ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 1 1 ಅರೇಬಿರ್ಯ ನೈಟ್ ಕಥೆಗಳು ನ್ನು ನಿಲ್ಲಿಸಿದಳು. ಸುವರು ಮುಂದಿನ ಕಥೆಯನ್ನು ಅದರಲ್ಲಿರುವ ವಿಚಿ ಡ ವನ ಕೇಳಿ ತಿಳಿದುಕೊಳ್ಳಬೇಕೆಂಬಭಿಲಾ ಬೆಂದ ಸುಮ್ಮನೆ ಕೂರ ಟು ಹೋದನು. ೬. ವೆ ಯು ರ ತಿ) ಕ ಥೆ , ಬಳಿಕ ಬೆಳಗಿನ ಜಾವದಲೆದು, ತನ್ನ ಸಹೋದರಿಯನ್ನು ಕುರಿತು, ಕ್ಯಾ! ಆ ಊರಿನಲ್ಲಿ ಸಜೀವವಾಗಿ ಯವನಪುರುಷನಿಗೂ ಆ ಹೆಂಗಸಿಗೂ ನಡೆದ ಸಂಭಾಷಣೆಯನ್ನು ಕರಿತು, ನೀನು ಪೂರ್ತಿ ಡಿ ಹೇಳಬೇಕೆಂದು ನಾ ರ್ಥಿಸುವೆನೆಂದು, ನುಡಿಯಲು, ನಗರ ಜೆಡಿಯು ಆಕೆಯನ್ನು ಸಂಬೋಧಿಸಿ, ಸುಲ್ತಾನನನ್ನು ಕುರಿತು, ಕಥೆಯನ್ನು ಈ ಳಲಾರಂಭಿಸಿದಳು. ಆ ಯವನನು, ಈಕೆಯನ್ನು ನೋಡಿ, ಪಿಯು ಳೇ ! ನೀನು ಭಗವಂತನ ಧ್ಯಾನದುದನ್ನು, ನಾನು ಕಣ್ಣುರನೋ ಡುತ್ತಿದ್ದುದರಿಂದ, ಭಗವದ್ಯಕೀಯಳ್ಳವಳದ ನಿನಗೆ ನನ್ನ ಕಥೆಯನ್ನು ಹೇಳುವೆನು ಕೇಳು ! ನಾನು ರಃ ರಾಜ್ಯವನ್ನಾಳುತ್ತಿದ್ದ ರಾಜನಮಗ ನು. ಈ ದಟ್ಟಣವು ನಮ್ಮ ರಾಜಧಾನಿ, ನನ್ನ ತಂದೆಯಣ, ಆತನಕ್ಕೆ ಕೆಳಗಿನ ಇತರನಗಳೂ ಸಹ, ದುರ್ದೈವದಿಂದ ನಿಗ್ರಹಿಸಲ್ಪಟ್ಟರುವುದ ರಿಂದ ಅವರು ಪೂರ್ವದಲ್ಲಿ ತಮ್ಮ ಪುತಾಚಾರಗಳನ್ನು ತೊರೆದು, ಅಗ್ನಿ ಪೂಣಿಯನ್ನು ವ ಇಡತಕ್ಕವಾಗಿದ್ದರು. ಇತರ ವಿಗ್ರಹಾರಾಧಕರಾದ ತಾಯಿತಂದೆಗಳಿಗೆ ನಾನು ಹುಟ್ನದರೂ, ಇದ್ಯವಶದಿಂದ ಉತ್ತಮ ಳಾದ ಒಬ್ಬ ಉಭಧ್ಯಾಯಿನಿಯನ್ನು ಸೇರಿ, ಅವಳ ಉವದೇಹಬಲದಿಂದ ಖುರಾನನ್ನು ಪೂರ್ಣವಾಗಿ ಓದಿ, ಅದರರ್ಥವನ್ನು ತಿಳಿದು ಸೊಂಡು, ಉತ್ತ ಮನದ ಮಸಲಾ ನಾನೆನು. ಆದರೆ ಅವಳು ಉಾಧ್ಯಾಯಿನಿಯಾದು ದರಿಂದ, ನನ್ನ ಮನಸು, ಲೈ ೧ ಭೂತ ನೆ ! ಭಗವಂತನೊಬ್ಬನೇ ಆದುದರಿಂದ ಆತನನ್ನು ತೆರೆದು ಮ» ರನ, ಪೂಜಿಸಕೂಡದೆ: ನನಗೆ ತಳ ಅರಬೇಧವನ್ನು ನಿರ್ಣನಾಗಿ ಕಸಿದಳು, ಬ೦ತ ನಾನು ಆಕೆ.ಬಳಿಯಲ್ಲಿ ಸರ್ವೋತ್ತಮನಾದ ಖುರಾನಿ ನ ವ್ಯಾಖ್ಯಾನಗಳನ್ನೂ, ಓದಿಕೊಂಡೆನು, ಬಳಿಕ ಆಕೆಯು ದೈವಯಾ ಗದಿಂದ ಸತ್ತುಹೋಗಲು, ನಾನು ಯಾರಿಗೂ ತಿಳಿಯದಂತ, ಅಂತರಂಗ