಸಾಮರ್ಥ್ಯವನ್ನೆಲ್ಲಾ ತೋರಿಸಿ, ಓಡಿಸಿದಳು. ಇಂತಹ ಉಪ ಕಾರವನ್ನು ಆಕೆಯು ಮೂಡದೇಹೋಗಿದ್ದರೆ, ನಾವುಗಳು ಬದುಕುವಹಾ ಗಿರಲಿಲ್ಲ. ಆದರೆ ಆಕೆಯು, ನಿಮ್ಮನ್ನು ಉಳಿಸಿದಹಾಗೆ ಸುಲ್ತಾನನ ಗಡ್ಡ ವನ್ನು ಮೂತ) ಕಸಾಡಲಾರದೆ ಹೋದಳು. ಆಕಾಲದಲ್ಲಿ ಉರಿಯು ತಾ ಕಿದುದರಿಂದ ನನ್ನ ಬಲಗಣ್ಣು ಕುರುಡಾಯಿತು. ಅದು ಬೆಂಕಿಯಲ್ಲಿ ಉರಿ ದುಹೋಯಿತು. ಆ ಖಜಾ ಸರದಾರನು, ಬೆಂಕಿಯಲ್ಲಿ ಬಿದ್ದು ಸತ್ತು ಹೋದನು. ಅಷ್ಮರ ಜಯಜಯವೆಂಬ ಶಬ್ದವು ಕೇಳಬಂದಿತು. ಅದನ್ನು ಕೇಳಿ ನನಗೆ ಭಯವುಂಟಾಯಿತು. ಆದರೆ ಕೂಡಲೆ ರಾಜಪ್ರತಿಯು, ಸ್ವಲ್ಪ ಹೊತ್ತಿಗೆ ಸ್ವಗ್ರ ರೂಪವನ್ನು ತಾಳಿ ಹೊರಟುಬಂದಳು, ರಾಕ್ಷಸನು ಬೂದಿಯಾದನು. ರಾಜಕುನೂರಿಯು ಅಲ್ಲಿಗೆ ಬಂದಕೂಡಲೇ ನೀರನ್ನು ತೆಗೆದುಕೊಂಡು ಅಭಿ ನಂತಿಸಿ, ನಿನ್ನ ವಿಕಾರವಾದ ಈ ರೂಪವನ್ನು ತೊರೆದು, ಮೊದಲಿನ ಮನುಷ್ಯರೂಪವನ್ನು ತಾಳು, ಎಂದು ಮಂತ್ರವನ್ನು ಜಪಿಸುತ್ತಾ ಹೇಳಿ ಆ ನೀರನ್ನು ನನ್ನ ಮೇಲೆ ಚೆಲ್ಲಿದಳು. ಆಗ ನಾನು . ಮನುಷ್ಕಾಕಾರವ ನ್ನು ಹೊಂದಿ, ಆ ರಾಜಕುಮೂರ್ತೆಗೆ ನಮಸ್ಕರಿಸುವುದಕ್ಕೆ ಹೋದೆನು, ಆಕೆ ಬೇಡವೆಂದು ಹಿಂದಕ್ಕೆ ಸರಿದು, ತಂದೆ ! ನಾನು ರಾಕ್ಷಸನಸಂಗಡ ಯು ಮೂಡಿದುದನ್ನು ನೀವೆಲ್ಲರೂ ನೋಡಿರುವಿರಲ್ಲಾ ಅದರಿಂದುಂಟಾದ ಯಾಸದಿಂದ ನಾನಿನ್ನು ಕೊಂಚಕಾಲದಿ ಮರಣವನ್ನು ಹೊಂದುವನು, ಆದುದರಿಂದ ನೀವು ಮೊದಲು ಹೇಳಿದಂತೆ ನನಗೂ, ಈತನಿಗೂ, ವಿವಾಹ ವನ್ನು ನೆರವೇರಿಸಬಿಡಿ, ನಾನು ಕೋಳಿಯಾಗಿ ದಾಡಿಮೀಬೀಜಗಳನ್ನು ತಿನ್ನು ನಾಗೆ ಕಾನೆಯದಾಗಿ ನೀರಿನಲ್ಲಿ ಉರುಳಿಯಾದ ಬೀಜವನ್ನು ನಾನುಮಾತು ತಿಂದುಬಿಚ್ಛಿದ್ದರೆ, ಇಂತಹ ಘೋರವಾದ ಆಪದವು ನನ ಗಂದಿಗಾ ಉಂಟಾಗುತ್ತಿರಲಿಲ್ಲ. ಅದು ಕೈ ಸೇರದೇ ಹೋದುದರಿಂದ ನಾನು ಅಗ್ನಿ ರಾಜದಿಂದ ಯುದ್ಧವನ್ನು ಮಾಡಿ, ಆ ರಾಕ್ಷಸನ ಬಲವನ್ನು ಕುಂ