ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

أفه ಯವನ ಯಾಮಿನೀ ವಿನೋದ ಎಂಚಿ Y ಗ ಅಳುವುದಕ್ಕೂ, ನನ್ನನ್ನು ತೊರೆದು ಹೋಗುವುದಕ, ಕಾರಣವೇ ನು ? ಅದನ್ನು ದಯಮಾಡಿ, ನನಗಹೇಳಿದರೆ ಒಂದುವೇಳೆ ಅದನ್ನು ನಿವಾರ ಣೆಗೂಡಿ, ನಿಮಗಾನಂದವನ್ನುಂಟುಮೂಡುವುದಕ್ಕೆ ನನ್ನ ಕೈಲಾದರೆ ನಮ್ಮ ಗಳಿಗೆ ಈ ತೊಂದರೆಯು ನಿವಾರಣೆಯಾಗಿ ಅತ್ಯಾನಂದವು ಕೈಗೂಡುವು ದು. ಆದುದರಿಂದ ನೀವುಗಳು ಭಗವಂತನಮೇಲೆ, ಭಾರವನ್ನು ಹಾಕಿ, ಇದಕ್ಕೆ ಕಾರಣವನ್ನು ನನಗೆ ತಿಳಿಸಬೇಕೆಂದು ಬೇಡಿಕೊಂಡನು. ಆದ ರೂ, ಅವರು ಅವರದುಃಖಕ್ಕೆ ಕಾರಣವನ್ನು ಹೇಳದೆ ಅಯಾ ? ಹಾ ! ದೇವರೇ ! ಈತನಿಗಿಂತಲೂ, ಅತಿಶಯವಾದ ಮುನ್ನೂರುಮಂದಿ ದೊಡ್ಡ ಮನುಷ್ಯರು, ನಮ್ಮ ಸಹವಾಸದಲ್ಲಿದ್ದರು. ಆದರೂ ಇವನಂತಹ ಸುಂ ದರನೂ, ಉತ್ಸಾಹಿಯಾ, ಗುಣನೂ, ಸತ್ಯವಂತನೂ, ಆದ ಪುರು ಸನೊಬ್ಬನೂ, ನಮಗೆ ಮಾದಲು ದೊರೆಯದೆ ಹೋದನಲ್ಲ ! ಈಗ ಹೈ ನವಶದಿಂದಸಿಕಿ,ರುವ ಇವನೆಂತಹ ಸೌಂದರ್ಯಶಾಲಿಯಾದ ಸುಗುಣನನ್ನು. ತೊರದು, ನಾವು ಹೇಗೆ ನಾ ಣದಿಂದ ಜೀವಿಸುವವೋ, ನಮಗೆ ತಿಳಯದಲ್ಲಾ ಆಯಾ ! ದುರ್ದೈವವೇ ! ಹಾ ! ಆಹಾ ! ನಮ್ಮಗಳಿಗಿಂತಹ ದುರವ ಸೈಯನ್ನು ಟುಡಿದೆಯಾ' ! ಎ೦ದು ಫಯಾಗಿ ರೋದನವಡ ತೂಡಗಿದರು. ಆಗ ನಾನು, ಆ ಸುಂದರೀಮಣಿಯರನ್ನು ನೋಡಿ, ಓ ನಿಯ ನಾಯಕಿಯರಿರಾ ! ನನ್ನನ್ನು ಇನ್ನಷ್ಟು ಹೊತ್ತು ದುಃಖಸಮುದ ದಲ್ಲಿ ಮುಳುಗಿಸುವಿರಿ. ಶೀಘ್ರವಾಗಿ ನಿಮ್ಮ ತೊಂದರೆಗೆಕ್ರಣವನ್ನು ಹೇಳಿ, ಎಂ ದು ಕೇಳಿಕೊಂಡೆನು. ಅದಕ್ಕವರು ನಿನ್ನ ನಗಲಿ ಹೋಗುವುದಕ್ಕಿಂತಲೂ, ನಮಗೆ ವ್ಯಸನಕರವಾದುದಾವದುಂಟು ? ನೀವುಗಳು, ಪುನಹ ನಿನ್ನನ್ನು, ನೋಡದಂತಹ ದೌರ್ಭಾಗ್ಯವು ಸಂಭವಿಸಿರುವುದು. ಆದರೆ ನಿನಗೆ ಅಭಿ ಭಾಷೆಯು, ಅದೊಂದುಚಾತುರ್ಯವೂ, ಪುನಃ ನಮ್ಮನ್ನು ನೋಡು ಇದರಲ್ಲಿರುವುದೇ ? ಹಾಗಿದ್ದರೆ, ನಿಮ್ಮನ್ನು ನೋವು ನೋಡಬಹುದೆಂದು, ಹೇಳಿದರು. ಆಗ ಎಲೈ ನಾಯಿಕಾಮಣಿಗಳಿರಾ ! ನೀವು ಹೇಳಿದ ಮಾತು ಗಳ ತಾತ್ಪರ್ಯ ನನಗೆ ತಿಳಿಯಲಿಲ್ಲವಾದುದರಿಂದ ಮತ್ತೊಂದುಸ್ರಿ ಸ್ಪಮ್ಮ ವಾಗಿ ತಿಳಿಯಹೇಳಬೇಕೆಂದು ಬೇಡಿಕೊಂಡೆನು. ಆಗ ಆ ಸ್ತ್ರೀಯರ ಲೋಳು , ನನ್ನನ್ನು ಕುರಿತು, ಹಾಗಾದರೆ ನನ್ನವನಸ್ಸನ್ನು ತೃಪ್ತಿ