ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ವಂಶಿ ಅವಿನಿಯ ಎದೆಯತುಂಬ ಗಾಯಗಳಾಗಿರುವುದಕ್ಕೆ ಕಾರಣವೇನೆಂಬುದ ನ್ನು ತಿಳಿದುಕೊಳ್ಳುವುದಕ್ಕಾಗಿ, ನಿಮ್ಮನ್ನು ಇಲ್ಲಿಗೆ ಕರೆಸಿರುವನೆಂದು ಕರೀವನು ಹೇಳಿದ ಸಂಗತಿಯನ್ನು ಆ ಸಿಯರು ಅವಗಾಹಿಸಿಕೊಂಡಿ ದರೂ, ಆಸನದ ಮರ್ಯಾದೆಗಾಗಿ ಗಯಧರನು, ಭುನಹ ಅದೇವ ಕುಗಳನ್ನು ಹೇಳಿದನು. ಚಹರಜಾದಿಯು, ಸುಲ್ತಾನನನ್ನು ನೋಡಿ, ಸವಿ ! ಬೆಳಗಾದುದರಿಂದ ಕಥೆಯನ್ನು ನಿಲ್ಲಿಸುವನು. ಕವು ದಯ ಮೂಡಿ, ಕೇಳಬೇಕೆಂದರೆ, ನಾಳೆಯದಿನ ಜಿಬದಿಯ ಆಧಯನ್ನು ಈ ಭುವನನಲು, ಸುಲ್ತಾನನು, ಸಮ್ಮತಿಸಿ, ಹಾಸಿಗೆಯಿಂದ ಹೊರಟು, ಹೋದನು. - ೬೩ ನಯ ರಾತಿ ಕಥೆ, ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ಎಚ್ಚರಗೊಂ ಡು, ತನ್ನ ಸಹೋದರಿಯನ್ನು ಕುರಿತು, ಅಕ್ಕಾ ! ಬಡಿಯು, ಬ ಹುಶಃ ಸುಲ್ತಾನನಿಗೆ ತನ್ನ ಕಥೆಯನ್ನು ಹೇಳಿರಬಹುದಲ್ಲವೆ ? ಎಂದು ಳಲು, ತಂಗೀ ಕರೀಫರು ಆಕೆಯನ್ನು ಕುರಿತು, ಉತ್ಸಾಹಕರವಾದ ತುಗಳನ್ನಾಡಿ ಸಂತೋಷ ಪಡಿ ದರಿಂದ, ಆಕೆ ಆನಂದಪರವಶಳಾಗಿ ಹೀ ಗೆಂದು ಹೇಳಲಾರಂಭಿಸಿದಳು, ಜೋಬದಿಯೆಂಬ ಸಿ ಯಳ ಕಥೆ ಎಲೆ ಚಕ್ರವರ್ತಿಯಾದ ಕಶೀವನೇ ! ಈಗ ನಾನು ಹೇಳಬೇ ಆಂದಿರುವ ಕಥೆಯು, ನೀನು ಕೇಳಿರುವ ಕಥೆಗಳೆಲ್ಲಾ ಆತಾ ರ್ಯಕರ ವಾದುದು. ಆ ಎರಡು ನಾಯಿಗಳೂ, ನಾನು ಅಕ್ಕತಂಗಿಯರು, ನನ್ನ wಯಲ್ಲಿ ವಾಸಮೂಡುತ್ತಿರುವ ಇವರೂ ಅಕ್ಕತಂಗಿಯರೇ ಹೌದು,