ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೬ ಅವನ ಯಾಮಿನೀ ಏನೂದೆ, ಎಂಬ ಲನೆಸಾರಿ ನಾನು ರಾಜ್ಯವನ್ನು ನೋಡುವುದಕ್ಕೆ ಹೊರಟು ದೇಶವನ್ನು ಸುತ್ತಿಕೊಂಡು, ವಜೋಪಕಾರವಾದ ಕಾರ್ಯಗಳನ್ನು ಮೂಡಿ, ಏs ಸಾಂತರಕ್ಕೆ ಹೋಗಿ ಕೆಲವುದಿನ ವಿನೋದವಾಗಿ ಸಂಚರಿಸಿ, ಮತ್ತರಾದ ಧಾನಿಯನ್ನು ಸೇರಿದೆನು. ಇಸ್ಟ್ರಿ ಯುದ್ಧದಹಡಗನ್ನು ತಯಾರು ಮೂಡುವ ವಿನೋದವನ್ನು ನೋಡುವುದಕ್ಕೆ ಹೋಗಬೇಕೆಂದು, ನಾವೆಯ ನ್ನು ಸಿದ್ದಡಿಕೊಂಡು, ತೆರಳಿದೆನು. ಆ ದಿನವನ್ನು ಸೇರಿ, ಅಲ್ಲಿ ಹತ್ತು ದಿನಗಳವರೆಗೆ ಮಾಡಬೇಕಾಗಿರುವ ಕೆಲಸಗಳನ್ನೆಲ್ಲಾ ಪೂರ್ತಿಮಾಡಿ ಕಂಡು, ವಿನೋದದಿಂದ ಕಾಲವನ್ನು ಕಳೆಯುತ್ತಿರುವಲ್ಲಿ ಹತ್ತನೆಯದಿನ ದಲ್ಲಿ ಗಾಳಿಯು ಅಧಿಕವಾಗಿಬೀಸುತ್ತಿದ್ದುದರಿಂದ ನಾನಿದ್ದ ಹಡಗು, ಅಲೆ ಲ ಕಲ್ಲೋಲವಾಗಿ ನಡುಗುತ್ತಿತ್ತು. ಆಗ ನಾವಗಳೆಲ್ಲರೂ, ಮುಳುಗಿ ಹೋಗುವಂತಿದ್ದವು. ಮರುದಿನ ಗಾಳಿಯು, ನಿಂತು ಆಕಾಶವು ನಿರ್ಮಲವಾದುದರಿಂದ ಹತ್ತಿರದಲ್ಲಿದ್ದ ಒಂದಾನೊಂದು ದೀಪವನ್ನು ಸೇರಿ, ಅಲ್ಲಿಗೆ ಆಹಾರ ಪದಾ ರ್ಥಗಳನ್ನು ನಿಮೂಡಿಕೊಳ್ಳುವುದಕ್ಕಾಗಿ, ಎರಡು ಮಾರುದಿನಗಳು ತಂಗಿ, ಪುನಹ ಸಮುದ ದಮೇಲೆ ಹೊರಟು, ಹದಿನಗಳು ಪ್ರಯಾಣ ಮಾಡಿದ ಬಳಿಕ, ಭೂಮಿಯನ್ನು ನೋಡಬಹುದೆಂದು, ಯಾಚಿಸಿದೆನು. ಹೇಗಂದರೆ ಗಾಳಿಯು ಕಡಿಮೆಯಾದುದರಿಂದ ಮುಂದೆಹೋಗಲು, ಇಮ್ಮ ವಿಲ್ಲದೆ, ರೇವನ್ನು ಹುಡುಕಿ ಹಡಗನ್ನು ನಿಲ್ಲಿಸುವಂತೆ, ನಾವಿಕನಿಗೆ ಆಜ್ಞಾ ಪಿಸಿದೆನು. ಆದರೆ, ಆ ಕಾಲದಲ್ಲಿ ನಾವುಗಳು ಇಂತಹ ದಿಕ್ಕಿನಲ್ಲಿರುವೆವೆಂ ಬದು, ನಮ್ಮ ನಾವಿಕನಿಗೆ ತಿಳಿಯದಾಯಿತು. ಹತ್ತು ದಿನಗಳಾದ ಮೇಲೆ ಧ್ವಜಸ್ತಂಭವನ್ನು ಹತ್ತಿ ಸುತ್ತಲೂನೋಡಿ, ಭೂಮಿಯು, ಯಾ ವಕಡೆಯಾದರೂ ಕಾಣುವುದೇ ನೋಡೆಂದು ಹೇಳಿದನು. ಆತನು ನಮ್ಮ ಹಡಗಿಗೆ ಎರಡುಕಡೆಯಲ್ಲಿಯಾ , ಸಮುದ ವೂ, ಆಕಾಶವೂ ಕಾಣಬರು ತಿರುವುದೇ ಹೊರತು, ಇದರ ಹಿಂಭಾಗದ ಬಹುದೂರದಲ್ಲಿ ಹಡಗಿಗೆ ಸವ ನಾಗಿ ಒಂದು ಕಪ್ಪು ಕಾಣುತ್ತಿರುವುದೆಂದು ಹೇಳಿದನು. ಈ ಮಾತನ್ನು ಕೇಳಿ ನಾವಿಕನ್ನು, ವಿವರ್ಣಮುಖನಾಗಿ ಒಂದು ಕೈಯಿಂದ ಎದೆಯನ್ನು ತಡೆದುಕೊಳ್ಳುತ್ತಾ, ಸವಿ ! ನಾವೆಲ್ಲರೂ,