ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೬ ಯವನ ಯಾಮಿನೀ ವಿನೋದ ಎಂಬ, ತನ್ನ ಮಂತ್ರಿಗಳಿಗೆ ಆಜ್ಞಾಪಿಸಿದನು. ಆ ಮಂತ್ರಿಗಳ ಸಹ ಹಾಗೆ ಯ ಮೂಡಿದರು. ನಾನು ಸ್ವಭಾವತಃ ವರ್ತಕನಾಗಿದ್ದುದರಿಂದ, ನನ್ನ ರಹ ವರ್ತಕರಬಳಗೆ ಹೋಗಿ, ಬಾಗದಾದು ಪಟ್ಟಣದ ಸಮಚಾರವೇನಾ ದರೂ ತಿಳಿಯಬರುವುದೇನೋ, ಎಂದು ವಿಚಾರಿಸುತ್ತಾ ಇದ್ದೆನು, ಅಲ್ಲದೆ ಆ ಮಿದರೆ ರಾಜನ ರಾಜಧಾನಿಯು, ಸಮುದ ಪಕ್ಕದಲ್ಲಿರುವ ರೆವಾಗಿದ್ದು ದರಿಂದ, ನಾನಾದೇಶಗಳ ಹಡಗುಗಳು, ಬಂದು ನಿಲ್ಲುತ್ತಾ ಇತು, ಇದ ರಿಂದ ನನ್ನ ಇಷ್ಟಾರ್ಥವು, ನೆರವೇರಬಹುದೆಂದು ಸಂತೋಷದಿಂದಿರು ತಿದ್ದನು. ಅಲ್ಲದೆ ಇಂಡಿಯಾ ದೇಶದಮಹಾರಾಜರ ವಿದ್ವತ್ಸಭೆಗೂ, ನಮ್ಮ ಮಿಹರೆ ರಾಜನ ಸಾಮಂತರಾದರಸಭೆಗೂ, ಆಗಿಂದಾಗೆ ಹೋಗಿಬರುತ್ತಾ ಆ ದೇಶಾಚಾರವಾದ, ನಾಯನಿಬಂಧನೆಗಳನ್ನು ಅವರಿಂದ ತಿಳಿದುಕೊಂ ಡು, ನಮ್ಮ ದೇಶದ ಪದ್ಧತಿಯನ್ನು ಅವರಿಗೆ ತಿಳಿಯ ಹೇಳುತ್ತಿದ್ದನು. ಆ ವಿಹರೇ ರಾಜನಿಗೆ ಕಾಸಿಲ ದೀಪವು ಸೇರಿದ್ದಿತು. ಆ ದ್ವೀಪದಲ್ಲಿ ಪ್ರತಿದಿನವೂ ಸಾಯಂಕಾಲದಲ್ಲಿ ಭೇರಿಸಬವು ಕೇಳಬರುತ್ತಿದ್ದುದರಿಂದ ಆ ಸ್ಥಳವು, ದೇವದೂತರು ವಾಸವಗತ ಸ್ಥಳವೆಂದೂ, ( ಡಿಜಿಯಾ ಆನಂಬ ಮುಹಮ್ಮದರಗುರು ) ಅಲ್ಲಿನದನರು, ನನ್ನ ಸಂಗಡ ಹೇಳಿದರು, ನಾನು ಇಂತಹ ಸ್ಥಳವನ್ನು ನೋಡಬೇಕೆಂದು, ಹೊರಟು, ಮೊರ್ಗದಲ್ಲಿ ಚಿತ್ರ ವಿಚಿತ jತರಗಳಾದ ಸವಎದ ದ ಮೀನುಗಳನ್ನು ನೋಡಿದೆನು. ನಾನು ಪ್ರಯಾಣಮೂಡುವಕಾಲದಲ್ಲಿ, ನರಿನ್ನೂರು ಗೇಣುಗಳದ್ದವಿದ್ದ ಹಿಂದು ವಿನನ್ನು ತಿಂದನು. ದಿನದಿಂದ ಹೊರಟ ಬಂದವಳೆ, ನಾನು ಒಂದಾನೊಂದುದಿನ ಸಮುದ ತೀರದಲ್ಲಿ ನಿಂತುಕೊಂಡಿದ್ದನು. ಕೂಡಲೆ ಆ ರೇವಿಗೆ ಒಂದು ಹಡಗು ಬಂದಿತು. ಆಗ ಹಡಗಿನ ಯಜವನನು, ಸಾಮಾನುಗಳನ್ನು ಮಳಿಗೆಗೆ ಸಾಗಿಸುವಂತೆ ಹೇಳಿದನು. ಚಾರಕರಾದರೆ ಹಾಗೆಯೇ ನೋಡುತ್ತಿದ್ದರು. ನಾನು ಆ ಮೂಟೆಗಳನ್ನು ನಿಧಾನಿಸಿ ನೋಡುತ್ತಿರುವ, ಮೇಲು ವಿಳಾಸ ವನ್ನು ಓದಿದೆನು. ಅ ಸರಕಿನಮೂಟೆಗಳು ನನ್ನ ಹಡಗಿನಲ್ಲಿ ತುಂಬಿ, ಸಂತಮಟೆಗಳಾಗಿದ್ದವು. ಆ ಹಡಗಿನ ಸರದಾರನು ನನ್ನನ್ನು ಸಮು ದ ದಲ್ಲಿ ಮುಳುಗಿದನೆಂದು ತಿಳಿದುಕೊಂಡಿದ್ದನು. ನಾನು ಆತನ ಬಳಿಗೆ ಹೋಗಿ, ಈ ಮಾಟೆಗಳಾರದೆಂದು, ಕೇಳದೆನು, ಆಗ ಆ ಸರದಾ