ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ಸೈಟ್ಸ್ ಕಥೆಗಳು, J೬೯ ಮಾಡಿದನು. ನಾನು ನನ್ನ ಚರಿತ ಯನ್ನೆಲ್ಲಾ ಆತನಿಗೆ ತಿಳಿಯಪಡಿಸಿ ದನು. ಆತನು ಅನುಗ್ರಹಿಸಿದವನಾಗಿ ನನ್ನ ಬಹುಮಾನವನ್ನು ಸಿಕ್ ರಿಸಿ, ತನ್ನ ದೇಶದಲ್ಲಿರುವ ಉತ್ತಮವಾದ ಪದಾರ್ಥಗಳನ್ನು ನನಗೆ ಬಹು - ಮನವಾಗಿ ಕೊಡಿಸಿದನು. ಬಳಿಕ ನಾನು, ಆತನ ಅಪ್ಪಣೆಯನ್ನು ಪಡ ದು, ನನ್ನ ಹಡಗಿನಲ್ಲಿದ್ದ ಶ್ರೀ ಗಂಧ, ಕುಂಠಿ, ಲವಂಗ, ಜಾಯಿಕಾಯಿ, ಮೆಣಸು, ಮೊದಲಾದ ಪದಾರ್ಥಗಳನ್ನು ಮೂರಿಕೊಂಡು, ನನಗೆ ಬೇಕಾದ ಇತರ ಪದಾರ್ಥಗಳನ್ನು ಕೊಂಡು, ಬಾಲಸೂರಿಗೆ ಹೋಗಿ, ಹತ್ತುಸಾವಿ ಗ ಸೆಕ್ಸಿ೯ಸುಗಳಿಗೆ ಸರಕನ್ನೆಮರಿ, ನಂತರ ಈ ಬಾಗದದು ಪಟ್ಟಣ ಕೈ, ಬಂದು, ನನ್ನ ಕುಟುಂಬದವರನ್ನು ನೋಡಿ, ಆನಂದವನ್ನು ಹೊಂದಿ ಭೂಮಿ೯ಣಿಗಳನ್ನು ಮನೆಮಟಗಳನ್ನೂ ಆಳುಕಾಳುಗಳನ್ನು, ಮಾಡಿ ಕೊಂಡು, ನನ್ನ ದುರವಸ್ಥೆಗಳನ್ನೆಲ್ಲಾ ತೆರೆದು, ಸುಖವಾಗಿ ವಾಸವ ಡುತ್ತಿರುವನೆಂದು, ಹೇಳದನು. ಸಿಂದುವಾದನು ಹೀಗೆ ಕಥೆಯನ್ನು ಈ ಳತ್ತಿರುವಾಗ ನಿಸಿದ್ದ ನೃತ್ಯಗೀತ ವಾದ್ಯಗಳನ್ನು ಸಂಪೂರ್ಣಗೊಳ ಸಿ, ಸಾಯಂಕಾಲದ ಭಜನವನ್ನು ಮುಗಿಸಿ, ಕೂಲಿಯವನಿಗೆ ತನ್ನ ಗುಣದಿಂದ ಒಂದುನೂರು ಸೆಕಿ೯ಸುಗಳನ್ನು, ( ಮೂರುವರೆಗೂ ಯಿ ಬೆಲೆಯುಳ್ಳ ಅರವೀನಾಣ) ತರಿಸಿಕೊಟ್ಟನು. ಕೂಲಿಕಾರನು ಅದನ್ನು ತಗೆದುಕೊಂಡು, ಅತ್ರ ನಂದಭರಿತನಾಗಿ ಸಿಂದುಬಾದನ ಔದಾ ರ್ಯಯುಕ್ತ ಸುಗುಣಗಳನ್ನು ಕೊಂಡಾಡಿ, ಭಗವತನು ಆತನಿಗೆ ಸಕಲೈ ಕೈರ್ಯವನ್ನು ಶಾಶ ತಪಡಿಸೆಂದು ಪಾರ್ಥಿಸುತ್ತಾ, ತನ್ನ ಮನೆಗೆ ಹೋದನು. ಈ ವರ್ತಮಾನವನ್ನು ಕೇಳಿ, ಆ ಕೂಲಿಕಾರನ ಪತ್ನಿಪುತಾ | ದಿಗಳು ಬಹಳವಾಗಿ ಸಂತೋಷಿಸಿ, ಸಿಂದುಬಾದನನ್ನು ಹೊಗಳಿದರು. ಮರುದಿನ ಹಿಂದುಬದನು, ಉತ್ತಮವಾದ ವಸ್ತ್ರಗಳನ್ನು ಧರಿಸಿಕಂ ಡು ಸಿಂದುಬಶಿದನ ಮನೆಗೆ ಬಂದನು. ಔತಣಕ್ಕೆ ಬರಬೇಕಾದವರೂ, ಬಂದರು. ಎಲ್ಲರೂ ಸೇರಿದಮೇಲೆ ಸಂತೋಷದಿಂದ ವಿನೋದವಾಗಿ ಬಹ ಹೊತ್ತಿನವರೆಗೂ, ಭೋಜನಾದಿಗಳನ್ನು ದಾನಗಳನ್ನು ಮಾಡಿದರು. ಬಳಿ ಈ ಸಂದುಬಾದನು ತನ್ನ ಸವAಜದವರನ್ನು ಕುರಿತು, ಅಯಾ ! ಘನ ವತರುಗಳಿರಾ ! ತಾವು ದಯಮ, ಕೇಳುವದಾದರೆ ನಾನು ಸಮುದ |