ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೩೧ ದರಿಂದ ಬೇಗನೆ ಆ ಸ್ಥಳಕ್ಕೆ ಬಂದು, ಅವರುಗಳನ್ನು ಕುರಿತು, ಅವ ! ಕರೀಧರು ನಿನಗಳನ್ನು ತಮ್ಮ ಆಸ್ಥಾನಕ್ಕೆ ಬರಮಾಡಿಕೊಳ್ಳುವುದ ಕ್ಕಾಗಿ, ನನ್ನನ್ನು ಕಳುಹಿಸಿರುವರೆಂದು ಹೇಳಿದನು. ಬಳಿಕ ಆ ಮ ರುದಿನ ಹೆಂಗಸರು, ಮುಸುಕನ್ನು ಹಾಕಿಕೊಂಡು, ಮಂತಿ ಯ ಹಿಂದೆ ಬಂದರು. ಆತನು ಬರುವಾಗ ತನ್ನ ಮನೆಯ ಮರ್ಗವಾಗಿ ಬಂದು ಕಾ ಲೆಂಡರುಗಳನ್ನು ಜೊತೆಯಸ್ಲಿ ಕರೆದುಕೊಂಡು, ಎಚ್ಚರಿಕೆಯಿಂದ ಇರದು ನಯನ್ನು ಸೇರಿದರು. ಕಶೀನನು ಮಂತ್ರಿಯ ಚಮತ್ಕಾರಕ್ಕೆ ಮೆಚ್ಚಿ, ತುಂಬ ಆಶ್ಚರ್ಯವನ್ನು ಹೊಂದಿ, ಆತನನ್ನು ಸತ್ಕರಿಸಿದನು. ಅವರು ಗಳೆಲ್ಲರೂ, ಕಲೀಫನನ್ನು ಗುರುತು ಕಾಣದಿದ್ದರೂ, ತಾವು ಮೊದಲುನೋ ಡಿ, ಮೂತನಾಡಿದ ಮನುಷ್ಯನೆಂದೆಂದುಕೊಂಡರು. ನಂತರ ಕಲೀಫನ್ನು, ಆ ಸಿಯರನ್ನು ಮರ್ಯಾದೆಯಿಂದ ವಿಚಾರಿಸಬೇಕೆಂದು, ಯಾಚಿಸಿ, ಆಸಾನಮಂಟಪದ ಎದುರಿನ ಕೊಠಡಿಯ ಬಾಗಿಲಿಗೆ ತೆರೆಯನ್ನು ಹಾಕಿಸಿ ಅವರಸಂಗಡ ಬಂದಿರುವ ಜನರಿಗೆ ಗೌರವವನ್ನು ಕೊಡುವುದಕ್ಕಾಗಿ, ಆ ಕಾಲೆಂಡರುಗಳನ್ನು, ತನ್ನ ಬಳಿಯಿ ಕುಳ್ಳಿರಿಸಿಕೊಂಡನು. ಬಳಕ ಕವನು, ಆ ಸ್ಮಿಯರನ್ನು ನೋಡಿ, ಅನೂ ! ನಾನು ನಿನ್ನೆ ರಾತ್ರಿ ವರ್ತಕವೇಷವನ್ನು ಹಾಕಿಕೊಂಡು, ನಿಮ್ಮ ಮನೆಗೆ ಬಂದಿದ್ದೆನು. ಅಲ್ಲಿ ನಡೆದ ಸುಗತಿಯನ್ನು ನಿಮ್ಮ ಸಂಗಡ ಹೇಳಿದರೆ ನೀವು ಗ ನಾನು ಮೋಸಮೂಡಿ ಬಂದು, ಈಗ ಆಗ ಹವನ್ನು ತೀರಿಸಿಕೊಳ್ಳುವು ದಕ್ಕಾಗಿ, ಕರೆತರಿಸಿರುವೆನೆದು, ನೀವು ಹೆದರಬಹುದು, ಹಾಗೆ ನೀವು ಸ್ನ ಲ್ಪವೂ ಹೆದರಬೇಡಿ, ನಿಮ್ಮ ಗುಣಾತಿಶಯಗಳನ್ನು ನೋಡಿ, ನಮ್ಮಗಳಿಗೆ ತುಂಬ ಆನಂದವಾಯಿತು. ನಮ್ಮ ಪಟ್ಟಣದಲ್ಲಿರುವ ಸ್ತ್ರೀಯರೆಲ್ಲರೂ ನಿಮ್ಮ ಗುಣಗಳನ್ನೇ ಅನುಸರಿಸಬೇಕೆಂಬುದೆ ನನ್ನ ಕೋರಿಕೆ. ನಾನು ನಿಮ್ಮ ಮನೆಯಲ್ಲಿ ಮೂತನಾತಡದೆಂಬ ಮರ್ಯಾದೆಯನ್ನು ತಪ್ಪಿನಡೆ ದರೂ, ನೀವು ಸಹಿಸಿಕೊಂಡಿರಿ. ಆಗ ವರ್ತತನಾಗಿದ್ದ ನಾನು ಈಗ ದಿ ರ್ಘದರ್ಶಿಯ ವಂಶಸ್ಥನಾದ ದೊರೆಗಳ ಏಳನೆಯವನಾದ ಹರ್ರೆ ಅಲರಾ ದನೆಂಬ, ಕಥನಾಗಿರುವೆನು, ನೀವು ಮೂರು ಮಂದಿಯೂ, ಯಾರು ? ಆ ನಾಯಿಗಳಾವವು? ಅವುಗಳನ್ನು ಹೊಡೆದು ನೀವು ಅಳು ತಿರುವುದಕ್ಕೆ ಕಾರಣವೇನು ? ಇದು ನಿಮ್ಮಗಳಲ್ಲಿ ಕೊನೆಯವಳಾದ