ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ಅರೇಬಿರ್ಯ ನೈಟ್ಸ್ ಕಥೆಗಳು, ೨೩೭ ಕಂಡು, ಅದನ್ನು ನೋಡಬೇಕೆಂದು, ಹತ್ತಿಹೋದೆನು, ಆ ಸಿಂಹಾಸನದ ಮಧ್ಯದಲ್ಲಿ ದೊಡ್ಡ ಅಗ್ನಿ ಪಕ್ಷಿ ಮೊಟ್ಟೆಯಮ್ಮ, ಗೌತವಾದ ಒಂದ ಜವು, ನಿರ್ದೋಷವಾದ ಮಧ್ಯಾಹ್ನ ಕಾಲದ ಸೂರ್ಯನಂತ ಹೊಳೆಯು ತಿದ್ದಿತು. ಆ ಸಿಂಹಾಸನದ ಎರಡು ಪಕ್ಕಗಳಲ್ಲಿ ಸ್ವಲ್ಪ ದೂರದಲ್ಲಿ ಮನೆ ಹರವಾದೆರಡು ದಿನಗಳುರಿಯುತ್ತಿರುವುದನ್ನು ನೋಡಿ, ಈ ಸ್ಥಳದಲ್ಲಿ ಮನುವ ಸಂಚಾರವುಂಟೆಂದು ಭಾವಿಸಿದನು. ಆದರೆ ಅವುಗಳೂ ಸಹ ರತ್ನಗಳೇ ಆದುದರಿಂದ ನನಗೆ ತುಂಬ ಆತ್ಮರ್ದವುಂಟಾಯಿತು. ಹೀಗ ಆಗ್ಲಿರುವ ಸಮಸ್ಯವಾದ ವಿಚಿತ್ರ ಗಳನ್ನು ನೋಡಿ, ಅದನ್ನು ತಿಳಿದುಕೊಳ್ಳ ಬೇಕಂಬವಸರದಲ್ಲಿ ನನ್ನ ಅಕ್ಕಂದಿರನ್ನು ನಾನು ಅಕ್ಕನೂಡದೆ ಹೋದೆ ನು. ಆತ್ಮರಕ್ಕೆ ನಾನು ಪುನಹ ಹಿಂದಿರುಗಿ ಹೋಗಬೇಕಾಗಿ ಬಂದಿತು ಸಾಯಂಕಾಲವಾಗಿ ಬಹಳ ಹೊತ್ತಾದುದರಿಂದ ಮೂರ್ಗವು ತೋರದೆ ಹೋ ಉತು. ಆದುದರಿಂದ ಮರಳಿ ಆ ಸಿಂಹಾಸನದಬಳಿಯಲ್ಲಿರುವ ಸೋಫಾದ ಬಳಗಹೋಗಿ ರಾತ್ರಿಯೆಲ್ಲಾ ಅಲ್ಲಿದ್ದು, ಬೆಳಗ ಹಡಗನ್ನು ಸೇರಬಹು ದಂದು, ಯಾಚಿಸಿಕೊಂಡು, ಪುನಹ ಅಲ್ಲಿಗೆಬಂದು, ಆ ಮಂಚದಮೇಲೆ ಮಲಗಿಕೊಂಡೆನು. ಆದರೆ ನಿರ್ಮೂನುಷ್ಯ ಪ್ರದೇಶವಾದುದರಿಂದ ಯಾವ ಭಯವುಂ ಟಾಗುವುದೋ ಎಂದು ನಿದ್ರೆ ಬಾರದೆ ಭಯದಿಂದ ಹೊರಳುತ್ತಾ ಇದ್ದನು. ಆದರೆ ಅರ್ಧರಾತ್ರಿಯ ಸಮಯದಲ್ಲಿ ಖುರಾನನ್ನು ಓದುವಂತೆ ರಾಗವಾಗಿ ಟಾ, ಸರಯುಕ್ತವಾಗಿಯಾ, ಮಧುರವಾಗಿ ಹಾಡುತ್ತಿರುವ ಒಬ್ಬ ಮನುವ್ಯನ ಧನಿಯು ಕೇಳಬರಲು, ಆತನನ್ನು ನೋಡಬೇಕೆಂದು, ಕೆ ತಡಲದಿಂದ ಆ ಧ್ವನಿಯನ್ನು ಕೇಳಬಂದಕಡೆಗೆ ಪ್ರಯಾಣವದಿ, ಹೊ ರಟು ಕೈದೀವಟಿಗೆಯನ್ನು ಹಿಡಿದುಕೊಂಡು, ಆ ಸ್ಥಳಕ್ಕೆ ಹೋಗಿ ಕಿಟಕಿ ಯಲ್ಲಿ ನೋಡಲು, ಆಸೆಳವು ಧ್ಯಾನಮಡುವ ಯೋಗಶಾಲೆಯಾಗಿದ್ದ ತು, ಅಲ್ಲಿ ಆ ಧಾನಸುರುವನ್ನು, ನಮ್ಮ , ಮತಾನುಸಾರವಾಗಿ ಯಾವಕ ಡೆ ಕುಳಿತುಕೊಂಡು ಧಾನಮಡಬೇಕೊ ಅದೇಕಡೆ ಕುಳಿತುಕೊಂಡು, ಸ್ತೋತ್ರ ಮೂಡುತ್ತಿದ್ದುದರಿಂದ, ಆತನುಮೋತ ) ನಾ }ಣಸಹಿತನಾಗಿರಬ ಹುದೆಂದ, ಇದೇನೊವಿಚಿತವಾಗಿರಬಹುದೆಂದೂ, ನಾನು ತಿಳಿದುಕೊಂ