ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

هغهم ಕವನ ಯಾಮಿನೀ ವಿನೋಜ ಎಂಬ ನಿಂದುಬಾದು ನಾವಿಕನ ಮಾದಲನೆಯ ಪ್ರಯಾಣ. ನಮ್ಮತಂದೆ ಸಂಪೂರ್ಣವಾದ ಆಸ್ತಿಯನ್ನು, ನನಗಾಗಿ ಇಟ್ಟಿ ದನು. ಆದರೆ ನಾನು ಯುವನಕಾಲದಲ್ಲಿ ದುರ್ವಗ್ರದಲ್ಲಿ ಬಿದ್ದು, ಅದನ್ನು ಹಾಳುಮಾಡಿಕೊಂಡನು. ಬಳಿಕ ನನ್ನ ತಪ್ಪನ್ನು ನಾನೇ ತಿಳದು ಕೊಂಡು, ಆಕಾಶಕವಾದ ಐಶ್ವರ್ಯವು, ನನ್ನಂತಹ ಅವಿವೇಕಿಗಳ ಕೈಗೆ ಸಿಕ್ಕಿದರೆ ಬೇಗನೆ ಹಾಳಾಗುವುದೆಂದು ತಿಳಿದುಕೊಂಡೆನು. ಪ್ರಪಂಚದ ಕ್ಲಿ ಅತ್ಯಂತ ಶ್ರೇಷ್ಟವಾದ ಕಾಲವನ್ನು ೮ ನವಾಗಿ ಉಪಯೋಗಿಸಿ ಇದೆ, ಹಾಳುಮೂಡುವುದು, ತುಂಬ ಆಪಾಯಕರವೆಂಬುದನ್ನು ನನ್ನ ತಂದ ಆಗಾಗ್ಗೆ ಹೇಳುತ್ತಿದ್ದ ದಾರಿದ್ದಕ್ಕಿಂತಲೂ, ಮರಣವೇ ಮೇಲು ಎಂಬ ನಾಣ್ಣುಡಿಯನ್ನು ನೆನೆದು ನನ್ನ ಆಸ್ತಿಪಾಸ್ತಿಗಳನ್ನು ಇತರರಿಗೆ , ಸಮುದ ವ್ಯಾಪಾರವೂಡುತ್ತಿದ್ದ ಕೆಲವು ವರ್ತಕರಸಂಗಡ ಸೇರಿ, ಅವರ ಆವನಾವನ್ನನುಸರಿಸಿ, ಬಾಲಸೂರೆಂಬ ಸರದೇಶದ ರೇವನ್ನು ಸೇರಿ ಅಲ್ಲಿ ಉತ್ತಮ ಸ್ಥಿತಿಯಲ್ಲಿ ವ್ಯಾಪಾರಮಾಡುತ್ತಿರುವ ಒಂದು ಹಡಗನ್ನು, ಗೊತ್ತು ನೋಡಿಕೊಂಡು, ಆ ವರ್ಚಕರಸಂಗಡ, ಲವಾವಾರಿಯಾಗಿ, ಸೇರಿಕೊಂಡು, ಹಡಗನ್ನೇರಿ ಹೊರಟನು. ಹಡಗನ್ನು ಪಾರಶೀದೇಶದಿಂದ ಪೂರ್ವದಿಕ್ಕಿಗೆ ಇಂಡಿಯಾದೇಶದ ಮುಖವಾಗಿ ತಿರುಗಿಸಿದೆನು. ಆ ಸರಸಿ ಯಾದೇಶದ ಬದಿಯ ಬಲಭಾಗದಲ್ಲಿ ಅರಬ್ಬಿಸಮುದ , ಎಡಭಾಗದಲ್ಲಿ ಗಾರ್ತಿ ಸಮುದ ನ, ತಂತ ವಿಶಾಲವಾಗಿರುವುದೆಂದು, ಎಲ್ಲರಹಳ ಬಲ್ಲರು, ಪೂರ್ವ ಸಮುದ ವುಕೂಡ, ಇಂಡಿಯಾ ದೇಶದ ಸಮುದ ದಂತೆ, ದೊಡ್ಡದಾಗಿರುವುದಲ್ಲದೆ, ಅಬಿನಿಯಾದೇಶದ ಮೇರೆಯನ್ನು ಹೊದಿ ವಾಕ್ಕೆಂಬ ದಿನಗಳವರೆಗೆ ಮೂರು ಜ ವಿಸ್ತಾರವುಳಜಾಗಿರುವುದು. ಇಂತಹ ಸಮುದ್ರ ಮಧ್ಯದಲ್ಲಿ ನಾನು ಪ್ರಯೋSಮೂಡಹಾ ದ ಥಮದಲ್ಲಿ ಸಮುದ ಗಾಳಿಯಿಂದುಂಟಾಗುವ ರೋಗದಿಂದ ಹೇಳಲಸಾಧ್ಯವಾದ ಹೋಂ ದರೆಯನ್ನು ಅನುಭವಿಸಿ, ಗುಣಹೊಂದಿದಬಳಿಕ ನಾನು ಆರೋಗ್ಯ ಸ್ಥಿತಿ ಯಲ್ಲಿಯೇ ಇದ್ದೆನು.