ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯v ಯವನ ಯಾಮಿನೀ ವಿನೋದ, ವಿಂಬ ಆತನು ಹೀಗೆ ಹೇಳಿ ಇನ್ನು ಅಧಿಕವಾಗಿ ಅಳುವುದಕ್ಕೆ ಪ್ರಾರಂ ಭಿಸಲು, ಅಲ್ಲಿದ್ದವರೆಲ್ಲರೂ, ಭಯಗ್ರಸ್ತರಾಗಿ ಅಳುವುದಕ್ಕೆ ಪ್ರಾರಂಭಿಸಿ ಬಳಿಕ ತಂತಮುನಾ ಣಗಳನ್ನು ಕಾಪಾಡಿಕೊಳ್ಳುವುದಕ್ಕೆ ತಕ್ಕ ಉಪಾ ಯವನ್ನು ಯಾಚಿಸಿಕೊಂಡರು. ಇನ್ನು ಕೆಲವರು ತಮ್ಮನಾ ಣಗಳು ಶಾಶ್ವತವಲ್ಲವೆಂದು ತಿಳಿದು ಮರಣಶಾಸನಗಳನ್ನು ಬರೆದು ಈ ಸಂಘದಲ್ಲಿ ಯಾರಾದರೂ ಉಳಿದುಕೊಂಡರೆ, ಉಪಯೋಗವಾಗಲೆಂದು, ಒಬ್ಬರನ್ನೊ. ಬರು ಬಾಧ್ಯಸ್ಯರನ್ನಾಗಿ ನೋಡಿಕೊಂಡರು. ಮರುದಿನ ಬೆಳಗಿನ ಹೊತ್ತಿನಲ್ಲಿ ಆ ಕರಿಯಗುಡ್ಡವು ಕಾಣಬರ ಲು, ನಾವಿಕನವತು ನಿಜವೆಂದು, ಅಲ್ಲಿದ್ದವರೆಲ್ಲರೂ, ನಿರಾಶರಾದರು. ಮಧ್ಯಾನ್ಯವಾದ ಕೂಡಲೆ ಹಡಗು ಅದರ ಸವಿಾಪಕ್ಕೆ ಬರಲು, ಅದರಲ್ಲಿರು ವ ಕಬ್ಬಿಣದ ಭಾಗವು ಆ ಗುಡ್ಡದ ಆಕರ್ಷಣಾಶಕ್ತಿಯಿಂದ ಎಳೆದುಕೊಂ ಡಿತು. ಕೂಡಲೆ ಪಟಪಟ ಎಂಬ ಶಬ್ದವು ಕೇಳಿಬಂದಿತು. ಹಡಗು ಆಪ ರ್ವತಕ್ಕೆ ತಗಲಿಕೊಂಡು ಭಾರವಾಗಿ ಮುಳುಗಿಹೋಯಿತು. ಅಲ್ಲಿದ್ದ ಜನ ರಲ್ಲರೂ, ಸತ್ತರು. ಆದರೆ ಭಗವಂತನು ನನ್ನ ನಾ ಣವನ್ನು ಮೂತ್ರ ) ಉಳಿಸಿದನು. ನಾನು ಅಲ್ಲಿ ತೇಲುತ್ತಿದ್ದ ಒಂದು ಹಲಗೆಯನ್ನು ಹಿಡಿದು ಕೊಂಡೆನು. ಇಸ್ಮರಿ ಗಾಳಿಯು ಬೀಸಿ ನನ್ನನ್ನು ಆ ಗುಡ್ಡದಬು ಡಕ್ಕೆ ತೆಗೆದುಕೊಂಡುಹೋಗಲು, ನನಗೆ ಯಾವತೊಂದರೆಯಾ ಉಂಟಾ ಗದೆ, ನಾನು ಭೂಮಿಯಲ್ಲಿ ಇಳಿಯಬಹುದಾದ ಸ್ಥಳವನ್ನು ಸೇರಿದೆನು. ಆ ಸ್ಥಳದಲ್ಲಿಯೇ ಆ ಗುಡ್ಡಕ್ಕೆ ಹತ್ತಿಹೋಗುವ ಸೋಗಾನವೂ ಇದ್ದಿತು. ಬೆಳಗಾಗಿ ಹೋದುದರಿಂದ ಸುಲ್ತಾನರೇ ! ನಾನು ಎಂದಿನಂತೆ ಕಥೆಯನ್ನು ನಿಲ್ಲಿಸಬೇಕಾಗಿರುವುದೆಂದು ಹೇಳಿ ಹರಜಾದಿಯು, ಸುಮ್ಮನಾದಳು. ಸುಲ್ತಾನನು, ವಿನೋದಕರವಾಗಿರುವ ಆಕಥೆಯನ್ನು ಪೂರ್ತಿಯಾಗಿ ಕೇ ಳಬೇಕೆಂದು, ಯಾವನಾತನ್ನೂ ಆಡದೆ ಹೊರಟುಹೋದನು, ೫೪ ನೆ ಯ ರಾ ತಿ) ಕ ಥೆ . ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ವಿದ್ಯು, ಅಕ್ಕ ನನ್ನು ಕುರಿತು, ಸಿಯಸಹೋದರಿ ! ನಿನಗೆ ನಿದ್ದೆ ಬಾರದೆ ಇದ್ದರೆ,