ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

علام ಯವನ ಯಾಮಿನೀ ವಿನೋದ, ಎಂಬ ಇದ್ದರೆ, ಜೆಬದಿಯ ಕಥೆಯನ್ನು ಪೂರ್ತಿಾಡಿ ಹೇಳಬೇಕೆಂದು, ಬೇ ಡಿಕೊಳ್ಳುವನು. ಅಲ್ಲದೆ ಸುಲ್ತಾನರು, ಕೂಡ ಅದೇ ಅಭಿಪ್ರಾಯವುಳ್ಳವ ರಾಗಿ ಕಾದುಕೊಂಡಿರುವರೆಂದು ಹೇಳಲು ನಹರದಿಯು, ಸುಲ್ತಾನರ ನ್ನು ಕುರಿತು, ಕಥೆಯನ್ನು ಹೇಳತೊಡಗಿದಳು. ಸುಲ್ತಾನರೇ ! ಜೋಬದಿಯು, ಆ ರೀಧರನ್ನು ನೋಡಿ, ತನ್ನ ಕಥೆಯನ್ನು ಹೀಗೆಂದು ಹೇಳಲಾರಂಭಿಸಿದಳು. ಬಳಕ ನಾನು ನನ್ನ ಅಕ್ಕಂದಿರು, ರಾಜಕುವರನ್ನೂ, ಸಖ ಹಡಗಿನಲ್ಲಿ ಬಹು ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದೆವು. ಆದರೆ ಆ ಸಂತೋಷವು ಹಾಗಯೆ ಇರ ರಿಲ್ಲ, ಏತಕ್ಕಂದರೆ, ನನ್ನ ಸಹೋದರಿಯರು, ನನಗೂ, ರಾಜಪುತ ನಿ ಗ, ಉಂಟಾಗಿರುವ ಸ್ನೇಹವನ್ನು ನೋಡಿ ತ ಳಲಾರದೆ, ಒ.ದಾನೋಂ ದುದಿನ ನನ್ನನ್ನು ನೋಡಿ, ನಾವು ಬಾಗದಾದು ಪಟ್ಟಣವನ್ನು ಸೇರಿದ ಲೆ, ಈತನನ್ನು ಏನು ಮೂಡಬೇಕೆಂದು ಕೇಳಿದರು, ಅವರು ನನ್ನ ಮ ನೋಭಿಪಾಯವನ್ನು ತಿಳಿದುಕೊಳ್ಳುವುದಕ್ಕಾಗಿ, ಇಂತು ಪ್ರಶ್ನೆ ಮೂಡು ತಿರುವರೆಂದು, ಗಹಿಸಿಕೊಂಡು, ಈ ವಿಷಯವನ್ನು ಪರಿಹಾಸರಸದಿಂ ದ ಕೊನೆಗಾಣಿಸಬೇಕೆಂದು, ನಾನು ಈ ರಾಜಪುತ್ರ ನನ್ನು ಮದುವೆ ದಿಕೊಳ್ಳುವೆನೆಂದು ಹೇಳಿ ರಾಜಕುಮೂರನನ್ನು ನೋಡಿ, ನಾನು ಬಾಗದಾ ದು ಪಟ್ಟಣವನ್ನು ಸೇರಿದಕೂಡಲೆ, ನನ್ನ ಕೈಲಾದ ಉಪಚಾರವನ್ನೆಲ್ಲಾ ನಿನಗೆಮೊರಿ, ನಿನ್ನಾಗೆ ಸಂಪೂರ್ಣವಾಗಿ ಒಳಪಟ್ಟವಳಾಗಿ, ನನ್ನ ದೇಹವನ್ನು ನಿನಗೆ ಸಮರ್ಪಿಸುವೆನಲ್ಲದೆ, ನಿನ್ನ ಬಾಸಿಯಾಗಿದ್ದುಕೊಂಡು ಸಂತೋಷಪಡಿಸಬೇಕೆಂದು ನಿಶ್ಚಯಿಸಿರುವೆನಾದುದರಿಂದ, ನೀನು ಅದಕ್ಕೆ ಸಮ್ಮತಿಸಬೇಕೆಂದು ಬೇಡಿಕೊಳ್ಳುವೆನು, ಎಂದು ಹೇಳಿದೆನು. ಈ ತುಗಳನ್ನು ಕೇಳಿ, ರಾಜಪುತ ನು ಪ್ರಿಯೆ ನೀನು ನನ್ನನ್ನು ಪರಿಹಾಸ ಮೂಡುತ್ತಿರುವಿಗೂಾ, ಏನೋ ? ನನಗೆ ತಿಳಿಯದು. ಆದರೂ ಚಿಂತನ್ನಿಲ್ಲ, ನಾನು ಈ ನಿನ್ನ ಸಹೋದರಿಯರು,ನೋಡುತ್ತಿರುವಾಗ ಹೇಳುವುದೇನಂ ದರೆ, ನೀನು ಹೇಳಿದರ್ಥವನ್ನು ಈಗಲೆ ನಾನು ಅನುಮೋದಿಸಿ ಒಪ್ಪಿಕೊ೦ ಡಿರುವುದರಿಂದ ನಿನ್ನನ್ನು ಪರಿಚಾರಕಳಾಗಿಟ್ಟುಕೊಳ್ಳುವುದಕ್ಕಿಂತಲೂ, ನನ್ನ ಭಾಣನಾಯಕಿಯಾದ ಹಂಡತಿಯನ್ನಾಗಿ ವರಿಸುವೆನು. +++ ++