ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ವಂಚ, ಭಾದ ಭಗವದಕ್ಕಿಯನ್ನು ಹೊಂದಿ, ಇತರ ಹದ ದೇವತೆಗಳನ್ನು ತಿರ ಸ್ಮರಿಸಿ, ಜಗತ್ಕಾರಣನಾದ ಭಗವಂತನೊಬ್ಬನನ್ನೇ ಪೂಜಿಸಲಾರಂಭಿ ಸಿದೆನು, - ಹೀಗಿರುವಲ್ಲಿ ಈಗೆ ಮಾರುವರ್ಷಗಳ ಕೆಳಗೆ ಕಸಾಕಾಗಿ, ಒಂದಾನೊಂದು, ಆಕಾಶವಾಣಿಯುಂಟಾಗಿ, ಓ ಜನರುಗಳಿರಾ ! ಹದ ) ದೈವಗಳಾದ ಅಗ್ನಿ ವಿಗ್ರಹಗಳನ್ನು ಪೂಜಿಸದೆ ಜಗತ್ಕಾರಣನಾದ ಭಗವಂ ಶನನ್ನು ಮೂತ್ರ ಪೂಜಿಸಬೇಕೆಂದು, ಸರ್ವರಿಗೂ ತಿಳಿಯುವಂತ ಸ್ಪಷ್ಟ ವಾಗಿ ಹೇಳಿತು. ಈ ವಾಣಿಯು, ಮೂರುಸಂವತ್ಸರಗಳವರಿಗೂ, ಕೇಳ ಬರುತ್ತಿದ್ದರೂ, ಜನರು ಎಂದಿನಂತ ದುರ್ದೈವವನ್ನೇ ನಂಬಿರುತ್ತಿರಲು, ಮರುವರ್ಷಗಳು ಕಳೆದಬಳಿಕ ಈ ಪುರವಾಸಿಗಳೆಲ್ಲರೂ, ಹೇಗಿದ್ದವರು ಹಾಗೆಯೇ ಶಿಲಾಮಯರಾಗಿ ಬಿದ್ದು ಹೋದರು. ನನ್ನ ತಂದೆಯಾದರೂ ಕರಿಯ ಕಲ್ಲಾಗಿ ನಡುಕಚಾರದಲ್ಲಿ ಬಿದಿರುವನು, ಆದುದರಿಂದ ನನ್ನ ತಾ ಯಿಗೂ, ಸಹಾ ಅದೇಗತಿಯುಂಟಾಯಿತು. ಆದರೆ ಈ ಸ್ಥಳದಲ್ಲಿ ನಿತ್ಯ ಲವಾದ ಮನಸ್ಸಿನಿಂದ ನಾನು ಸರ್ವಶಕ್ತನಾದ ಭಗವಂತನ ಧ್ಯಾನವನ್ನು , ಮೂಡುತ್ತಿದ್ದುದರಿಂದ ಈ ದುರವನ್ನು ಅನುಭವಿಸುವುದಕ್ಕೆ ಸಿಕ್ಕ ದೆ ಕ್ಷಮದಿಂದ ಏಕಾಂಗಿಯಾಗಿದ್ದುದರಿಂದ, ಕರುಣಾನಿಧಿಯಾದ ಭಗವಂ ತನು, ನಿನ್ನನ್ನು ನನ್ನ ಬಳಿಗೆ ಕಳುಹಿಸಿರುವುದಕ್ಕಾಗಿ, ನಾನು ಆತನನ್ನು ವಂದಿಸುವೆನು ಎಂದು ಹೇಳಿದನು. ನಾನು ಆ ತನತುಗಳನ್ನು ಕೇಳಿ ಸಂತೋಷವನ್ನು ಹೊಂದಿದನು. ಆದರೆ ಆತನ ಕೊನೆಯವಾಕ್ಯವು ನನ್ನ ಮೊರವನ್ನು ಹೆಚ್ಚು ಮೂಡಿತು. ಆದುದರಿಂದ ನಾನು ಆತನನ್ನು ನೋಡಿ, ಎಲೈ ರಾಜಪುತ್ರನೆ ನಿನ್ನ ತೊಂದರೆಗಳನ್ನು ನಿವಾರಣೆ ಮಾಡುವುದಕ್ಕಾಗಿ, ನನ್ನನ್ನು ಈ ರೇವಿ ಗೆ ಭಗವಂತನು ಕರೆದುಕೊಂಡು ಬಂದನೆಂದು, ಬಾಚಿಸುವೆನು. ನಾನು ತೆಗೆದುಕೊಂಡು, ಬಂದಿರುವ ಹಡಗನ್ನು ನೋಡಿದರೆ ನಾನು ಬಾಗದದು ಪಟ್ಟಣದಲ್ಲಿ ಮಹಾ ಗೌರವದಿಂದ ಬಾಳತಕ್ಕವಳೆಂದು, ನಿನಗೆ ತಿಳಿಯು ವುದು, ಅಲ್ಲದೆ ಅಧಿಕವಾದ ಆಸ್ತಿಯು ಇರುವುದು ನೀನು ಅಲ್ಲಿಗೆಬಂದರೆ ದೀರ್ಘ ದರ್ಶಿಗಳಾದ ಸುಳೆನರಿಂದ ತಯನ್ನು ಹೊಂದಿ ನನ್ನನ್ನು ನಾನು ಗಣದಲ್ಲಿ ಮಾತನವಾದ ಆಮೆತಯನ್ನು ನದು. ಅಲ್ಲದೆ ಅಭಿರವದಿಂದ ಬಾಳಿನೋಡಿದರೆ ನಾನು